IBPS PO Recruitment 2025 Kannada: ನಮಸ್ಕಾರ ಸ್ನೇಹಿತರೇ! ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಇದ್ದವರೆಲ್ಲರಿಗೂ ಇದು ಅದ್ಭುತ ಅವಕಾಶ. ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಮಂಡಳಿ (IBPS) 2025ನೇ ಸಾಲಿನ ಪ್ರೊಬೇಶನರಿ ಆಫೀಸರ್ (PO) ನೇಮಕಾತಿಗಾಗಿ (Latest Bank Jobs Karnataka 2025) ಅಧಿಸೂಚನೆ ಪ್ರಕಟಿಸಿದೆ.
ಈ ಸಲ 9 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಟ್ಟು 5208 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
ಹುದ್ದೆಗಳ ವಿವರ: ಬ್ಯಾಂಕ್ ವೈಸ್ ಹಂಚಿಕೆ (IBPS PO Vacancy List 2025 Karnataka)
| ಬ್ಯಾಂಕ್ ಹೆಸರು | ಹುದ್ದೆಗಳ ಸಂಖ್ಯೆ |
|---|---|
| ಬ್ಯಾಂಕ್ ಆಫ್ ಬರೋಡಾ | 1000 |
| ಬ್ಯಾಂಕ್ ಆಫ್ ಇಂಡಿಯಾ | 700 |
| ಬ್ಯಾಂಕ್ ಆಫ್ ಮಹಾರಾಷ್ಟ್ರ | 1000 |
| ಕೆನರಾ ಬ್ಯಾಂಕ್ | 1000 |
| ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | 500 |
| ಇಂಡಿಯನ್ ಓವರ್ಸೀಸ್ ಬ್ಯಾಂಕ್ | 450 |
| ಪಂಜಾಬ್ ನ್ಯಾಷನಲ್ ಬ್ಯಾಂಕ್ | 200 |
| ಪಂಜಾಬ್ & ಸಿಂಧ್ ಬ್ಯಾಂಕ್ | 358 |
| ಒಟ್ಟು ಹುದ್ದೆಗಳು | 5208 |
ಮುಖ್ಯ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ: 01 ಜುಲೈ 2025
- ಅರ್ಜಿ ಕೊನೆಯ ದಿನಾಂಕ: 21 ಜುಲೈ 2025
- Prelims ಪರೀಕ್ಷೆ: ಆಗಸ್ಟ್ 17, 23 & 24, 2025
- ಮೇನ್ಸ್ ಪರೀಕ್ಷೆ: ಅಕ್ಟೋಬರ್ 12, 2025
ವಿದ್ಯಾರ್ಹತೆ & ಅರ್ಹತೆ

✔ ಪದವಿ: ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ Graduation ಪೂರ್ಣಗೊಂಡಿರಬೇಕು.
✔ ವಯೋಮಿತಿ: ಕನಿಷ್ಟ 20 ವರ್ಷ, ಗರಿಷ್ಟ 30 ವರ್ಷ (01-07-2025ಕ್ಕೆ ಅನ್ವಯ).
- OBC ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
- SC/ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
ಬ್ಯಾಂಕ್ ಆಫ್ ಬರೋಡಾ LBO ನೇಮಕಾತಿ 2025: ದೇಶದಾದ್ಯಂತ 2500 ಹುದ್ದೆಗಳಿಗೆ ಅರ್ಜಿ ಆಹ್ವಾನ ಸಂಪೂರ್ಣ ವಿವರ ಇಲ್ಲಿದೆ.
ವೇತನ ವಿವರಣೆ
ಪ್ರೊಬೇಶನರಿ ಆಫೀಸರ್ ಹುದ್ದೆಗಳಿಗೆ ಉತ್ತಮ ವೇತನ ಸೌಲಭ್ಯ: ಮೂಲ ವೇತನ ₹48,480 ರಿಂದ ₹85,920 ರವರೆಗೆ. ಹಾಗೂ ಮನೆ ಬಾಡಿಗೆ ಭತ್ಯೆ, ತುಟ್ಟಿಭತ್ಯೆ ಮತ್ತು ಬ್ಯಾಂಕ್ ಸೌಲಭ್ಯಗಳು ದೊರೆಯುತ್ತವೆ.
ಅರ್ಜಿ ಶುಲ್ಕ
- SC/ST/PwBD ಅಭ್ಯರ್ಥಿಗಳಿಗೆ: ₹175/-
- OBC/GEN/EWS ಅಭ್ಯರ್ಥಿಗಳಿಗೆ: ₹850/- ಅರ್ಜಿಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ UPI ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ.
ಆಯ್ಕೆ ವಿಧಾನ
ಅಭ್ಯರ್ಥಿಗಳ ಆಯ್ಕೆ ಮೂರು ಹಂತಗಳಲ್ಲಿ ನಡೆಯುತ್ತದೆ:
- Preliminary Online Test
- Mains Objective Test
- Description (Essay/Letter writing)
ಅರ್ಜಿಗೆ ಅಗತ್ಯ ದಾಖಲೆಗಳು IBPS PO Recruitment 2025 Kannada
- ✔ ಐಡಿ ಪ್ರೂಫ್, ಚಲುವಳಿ ಮೊಬೈಲ್ ನಂಬರ್ & ಇಮೇಲ್ ಐಡಿ
- ✔ ಶೈಕ್ಷಣಿಕ ಪ್ರಮಾಣಪತ್ರಗಳು
- ✔ ಜಾತಿ, ಆದಾಯ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ✔ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ & ಸಹಿ
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್‌ಸೈಟ್ https://ibps.in ಗೆ ಹೋಗಿ
- Apply Online for PO/MT ಲಿಂಕ್ ಮೇಲೆ ಕ್ಲಿಕ್ ಮಾಡಿ
- ನೊಂದಣಿ ಮಾಡಿ → Mobile Number & Password ಉಳಿಸಿಕೊಳ್ಳಿ
- ಅರ್ಜಿ ನಮೂನೆ ಸರಿಯಾಗಿ ತುಂಬಿ → ದಾಖಲೆಗಳನ್ನು upload ಮಾಡಿ
- ಅರ್ಜಿ ಶುಲ್ಕ ಪಾವತಿಸಿ → ಫೈನಲ್ ಸಬ್‌ಮಿಟ್ ಮಾಡಿ
- Submitted Application ಅನ್ನು ಪ್ರಿಂಟ್ ಮಾಡಿ future verification ಗೆ ಹೊಂದಿಟ್ಟುಕೊಳ್ಳಿ
ಪ್ರತಿ ಬ್ಯಾಂಕ್ detail, ಅಧಿಸೂಚನೆ, ಅರ್ಜಿ ವಿವರಗಳನ್ನು ನಾವು ಅಧಿಕೃತ ಮೂಲಗಳಿಂದ ಪರಿಶೀಲಿಸಿದ್ದೇವೆ. ನಿಮ್ಮ ಕನಸಿನ ಬ್ಯಾಂಕ್ ಕೆಲಸಕ್ಕಾಗಿ ತಡ ಮಾಡದೇ ಅರ್ಜಿ ಹಾಕಿ. ಈ ಮಾಹಿತಿಯನ್ನು ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ share ಮಾಡಿ. IBPS PO Recruitment 2025 Kannada
Important Links:
🔗 IBPS PO Notification 2025 PDF : Download Notification
🔗 ಅರ್ಜಿ ಸಲ್ಲಿಸಿ: Apply Online
🔗 Official Website: https://ibps.in











