Google Pay Personal Loan: ಗೂಗಲ್ ಪೇ ಮೂಲಕ ನೀವು ಅತಿ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ಪಡೆಯಬಹುದು.

Photo of author

Mantesh

Publish: August 21, 2025
Google Pay Personal Loan

share Share:

Google Pay Personal Loan: ಗೂಗಲ್ ಪೇ ಮೂಲಕ ಇದೀಗ ನೀವು ಐದು ಲಕ್ಷದವರೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು. ಹೌದು ನೀವು ನಿಮ್ಮ ಮೊಬೈಲ್ ಮೂಲಕವೇ ಈ ಸಾಲಕ್ಕೆ ಅರ್ಜಿಯನ್ನು ಸಹ ಸಲ್ಲಿಸಬಹುದು. ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು. ಎಲ್ಲವೂ ಸಂಪೂರ್ಣವಾಗಿ ಡಿಜಿಟಲ್ ಮೂಲಕವೇ ನಡೆಯುವುದು.

ಅರ್ಜಿ ಸಲ್ಲಿಕೆ ಹೇಗೆ, ಎಷ್ಟು ಮೊತ್ತದ ಸಾಲವನ್ನು ಪಡೆಯಬಹುದು (how to get personal loan from google pay), ಮರುಪಾವತಿ ವಿಧಾನ ಹೇಗೆ, ಬಡ್ಡಿದರ ಎಷ್ಟು?, ಎಂಬುವುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು [ಇಲ್ಲಿ ಕ್ಲಿಕ್ ಮಾಡಿ].


ಹಣಕಾಸಿನ ಅವಶ್ಯಕತೆ

ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ಸಮಸ್ಯೆಗಳನ್ನು ಎದುರಿಸಲು ಹಣಕಾಸಿನ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ತಮ್ಮ ಸಮಯಕ್ಕೆ ಸರಿಯಾದ ರೀತಿಯಲ್ಲಿ ಹಣಕಾಸಿನ ಪೂರೈಕೆ ಆಗುವುದು ಸುಲಭವಲ್ಲ. ಅಂತಹ ಸಂದರ್ಭದಲ್ಲಿ ಅನೇಕರು ತಮ್ಮ ಸ್ನೇಹಿತರು ಹಾಗೂ ಊರಿನವರ ಹತ್ತಿರ ಸಾಲಕ್ಕೆ ಹೋಗುತ್ತಾರೆ, ಆದರೆ, ಈ ರೀತಿ ಪಡೆದುಕೊಳ್ಳುವ ಸಾಲಗಳಲ್ಲಿ ಬಡ್ಡಿ ಎನ್ನುವುದು ತುಂಬಾ ಹೆಚ್ಚಾಗಿರುತ್ತದೆ. ಆದರೆ ಬೇರೆ ದಾರಿ ಇಲ್ಲವೇ ಅನೇಕರು ಇಂತಹ ದುಪ್ಪಟ್ಟು ಬಡ್ಡಿಯನ್ನು ಹೊಂದಿದ ಸಾಲಗಳನ್ನು ಮಾಡುತ್ತಾರೆ. ಇದರಿಂದ ಅವರ ಮುಂದಿನ ಆರ್ಥಿಕ ಜೀವನ ತುಂಬಾ ಕಷ್ಟಕರವಾಗುವುದು.


ಆದರೆ ಈಗ ನೀವು ಯಾವುದೇ ಜಂಜಾಟಗಳಿಲ್ಲದೆ ಕೇವಲ ನಿಮ್ಮ ಮೊಬೈಲ್ ಮೂಲಕವೇ ಐದು ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಅದೂ ಸಹ ಅತಿ ಕಡಿಮೆ ಬಡ್ಡಿ ದರದಲ್ಲಿ. ಹಾಗೂ ಮರುಪಾವತಿಯ ವಿಧಾನವು ತುಂಬಾ ಸರಳವಾಗಿರುವುದು. ಹಾಗಾದರೆ ಈ ಸಾಲವನ್ನು ಪಡೆಯಲು ನೀವು ಏನು ಅರ್ಹತೆ ಹೊಂದಿರಬೇಕು ಹಾಗೂ ಹೇಗೆ ಸಾಲವನ್ನು ಪಡೆಯಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

