2nd PUC Result 2026 Karnataka: ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 7 ಬರಲಿದೆ! — ಮೊಬೈಲ್‌ನಲ್ಲಿ ತಕ್ಷಣ ನೋಡಲು Direct Link ಇಲ್ಲಿದೆ

Photo of author

Suma Golasangi

Publish: March 30, 2026
2nd PUC Result 2026 Karnataka

share Share:

Karnataka 2nd PUC Result 2026 — ಲಕ್ಷಾಂತರ ವಿದ್ಯಾರ್ಥಿಗಳ ನಿರೀಕ್ಷೆ ಕೊನೆಗೊಳ್ಳಲಿದೆ!

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾತುರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ (2nd PUC) ಫಲಿತಾಂಶ ಶೀಘ್ರದಲ್ಲೇ ಬರಲಿದೆ. ಹಿಂದಿನ ವರ್ಷಗಳ ಫಲಿತಾಂಶದ ಟ್ರೆಂಡ್ ಮತ್ತು ಇಲಾಖೆಯ ಮೂಲಗಳ ಪ್ರಕಾರ, 2026ರ ದ್ವಿತೀಯ ಪಿಯುಸಿ ಫಲಿತಾಂಶವು ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ.

ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ಏಪ್ರಿಲ್ 7 ರಂದು ರಿಸಲ್ಟ್ ಪ್ರಕಟವಾಗುವ ಸಾಧ್ಯತೆ ಶೇ. 99% ರಷ್ಟು ದಟ್ಟವಾಗಿದೆ. ಕರ್ ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಸಕಲ ಸಿದ್ಧತೆ ಮಾಡಿಕೊಂಡಿದ್ದು, ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಶುರುವಾಗಿದೆ. 2nd PUC Result 2026 Karnataka ದಿನಾಂಕ.


ಫಲಿತಾಂಶ ಸಂಕ್ಷಿಪ್ತ ವಿವರ

ವಿಷಯವಿವರ
ಪರೀಕ್ಷೆKarnataka 2nd PUC Annual Exam 2026
ಮಂಡಳಿKSEAB (Karnataka School Examination and Assessment Board)
ನಿರೀಕ್ಷಿತ ದಿನಾಂಕಏಪ್ರಿಲ್ 7, 2026
ಅಧಿಕೃತ ವೆಬ್‌ಸೈಟ್karresults.nic.in
Result ಚೆಕ್ ಮಾಡಲುRegistration Number ಅಗತ್ಯ
DigiLockerdigilocker.gov.in ಮೂಲಕ Download

ಇಷ್ಟು ಬೇಗ ಫಲಿತಾಂಶ ಹೇಗೆ ಸಾಧ್ಯ?

ಈ ಬಾರಿ ಅತ್ಯಂತ ಸ್ಮಾರ್ಟ್ ಆಗಿ ಪೇಪರ್ ಕರೆಕ್ಷನ್ ನಡೆಯುತ್ತಿದ್ದು, ಒಂದು ಜಿಲ್ಲೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮತ್ತೊಂದು ಜಿಲ್ಲೆಗೆ ಕಳುಹಿಸಿ ಮೌಲ್ಯಮಾಪನ ಮಾಡಲಾಗುತ್ತಿದೆ. ಕರೆಕ್ಷನ್ ಆದ ತಕ್ಷಣವೇ ಅಂಕಗಳನ್ನು ನೇರವಾಗಿ ಮಂಡಳಿಯ ವೆಬ್‌ಸೈಟ್‌ಗೆ ಅಪ್‌ಡೇಟ್ ಮಾಡಲಾಗುತ್ತಿರುವುದರಿಂದ ರಿಸಲ್ಟ್ ಬೇಗನೇ ಬರಲಿದೆ.


ಆನ್‌ಲೈನ್‌ನಲ್ಲಿ 2nd PUC Result ಚೆಕ್ ಮಾಡುವ ವಿಧಾನ

ಫಲಿತಾಂಶ ಪ್ರಕಟವಾದ ದಿನ ವೆಬ್‌ಸೈಟ್‌ನಲ್ಲಿ ಟ್ರಾಫಿಕ್ ಹೆಚ್ಚಿರುತ್ತದೆ. ಆದ್ದರಿ ಈ ಸರಳ ಹಂತಗಳನ್ನು ಅನುಸರಿಸಿ ತ್ವರಿತ ಫಲಿತಾಂಶ ಪಡೆಯಿರಿ:

ಹಂತ 1: ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ karresults.nic.in ಗೆ ಭೇಟಿ ನೀಡಿ

ಹಂತ 2: Homepage ನಲ್ಲಿ “2nd PUC Result 2026” ಲಿಂಕ್ ಕ್ಲಿಕ್ ಮಾಡಿ

ಹಂತ 3: Hall Ticket ನಲ್ಲಿರುವ Registration Number ಮತ್ತು Subject Combination ಆಯ್ಕೆ ಮಾಡಿ

