ತುಮಕೂರು ಜಿಲ್ಲೆ ಪೌರಕಾರ್ಮಿಕ ನೇಮಕಾತಿ 2026: 45 ಹುದ್ದೆಗಳು | ₹27,000 ವೇತನ | ಅರ್ಜಿ ಶುಲ್ಕ ಇಲ್ಲ | ಮೇ 27 ಕೊನೆಯ ದಿನ

ತುಮಕೂರು ಜಿಲ್ಲೆ ಪೌರಕಾರ್ಮಿಕ ನೇಮಕಾತಿ 2026 — ತಿಪಟೂರು, ಶಿರಾ, ಕುಣಿಗಲ್ ಸೇರಿ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ 45 ಹುದ್ದೆ. ₹27,000–₹46,675 ವೇತನ, ಅರ್ಜಿ ಶುಲ್ಕ ಇಲ್ಲ. ಮೇ 27, 2026 ಕೊನೆಯ ದಿನ. ಇಲ್ಲಿ ಓದಿ ಅರ್ಜಿ ಸಲ್ಲಿಸಿ. ಹಲೋ ಸ್ನೇಹಿತರೇ, ತುಮಕೂರು ಜಿಲ್ಲೆಯ ಪೌರಕಾರ್ಮಿಕ ಮಿತ್ರರಿಗೆ ಒಳ್ಳೆಯ ಸುದ್ದಿ! ಜಿಲ್ಲಾ ನಗರಾಭಿವೃದ್ಧಿ ಕೋಶ, ತುಮಕೂರು ಇವರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 45 ಪೌರಕಾರ್ಮಿಕ ಹುದ್ದೆಗಳಿಗೆ ವಿಶೇಷ ನೇರ ನೇಮಕಾತಿ … Continue reading ತುಮಕೂರು ಜಿಲ್ಲೆ ಪೌರಕಾರ್ಮಿಕ ನೇಮಕಾತಿ 2026: 45 ಹುದ್ದೆಗಳು | ₹27,000 ವೇತನ | ಅರ್ಜಿ ಶುಲ್ಕ ಇಲ್ಲ | ಮೇ 27 ಕೊನೆಯ ದಿನ