ಗುಪ್ತಚರ ಇಲಾಖೆ (IB Recruitment 2025) 2025ನೇ ಸಾಲಿಗೆ ದೊಡ್ಡ ಮಟ್ಟದ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. SSLC (10ನೇ ತರಗತಿ) ಪಾಸಾದ ಅಭ್ಯರ್ಥಿಗಳಿಗೆ 204 “ಸಿಕ್ಯೂರಿಟಿ ಅಸಿಸ್ಟೆಂಟ್” ಹುದ್ದೆಗಳು ಲಭ್ಯ. 18ರಿಂದ 27 ವರ್ಷದ ಅಭ್ಯರ್ಥಿಗಳು ಅರ್ಜಿ ಹಾಕಬಹುದು..
ಈ ಹುದ್ದೆಗಳಿಗೆ ಜುಲೈ 17, 2025ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].
IB Recruitment 2025: ಖಾಲಿ ಹುದ್ದೆಗಳ ವಿವರ
| ವಿಭಾಗ | ಮಾಹಿತಿ |
|---|---|
| ಇಲಾಖೆ | ಗುಪ್ತಚರ ಇಲಾಖೆ (IB) |
| ಹುದ್ದೆಯ ಹೆಸರು | Security Assistant |
| ಹುದ್ದೆಗಳ ಸಂಖ್ಯೆ | 204 (ಒಟ್ಟು 4,987 ಹುದ್ದೆಗಳಲ್ಲಿ) |
| ಅರ್ಹತೆ | SSLC / 10ನೇ ತರಗತಿ ಪಾಸ್ |
| ವಯೋಮಿತಿ | 18 – 27 ವರ್ಷ |
| ಅರ್ಜಿ ಕೊನೆಯ ದಿನಾಂಕ | 17 ಜುಲೈ 2025 |
| ವೆಬ್‌ಸೈಟ್ | mha.gov.in |
| ವೇತನ | ₹21,700 – ₹69,100 (7ನೇ ವೇತನ ಆಯೋಗ) |
ಅರ್ಹತೆ
- ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು.
- ಭಾರತೀಯ ನಾಗರಿಕರಾಗಿರಬೇಕು.
- ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ.
- SC/ST/OBC ಅಭ್ಯರ್ಥಿಗಳಿಗೆ ಮೀಸಲಾತಿ ನಿಯಮ ಅನ್ವಯ ಸಡಿಲಿಕೆ.
Discover the latest job opportunities
ನೇಮಕಾತಿ ಪ್ರಕ್ರಿಯೆ

ಹುದ್ದೆಗಳಿಗೆ ಆಯ್ಕೆ 3 ಹಂತಗಳಲ್ಲಿ ನಡೆಯಲಿದೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
- ಸಾಮಾನ್ಯ ಜ್ಞಾನ (General Awareness)
- ಗಣಿತ (Quantitative Aptitude)
- ಲಾಜಿಕಲ್ ರೀಸನಿಂಗ್ (Logical Reasoning)
- ಸಾಮಾನ್ಯ ಅಧ್ಯಯನ (General Studies)
- ಅನುವಾದ ಪರೀಕ್ಷೆ (Translation Test)
- ಇಂಟರ್ವ್ಯೂ / ವ್ಯಕ್ತಿತ್ವ ಪರೀಕ್ಷೆ
ವೇತನ ಮತ್ತು ಸೌಲಭ್ಯಗಳು
- ಮೂಲ ವೇತನ: ₹21,700 – ₹69,100 (7ನೇ ವೇತನ ಆಯೋಗ)
- ಜೊತೆಗೆ:
- ಮನೆ ಬಾಡಿಗೆ ಭತ್ಯೆ (HRA)
- ಡಿಯರ್ನೆಸ್ ಅಲವೋನ್ಸ್ (DA)
- ಟ್ರಾನ್ಸ್‌ಪೋರ್ಟ್ ಭತ್ಯೆ (TA)
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ.
- “IB Recruitment 2025” ಲಿಂಕ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿ.
- ಶುಲ್ಕ:
- ಸಾಮಾನ್ಯ/OBC/EWS: ₹500
- SC/ST/ಮಹಿಳೆ ಅಭ್ಯರ್ಥಿಗಳಿಗೆ: ₹50
ಮುಖ್ಯ ದಿನಾಂಕಗಳು
- ಅರ್ಜಿ ಪ್ರಾರಂಭ: ಜೂನ್ 28, 2025
- ಕೊನೆಯ ದಿನಾಂಕ: ಜುಲೈ 17, 2025
- ಪರೀಕ್ಷೆ: 2025ರ ಅಂತ್ಯದಲ್ಲಿ ನಿರೀಕ್ಷೆ
FAQ’s : ಪ್ರಮುಖ ಪ್ರಶ್ನೆಗಳು
ಯಾರು ಅರ್ಜಿ ಹಾಕಬಹುದು?
10ನೇ ಪಾಸ್ ಆದ ಯಾವುದೇ ಭಾರತೀಯ ನಾಗರಿಕ ಅರ್ಜಿ ಹಾಕಬಹುದು.
ಪರೀಕ್ಷೆ ಹೇಗಿರುತ್ತದೆ?
CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ), ಅನುವಾದ ಪರೀಕ್ಷೆ ಮತ್ತು ಇಂಟರ್ವ್ಯೂ.
ಎಲ್ಲಿ ಅರ್ಜಿ ಹಾಕಬೇಕು?
mha.gov.in ಅಧಿಕೃತ ವೆಬ್‌ಸೈಟ್‌ನಲ್ಲಿ.