ಹಂತ 4: Submit ಬಟನ್ ಒತ್ತಿ

ಹಂತ 5: ನಿಮ್ಮ ಅಂಕಗಳು ಪರದೆಯ ಮೇಲೆ ಕಾಣಿಸುತ್ತವೆ — PDF Download ಮಾಡಿ ಅಥವಾ Printout ತೆಗೆದುಕೊಳ್ಳಿ


📲 DigiLocker ಮೂಲಕ Marks Card Download ಮಾಡುವ ವಿಧಾನ

ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ಜನರು ಒಮ್ಮೆಲೇ ವೆಬ್‌ಸೈಟ್‌ಗೆ ಭೇಟಿ ನೀಡುವುದರಿಂದ Server Down ಆಗುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ DigiLocker ಮೂಲಕ ತಕ್ಷಣ Result ನೋಡಬಹುದು:

ಹಂತ 1: ನಿಮ್ಮ ಮೊಬೈಲ್‌ನಲ್ಲಿ DigiLocker ಆ್ಯಪ್ ಓಪನ್ ಮಾಡಿ ಅಥವಾ digilocker.gov.in ಗೆ ಭೇಟಿ ನೀಡಿ

ಹಂತ 2: ನಿಮ್ಮ Aadhaar Card ಗೆ ಲಿಂಕ್ ಆಗಿರುವ Mobile Number ಬಳಸಿ Login ಆಗಿ

ಹಂತ 3: ‘Search Documents’ ನಲ್ಲಿ KSEAB ಎಂದು ಟೈಪ್ ಮಾಡಿ

ಹಂತ 4: ‘Class XII Marksheet’ (ದ್ವಿತೀಯ ಪಿಯುಸಿ) ಆಯ್ಕೆ ಕ್ಲಿಕ್ ಮಾಡಿ

ಹಂತ 5: ಪರೀಕ್ಷೆ ವರ್ಷ (2026) ಮತ್ತು Registration Number ನಮೂದಿಸಿ ‘Get Document’ ಕ್ಲಿಕ್ ಮಾಡಿ

ಹಂತ 6: ನಿಮ್ಮ Digital Marks Card ಓಪನ್ ಆಗುತ್ತದೆ — Mobile ನಲ್ಲೇ Save ಮಾಡಿ!

DigiLocker ಅನುಕೂಲ:** Server Down ಆದರೂ DigiLocker ಮೂಲಕ Result ನೋಡಬಹುದು. ಡಿಜಿಟಲ್ Marks Card ಅಧಿಕೃತ ದಾಖಲೆಯಾಗಿ ಮಾನ್ಯ.


ಅಧಿಕೃತ Links — ಇಲ್ಲಿ ಕ್ಲಿಕ್ ಮಾಡಿ

ವಿಷಯLink
ಅಧಿಕೃತ Result ವೆಬ್‌ಸೈಟ್karresults.nic.in
DigiLockerdigilocker.gov.in
KSEAB ವೆಬ್‌ಸೈಟ್kseab.karnataka.gov.in

ವಿದ್ಯಾರ್ಥಿಗಳು ಮತ್ತು ಪೋಷಕರ ಗಮನಕ್ಕೆ — ಮಹತ್ವದ ಸೂಚನೆ

ಫೇಕ್ ವೆಬ್‌ಸೈಟ್ ಮತ್ತು ನಕಲಿ (Fake) ಲಿಂಕ್‌ಗಳಿಂದ ದೂರವಿರಿ!

  • 🚨 ಕೇವಲ karresults.nic.in ಬಳಸಿ — ಬೇರೆ Websites ನಂಬಬೇಡಿ
  • 🚨 WhatsApp ನಲ್ಲಿ ಬರುವ Fake Result Links ಕ್ಲಿಕ್ ಮಾಡಬೇಡಿ
  • 🚨 Registration Number ಬೇರೆ ಯಾರಿಗೂ Share ಮಾಡಬೇಡಿ
  • 🚨 Result ಮೊದಲೇ ನೋಡಿಸಿಕೊಡುತ್ತೇವೆ ಎಂದು ಹೇಳುವವರನ್ನು ನಂಬಬೇಡಿ
  • ✅ Result ದಿನ Hall Ticket ಮತ್ತು Registration Number ಸಿದ್ಧ ಇಟ್ಟುಕೊಳ್ಳಿ

❓ ಸಾಮಾನ್ಯ ಪ್ರಶ್ನೆಗಳು (FAQ)

2nd PUC Result 2026 ನಿಖರ ದಿನಾಂಕ ಯಾವುದು?

ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಪೇಪರ್ ಮೌಲ್ಯಮಾಪನ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಏಪ್ರಿಲ್ 7 ರಂದು ರಿಸಲ್ಟ್ ಪ್ರಕಟವಾಗುವ ಸಾಧ್ಯತೆ ಶೇ. 99% ರಷ್ಟು ದಟ್ಟವಾಗಿದೆ.

