Canara Bank Recruitment 2025: ಕೆನರಾ ಬ್ಯಾಂಕ್ ನೇಮಕಾತಿ. 1000 ಹುದ್ದೆಗಳ ವಿವರ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ.

Photo of author

Mantesh

Publish: July 1, 2025
Canara Bank Recruitment 2025

share Share:

Canara Bank Recruitment 2025: ಕೆನರಾ ಬ್ಯಾಂಕ್ ಹೊಸ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಒಟ್ಟು 1000 ಹುದ್ದೆಗಳ ಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ Probationary Officers ಹಾಗೂ Specialist Officers ಸೇರಿದಂತೆ ಹಲವು ಹುದ್ದೆಗಳು ಇರುವಂತೆ ಮಾಹಿತಿ ಬಂದಿದೆ. ಈ ಲೇಖನದಲ್ಲಿ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;


Canara Bank Recruitment 2025: ಪ್ರಮುಖ ಮಾಹಿತಿ

  • ಬ್ಯಾಂಕ್ ಹೆಸರು: Canara Bank
  • ಒಟ್ಟು ಹುದ್ದೆಗಳು: 1000
  • ಹುದ್ದೆಗಳ ಹೆಸರು: Probationary Officers (POs), Specialist Officers (SOs)
  • ಉದ್ಯೋಗ ಸ್ಥಳ: ಭಾರತಾದ್ಯಂತ
  • ವೇತನ ಶ್ರೇಣಿ: ರೂ. 48,480/- ರಿಂದ ರೂ. 85,920/- ಪ್ರತಿ ತಿಂಗಳು

SSC MTS Recruitment 2025: ಅರ್ಜಿ, ಅರ್ಹತಾ ಮಾನದಂಡ, ಆಯ್ಕೆ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ

ಅರ್ಹತಾ ವಿವರಗಳು:

  • ಶೈಕ್ಷಣಿಕ ಅರ್ಹತೆ: Degree, Graduation, B.E/B.Tech, LLB, Post Graduation – ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್‌ಗಳಿಂದ.
  • ವಯೋಮಿತಿ: ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ (01 ಜುಲೈ 2025ರಂತೆ)

ವಯೋಮಿತಿ ಸಡಿಲಿಕೆ:

  • OBC: 03 ವರ್ಷ
  • SC/ST: 05 ವರ್ಷ
  • PWD: 10 ವರ್ಷ

ಅರ್ಜಿ ಶುಲ್ಕ:

  • SC/ST/PwBD ಅಭ್ಯರ್ಥಿಗಳು: ₹175/-
  • General/OBC/EWS ಅಭ್ಯರ್ಥಿಗಳು: ₹850/-
  • ಪಾವತಿ ವಿಧಾನ: ಆನ್‌ಲೈನ್

ಪ್ರಮುಖ ದಿನಾಂಕಗಳು:

ದಿನಾಂಕವಿವರ
ಅರ್ಜಿ ಪ್ರಾರಂಭ ದಿನಾಂಕ01-07-2025
ಕೊನೆ ದಿನಾಂಕ21-07-2025
PET ತರಬೇತಿ ದಿನಾಂಕಆಗಸ್ಟ್ 2025
Prelims ಪರೀಕ್ಷೆಆಗಸ್ಟ್ 2025
Mains ಪರೀಕ್ಷೆಸೆಪ್ಟೆಂಬರ್-ಅಕ್ಟೋಬರ್ 2025
ಸಂದರ್ಶನ/ಅಂತಿಮ ಆಯ್ಕೆಡಿಸೆಂಬರ್ 2025 – ಫೆಬ್ರವರಿ 2026

ಆಯ್ಕೆ ವಿಧಾನ:

  • Preliminary Examination
  • Main Examination
  • Personality Test
  • Interview

ಹೇಗೆ ಅರ್ಜಿ ಸಲ್ಲಿಸಬೇಕು?

Canara Bank Recruitment 2025
Canara Bank Recruitment 2025

  • ಅಧಿಕೃತ ನೇಮಕಾತಿ ಸೂಚನೆ ಚೆನ್ನಾಗಿ ಓದಿ.
  • ಎಲ್ಲಾ ಅಗತ್ಯ ದಾಖಲೆಗಳನ್ನು ತಯಾರಿಸಿ (ID Proof, Degree Certificates, Experience Letter ಇತ್ಯಾದಿ).
  • ಅಧಿಕೃತ ವೆಬ್‌ಸೈಟ್‌ನಲ್ಲಿ ಲಿಂಕ್ ಮೂಲಕ ಅರ್ಜಿ ಫಾರ್ಮ್ ಅನ್ನು ಪೂರೈಸಿ.
  • ಪ್ರಸ್ತುತ ದಾಖಲೆಗಳು ಹಾಗೂ ಪಾಸ್‌ಪೋರ್ಟ್ ಫೋಟೋ ಅಪ್ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರೆ).
  • ಸಬ್‌ಮಿಟ್ ಮಾಡಿದ ನಂತರ ಆನ್‌ಲೈನ್ ಅಪ್ಲಿಕೇಶನ್ ನಂಬರನ್ನು ಸೇವ್ ಮಾಡಿಕೊಳ್ಳಿ.

ಅಧಿಕೃತ ಲಿಂಕ್ಸ್:

Join

Leave a Comment