What After PUC: ಪಿಯುಸಿ ನಂತರ ಏನು? ಡಿಗ್ರಿ ಅಥವಾ ಡಿಪ್ಲೊಮಾ? ವಿದ್ಯಾರ್ಥಿಗಳಿಗೆ ಸರಳ ಮಾರ್ಗದರ್ಶನ.

ನಮಸ್ಕಾರ ವಿದ್ಯಾರ್ಥಿಗಳೇ ಮತ್ತು ಪೋಷಕರೇ,ದ್ವಿತೀಯ ಪಿಯುಸಿ (What After PUC) ಫಲಿತಾಂಶ ಬಂದ ನಂತರ ಒಂದೇ ಪ್ರಶ್ನೆ: “ಮುಂದೆ ಏನು?” (What After PUC)ಹೌದು, ಇದು ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಎದುರಿಸುವ ಬಹುಮುಖ್ಯ ಸಮಯ ಹಾಗೂ ಸಮಸ್ಯೆ. ಇಷ್ಟು ವರ್ಷದ ಶಾಲಾ ಜೀವನದ ನಂತರ, ಜೀವನದ ಮುಂದಿನ ಹೆಜ್ಜೆ ಬಗ್ಗೆ ಸ್ಪಷ್ಟತೆ ಇರಬೇಕು. ಈ ಒಂದು ಲೇಖನದಲ್ಲಿ ನಾವು ಡಿಗ್ರಿ Vs ಡಿಪ್ಲೊಮಾ (degree v/s diploma) ಬಗ್ಗೆ ತೂಕದ ಮಾತು ಮಾಡೋಣ – … Continue reading What After PUC: ಪಿಯುಸಿ ನಂತರ ಏನು? ಡಿಗ್ರಿ ಅಥವಾ ಡಿಪ್ಲೊಮಾ? ವಿದ್ಯಾರ್ಥಿಗಳಿಗೆ ಸರಳ ಮಾರ್ಗದರ್ಶನ.