Server Dow ಆದರೆ ಏನು ಮಾಡಬೇಕು?

ಲಕ್ಷಾಂತರ ವಿದ್ಯಾರ್ಥಿಗಳು ಒಮ್ಮೆಲೇ ಚೆಕ್ ಮಾಡುವುದರಿಂದ ವೆಬ್‌ಸೈಟ್ ನಿಧಾನವಾಗುವುದು ಸಹಜ. ಇಂತಹ ಸಮಯದಲ್ಲಿ ನೀವು ನೇರವಾಗಿ ಕೇಂದ್ರ ಸರ್ಕಾರದ DigiLocker ಆ್ಯಪ್ ಮೂಲಕ ಲಾಗಿನ್ ಆಗಿ ನಿಮ್ಮ ಅಧಿಕೃತ ಮಾರ್ಕ್ಸ್‌ ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು

DigiLocker Marks Card ಅಧಿಕೃತವೇ?

ಹೌದು! DigiLocker ಮೂಲಕ ಪಡೆದ Marks Card ಸಂಪೂರ್ಣ ಅಧಿಕೃತ ದಾಖಲೆ — College Admission, Scholarship ಎಲ್ಲ ಕಡೆ ಮಾನ್ಯ.

Result ಬರಲು ಏನು ಸಿದ್ಧ ಮಾಡಿಕೊಳ್ಳಬೇಕು?

Hall Ticket ತೆಗೆದಿಟ್ಟುಕೊಳ್ಳಿ, Registration Number ನೆನಪಿಡಿ, DigiLocker App ಡೌನ್‌ಲೋಡ್ ಮಾಡಿ ಲಾಗಿನ್ ಮಾಡಿ.


Result ನಂತರ ಏನು ಮಾಡಬೇಕು?

Passed ಆದ ವಿದ್ಯಾರ್ಥಿಗಳಿಗೆ:

  • ✅ College Admission ಗೆ ಮೊದಲೇ ಸಿದ್ಧ ಆಗಿ
  • ✅ KCET, JEE ಮುಂತಾದ Entrance Exam ಗಮನ ಕೊಡಿ
  • ✅ Scholarship ಅರ್ಜಿ ಸಲ್ಲಿಸಿ

Fail ಆದ ವಿದ್ಯಾರ್ಥಿಗಳಿಗೆ:

  • ✅ Supplementary Exam ಗೆ Apply ಮಾಡಿ
  • ✅ ಧೈರ್ಯ ತಪ್ಪಿಸಿಕೊಳ್ಳಬೇಡಿ — ಮರು ಪ್ರಯತ್ನ ಮಾಡಿ
  • ✅ Teachers ಮತ್ತು Parents ಸಲಹೆ ತೆಗೆದುಕೊಳ್ಳಿ

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಏಪ್ರಿಲ್ 7 ರಂದು ಪ್ರಕಟವಾಗುವ ನಿರೀಕ್ಷೆ ಇದ್ದು, ಎಲ್ಲ ವಿದ್ಯಾರ್ಥಿಗಳು ಮತ್ತು ಪೋಷಕರು karresults.nic.in ಮತ್ತು DigiLocker ಮೂಲಕ ತಕ್ಷಣ ರಿಸಲ್ಟ್ ನೋಡಬಹುದು. Fake Links ಮತ್ತು ಸುಳ್ಳು ಮಾಹಿತಿಯಿಂದ ದೂರ ಇದ್ದು, ಅಧಿಕೃತ ವೆಬ್‌ಸೈಟ್ ಮಾತ್ರ ಬಳಸಿ. ಎಲ್ಲ ವಿದ್ಯಾರ್ಥಿಗಳಿಗೆ ಶುಭ ಫಲಿತಾಂಶ ಬರಲಿ! 🎓

karnataka24.in ಕರ್ನಾಟಕ ಶಿಕ್ಷಣ ಸುದ್ದಿಗಳು, Exam Results, Scholarship ಮತ್ತು ಎಲ್ಲ ಅಧಿಕೃತ ಮಾಹಿತಿ ತಕ್ಷಣ ತಲುಪಿಸುತ್ತದೆ. ವೆಬ್‌ಸೈಟ್ Bookmark ಮಾಡಿ!

RTE Karnataka Admission 2026-27: ಉಚಿತ 25% ಸೀಟಿಗೆ ಅರ್ಜಿ ಪ್ರಕ್ರಿಯೆ ಆರಂಭ! ಪೋಷಕರು ತಪ್ಪದೇ ಗಮನಿಸಿ

ಈ ನೇಮಕಾತಿ ಕುರಿತ ಸಂಪೂರ್ಣ ಹಾಗೂ ಪರಿಶೀಲಿತ ಮಾಹಿತಿ ಇಲ್ಲಿ ನೀಡಲಾಗಿದೆ. ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].

Join

Leave a Comment

Join WhatsApp