Google Pay Personal Loan
Google Pay Personal Loan

ಸಾಲ ಪಡೆಯಲು ಬೇಕಾಗುವ ಅರ್ಹತೆ ಇಂತಿವೆ:

ಮೊದಲಿಗೆ ಸಾಲ ಪಡೆಯುವ ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು
ಸಾಲವನ್ನು ಪಡೆಯುವ ಅರ್ಜಿದಾರಣ ಸಿವಿಲ್ ಸ್ಕೋರ್ 650 ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ
ಸಾಲ ಪಡೆಯುವ ವ್ಯಕ್ತಿಯು ಕನಿಷ್ಠ ಯಾವುದಾದರೂ ಒಂದು ಆದಾಯದ ಮೂಲ ಹೊಂದಿರಬೇಕು. ಉದಾಹರಣೆಗೆ: ಉದ್ಯೋಗ.

ಅರ್ಜಿ ಸಲ್ಲಿಕೆ ಮಾಡಲು ಬೇಕಾಗುವ ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಸೈಜಿನ ಒಂದು ಫೋಟೋ
  • ರೇಷನ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರ (ಬ್ಯಾಂಕ್ ಪಾಸ್ ಬುಕ್)


ಅರ್ಜಿ ಸಲ್ಲಿಕೆ ಮಾಡುವ ವಿಧಾನ: google pay personal loan apply online

  • ನೀವು ಈ ಒಂದು ಲೋನ್ ಪಡೆಯಲು ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು.
  • ತದನಂತರ ನೀವು ಅಪ್ಲಿಕೇಶನ್ ಓಪನ್ ಮಾಡಿಕೊಂಡು ಅದರಲ್ಲಿ ಬರುವ ಸರ್ಚ್ ಬಾರ್ ನಲ್ಲಿ ಲೋನ್ ಅಥವಾ ಪರ್ಸನಲ್ ಲೋನ್ ಎಂದು ಸರ್ಚ್ ಮಾಡಿಕೊಂಡು, ಕಾಣಿಸುವ ಅನೇಕ ಲೋನ್ ಗಳಲ್ಲಿ ನಿಮಗೆ ಬೇಕಾದ ಒಂದು ಲೋನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
  • ನಂತರ ನಿಮಗೆ ಬೇಕಾಗುವ ಅಗತ್ಯ ಹಣ ಎಷ್ಟು? ಅನ್ನುವುದರ ಮೇಲೆ ಕ್ಲಿಕ್ ಮಾಡಿ ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
  • ಮುಂದಿನ ಹಂತದಲ್ಲಿ ವೈಯಕ್ತಿಕ ದಾಖಲೆ ಮತ್ತು ಹೆಸರನ್ನು ಸರಿಯಾಗಿ ಭರ್ತಿ ಮಾಡಬೇಕು
  • ಮುಂದಿನ ಹಂತದಲ್ಲಿ ಅಪ್ಲಿಕೇಶನ್ ನಲ್ಲಿ ಸಬ್ಮಿಟ್ ಮಾಡಲಾದ ದಾಖಲೆಗಳನ್ನು ಪರಿಶೀಲನೆ ಮಾಡಿ 24 ಗಂಟೆ ಒಳಗಾಗಿ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು.

ಈ ರೀತಿಯಾಗಿ ನೀವು ಗೂಗಲ್ ಪೇ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಹಾಗೂ ಅದನ್ನು ಮರುಪಾವತಿ ಮಾಡಬಹುದು. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ಪ್ರತಿನಿತ್ಯ ಪಡೆಯಲು ನಮ್ಮೊಂದಿಗೆ ಸೇರಿಕೊಳ್ಳಿ. ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ.

Google Pay Personal Loan Calculator In Kannada:

📊 Loan EMI Calculator

🔍 Enter details and click calculate
Join

Leave a Comment