ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿ | SBI Apprentice Recruitment 2026

Photo of author

Mantesh

Publish: May 25, 2026
SBI Apprentice Recruitment 2026

share Share:

SBI Apprentice Recruitment 2026: ಕರ್ನಾಟಕದಲ್ಲಿ 276 ಹುದ್ದೆಗಳು, ₹15,000 ಮಾಸಿಕ Stipend. SC/ST ಗೆ ಅರ್ಜಿ ಶುಲ್ಕ ಇಲ್ಲ. Graduation ಆದವರು ಅರ್ಜಿ ಸಲ್ಲಿಸಿ. ಕೊನೆಯ ದಿನ 08 ಜೂನ್ 2026.

ಹಲೋ ಸ್ನೇಹಿತರೇ ನಮಸ್ಕಾರ! ಭಾರತದ ಅತಿದೊಡ್ಡ ಬ್ಯಾಂಕ್ ಆದ State Bank of India (SBI) 2026-27ರ ಸಾಲಿಗೆ 7,150 Apprentice ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ 276 ಹುದ್ದೆಗಳಿದ್ದು, ₹15,000 ಮಾಸಿಕ Stipend ಸಿಗುತ್ತದೆ. SC/ST ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಕೊನೆಯ ದಿನ 08 ಜೂನ್ 2026 – ಬೇಗ ಅರ್ಜಿ ಸಲ್ಲಿಸಿ!


ಪ್ರಮುಖ ವಿವರಗಳು

✔ ಸಂಸ್ಥೆ: State Bank of India (SBI)
✔ ಜಾಹೀರಾತು ಸಂಖ್ಯೆ: CRPD/APPR/2026-27/07
✔ ಹುದ್ದೆ: Apprentice
✔ ಒಟ್ಟು ಹುದ್ದೆ: 7,150 (ರಾಷ್ಟ್ರೀಯ)
✔ ಕರ್ನಾಟಕ ಹುದ್ದೆ: 276
✔ ಸ್ಟೈಪೆಂಡ್: ₹15,000/- ತಿಂಗಳಿಗೆ
✔ ತರಬೇತಿ ಅವಧಿ: 1 ವರ್ಷ
✔ ಅರ್ಜಿ ಮೋಡ್: Online ಮಾತ್ರ
✔ ಅರ್ಜಿ ಪ್ರಾರಂಭ: 19 ಮೇ 2026
✔ ಕೊನೆಯ ದಿನ: 08 ಜೂನ್ 2026
✔ ಪರೀಕ್ಷೆ: ಜುಲೈ 2026 (Tentative)


ವಿದ್ಯಾರ್ಹತೆ

✔ ಯಾವುದೇ ಮಾನ್ಯ ವಿಶ್ವವಿದ್ಯಾಲಯದಿಂದ Graduation (ಪದವಿ) ಪಾಸ್ ಆಗಿರಬೇಕು
✔ ಅರ್ಹತೆ ದಿನಾಂಕ: 01.04.2026 ರಂದು ಪದವಿ ಹೊಂದಿರಬೇಕು
✔ ಹಿಂದೆ ಯಾವುದೇ ಸಂಸ್ಥೆಯಲ್ಲಿ Apprenticeship ಮಾಡಿದವರು ಅರ್ಹರಲ್ಲ
✔ 1 ವರ್ಷ ಅಥವಾ ಹೆಚ್ಚು ಕೆಲಸದ ಅನುಭವ ಇರುವವರು ಅರ್ಹರಲ್ಲ


ವೇತನ (Stipend)

✔ ₹15,000/- ಮಾಸಿಕ Stipend – 1 ವರ್ಷ ತರಬೇತಿ ಅವಧಿಗೆ
✔ ಬೇರೆ ಯಾವುದೇ ಭತ್ಯೆ ಅಥವಾ ಸೌಲಭ್ಯ ಇರುವುದಿಲ್ಲ
✔ ಇದು ಉದ್ಯೋಗ ಅಲ್ಲ – Apprentices Act 1961 ಅಡಿ ತರಬೇತಿ ಮಾತ್ರ
✔ ಯಶಸ್ವಿ Apprentice ಆಗಿ, SBI Junior Associate ನೇಮಕಾತಿಯಲ್ಲಿ ತೂಕ/ರಿಯಾಯತಿ ಸಿಗುತ್ತದೆ


ವಯೋಮಿತಿ

✔ ಕನಿಷ್ಠ ವಯಸ್ಸು: 20 ವರ್ಷ
✔ ಗರಿಷ್ಠ ವಯಸ್ಸು: 28 ವರ್ಷ (UR / EWS)
✔ ಎಣಿಕೆ ದಿನಾಂಕ: 01.04.2026
✔ ಹುಟ್ಟಿದ ದಿನ: 02.04.1998 ರಿಂದ 01.04.2006 ರ ನಡುವೆ (ಎರಡೂ ದಿನ ಸೇರಿ)

ವರ್ಗವಯಸ್ಸಿನ ರಿಯಾಯತಿ
SC / ST5 ವರ್ಷ
OBC (Non-Creamy Layer)3 ವರ್ಷ
PwBD (UR)10 ವರ್ಷ
PwBD (OBC)13 ವರ್ಷ
PwBD (SC/ST)15 ವರ್ಷ

ಅರ್ಜಿ ಶುಲ್ಕ

✔ General / OBC / EWS: ₹300/-
✔ SC / ST / PwBD: ಶೂನ್ಯ (ಅರ್ಜಿ ಶುಲ್ಕ ಇಲ್ಲ)
✔ ಪಾವತಿ ವಿಧಾನ: Debit Card / Credit Card / Net Banking
✔ ಪಾವತಿಯಾದ ಶುಲ್ಕ ಮರಳಿ ಸಿಗುವುದಿಲ್ಲ


ಮುಖ್ಯ ಮಾಹಿತಿ – ಕರ್ನಾಟಕ

ಕರ್ನಾಟಕದಲ್ಲಿ ಒಟ್ಟು 276 ಹುದ್ದೆಗಳಿದ್ದು SC: 44, ST: 19, OBC: 74, EWS: 27, UR: 112. ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಕಲಬುರಗಿ, ಉಡುಪಿ ಸೇರಿ 31 ಜಿಲ್ಲೆಗಳಲ್ಲಿ ತರಬೇತಿ ನಡೆಯಲಿದೆ. ಅಭ್ಯರ್ಥಿಗಳು ನೋಂದಣಿ ಸಮಯದಲ್ಲಿ ಬೇಕಾದ 3 ಜಿಲ್ಲೆಗಳನ್ನು ಆಯ್ಕೆ ಮಾಡಬಹುದು – ಆದರೆ ಅಂತಿಮ ಹಂಚಿಕೆ ಬ್ಯಾಂಕ್ ವಿವೇಚನೆಯಲ್ಲಿರುತ್ತದೆ. ಪರೀಕ್ಷೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮದಲ್ಲಿ ನಡೆಯಲಿದೆ.


ಆಯ್ಕೆ ಪ್ರಕ್ರಿಯೆ

ಆಯ್ಕೆ 3 ಹಂತಗಳಲ್ಲಿ ನಡೆಯುತ್ತದೆ:

ಹಂತ 1: Online Written Test

ವಿಷಯಪ್ರಶ್ನೆಗಳುಅಂಕಸಮಯ
General / Financial Awareness252515 ನಿಮಿ
General English252515 ನಿಮಿ
Quantitative Aptitude252515 ನಿಮಿ
Reasoning & Computer Aptitude252515 ನಿಮಿ
ಒಟ್ಟು10010060 ನಿಮಿ

✔ ತಪ್ಪು ಉತ್ತರಕ್ಕೆ 1/4 ಅಂಕ Negative Marking ಇರುತ್ತದೆ
✔ General English ಹೊರತು ಉಳಿದ ವಿಷಯಗಳು ಕನ್ನಡ ಮಾಧ್ಯಮದಲ್ಲಿ ಲಭ್ಯ
✔ SC/ST/OBC/PwBD ಅಭ್ಯರ್ಥಿಗಳಿಗೆ Qualifying Marks ನಲ್ಲಿ 5% ರಿಯಾಯತಿ

ಹಂತ 2: ಕನ್ನಡ ಭಾಷಾ ಪರೀಕ್ಷೆ (Language Test)

✔ Written Test ಪಾಸ್ ಆದ ನಂತರ ಮಾತ್ರ ಈ ಪರೀಕ್ಷೆ
✔ 10ನೇ ಅಥವಾ 12ನೇ ತರಗತಿಯಲ್ಲಿ ಕನ್ನಡ ಓದಿದ ಪ್ರಮಾಣಪತ್ರ ಇದ್ದರೆ ಈ ಪರೀಕ್ಷೆ ವಿನಾಯಿತಿ ಇದೆ

ಹಂತ 3: ವೈದ್ಯಕೀಯ ತಪಾಸಣೆ


ಅರ್ಜಿ ಹೇಗೆ ಸಲ್ಲಿಸಬೇಕು?

  1. ಮೊದಲು apprenticeshipindia.gov.in ನಲ್ಲಿ NAPS Portal ನಲ್ಲಿ ನೋಂದಣಿ ಮಾಡಿ (ಕಡ್ಡಾಯ)
  2. www.sbi.co.in/careers ಅಥವಾ sbi.bank.in ಗೆ ಭೇಟಿ ನೀಡಿ
  3. “Engagement of Apprentices” ಲಿಂಕ್ ಕ್ಲಿಕ್ ಮಾಡಿ
  4. ಫೋಟೋ, ಸಹಿ, ಎಡಗೈ ಹೆಬ್ಬೆರಳ ಮುದ್ರೆ, ಹಸ್ತಾಕ್ಷರ ಘೋಷಣೆ Scan ಮಾಡಿ Upload ಮಾಡಿ
  5. ಅರ್ಜಿ ಸರಿಯಾಗಿ ಭರ್ತಿ ಮಾಡಿ – ಒಂದು ರಾಜ್ಯ ಮಾತ್ರ ಆಯ್ಕೆ ಮಾಡಿ
  6. Online ಆಗಿ ಅರ್ಜಿ ಶುಲ್ಕ ಪಾವತಿ ಮಾಡಿ
  7. ಅರ್ಜಿ Submit ಮಾಡಿ ಮತ್ತು Printout ತೆಗೆದಿಡಿ

ಪ್ರಮುಖ ದಿನಾಂಕಗಳು

✔ ಅರ್ಜಿ ಪ್ರಾರಂಭ: 19 ಮೇ 2026
✔ ಅರ್ಜಿ ಕೊನೆಯ ದಿನ: 08 ಜೂನ್ 2026
✔ Call Letter Download: ಜೂನ್ 2026 (Tentative)
✔ Online Exam: ಜುಲೈ 2026 (Tentative)


ಪ್ರಮುಖ ಲಿಂಕ್‌ಗಳು

ವಿವರಲಿಂಕ್
ಅಧಿಕೃತ ಅಧಿಸೂಚನೆ PDFwww.sbi.co.in/careers
Online ಅರ್ಜಿ ಸಲ್ಲಿಸಿwww.sbi.co.in/careers
NAPS Portal ನೋಂದಣಿapprenticeshipindia.gov.in
ಅಧಿಕೃತ ವೆಬ್‌ಸೈಟ್www.sbi.co.in
Karnataka24 WhatsAppClick Here
Karnataka24 TelegramClick Here

Join

Leave a Comment

Join WhatsApp Group