ಕಲಬುರಗಿ (ಗುಲಬರ್ಗಾ) ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ | 275 ಹುದ್ದೆಗಳು | GESCOM Apprentice Recruitment 2026

GESCOM Apprentice Recruitment 2026: ಗುಲಬರ್ಗಾ ವಿದ್ಯುಚ್ಛಕ್ತಿ ಕಂಪನಿಯಲ್ಲಿ 275 BE ಮತ್ತು Diploma ಅಪ್ರೆಂಟಿಸ್ ಹುದ್ದೆಗಳು. ₹9,000 Stipend. ಕೊನೆಯ ದಿನಾಂಕ 05-06-2026. ಈಗಲೇ Offline ಅರ್ಜಿ ಸಲ್ಲಿಸಿ. ಹಲೋ ಸ್ನೇಹಿತರೇ ನಮಸ್ಕಾರ! ಇಂಜಿನಿಯರಿಂಗ್ ಅಥವಾ Diploma ಮುಗಿಸಿ ಸರ್ಕಾರಿ ಸಂಸ್ಥೆಯಲ್ಲಿ ಕೆಲಸದ ಅನುಭವ ಪಡೆಯಲು ಕಾಯುತ್ತಿದ್ದೀರಾ? ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (GESCOM) 2026-27ನೇ ಸಾಲಿನ ರಾಷ್ಟ್ರೀಯ Apprentice ತರಬೇತಿ ಯೋಜನೆಯಡಿ ಒಟ್ಟು 275 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. GESCOM Apprentice Recruitment … Continue reading ಕಲಬುರಗಿ (ಗುಲಬರ್ಗಾ) ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ | 275 ಹುದ್ದೆಗಳು | GESCOM Apprentice Recruitment 2026