ಸತ್ಯಪಾಲ್ ಮಲ್ಲಿಕ್ ವಿಧಿವಶ

ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್‌ 2025 ಆಗಸ್ಟ್ 5ರಂದು ಅವರು ಈ ಲೋಕ ತ್ಯಜಿಸಿದರು

ಜನನ: ಡಿಸೆಂಬರ್ 24, 1946 – ಉತ್ತರ ಪ್ರದೇಶ. ವಯಸ್ಸು: 79 ವರ್ಷ

ಸ್ಥಳ: ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ, ದೆಹಲಿ

ಕಳೆದ ಕೆಲವು ತಿಂಗಳಿನಿಂದ ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು