IIT Dharwad Recruitment 2026: ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT Dharwad) Assistant Registrar, Junior Superintendent, Junior Assistant ಮತ್ತು Junior Technical Superintendent ಸೇರಿ ಒಟ್ಟು 12 Non-Teaching ಹುದ್ದೆಗಳಿಗೆ Online ಅರ್ಜಿ ಆಹ್ವಾನಿಸಿದೆ. 7th CPC ಅಡಿಯಲ್ಲಿ ₹35,400 ರಿಂದ ₹1,77,500 ವರೆಗಿನ ವೇತನ ಮತ್ತು ಕೇಂದ್ರ ಸರ್ಕಾರದ ಎಲ್ಲ ಸೌಲಭ್ಯಗಳು ಒಳಗೊಂಡಿರುವ ಈ ಅವಕಾಶ ತಪ್ಪಿಸಿಕೊಳ್ಳಬೇಡಿ. ಕೊನೆ ದಿನ: 13 ಜುಲೈ 2026.
ಪ್ರಮುಖ ವಿವರಗಳು
✔ ಸಂಸ್ಥೆ: Indian Institute of Technology (IIT) Dharwad
✔ ಜಾಹೀರಾತು ಸಂಖ್ಯೆ: IITDh/Admin/SR/46/2026-27
✔ ಒಟ್ಟು ಹುದ್ದೆಗಳು: 12
✔ ಉದ್ಯೋಗ ಸ್ಥಳ: ಧಾರವಾಡ, ಕರ್ನಾಟಕ
✔ ಅರ್ಜಿ ವಿಧಾನ: Online
✔ ಅರ್ಜಿ ಆರಂಭ: 11 ಜೂನ್ 2026
✔ ಕೊನೆ ದಿನ: 13 ಜುಲೈ 2026 (ರಾತ್ರಿ 11:59 PM)
✔ ಅಧಿಕೃತ ವೆಬ್ಸೈಟ್: iitdh.ac.in
ಹುದ್ದೆಗಳ ವಿವರ
| ಹುದ್ದೆ | ಹುದ್ದೆ ಸಂಖ್ಯೆ |
|---|---|
| Assistant Registrar | 2 |
| Junior Superintendent | 3 |
| Junior Assistant | 2 |
| Junior Technical Superintendent (CSE) | 1 |
| Junior Technical Superintendent (CCS) | 1 |
| Junior Technical Superintendent (Chemical Engineering) | 1 |
| Junior Technical Superintendent (Civil Engineering) | 1 |
| Junior Technical Superintendent (BSBE) | 1 |
| ಒಟ್ಟು | 12 |
ವಿದ್ಯಾರ್ಹತೆ
| ಹುದ್ದೆ | ಅಗತ್ಯ ವಿದ್ಯಾರ್ಹತೆ |
|---|---|
| Assistant Registrar | Master’s Degree (ಕನಿಷ್ಠ 55% ಅಂಕಗಳು) + ಸಂಬಂಧಿತ ಅನುಭವ |
| Junior Superintendent | Bachelor’s Degree (55% ಅಂಕಗಳು) + 5 ವರ್ಷ ಅನುಭವ |
| Junior Assistant | Bachelor’s Degree (55% ಅಂಕಗಳು) |
| Junior Technical Superintendent | Diploma / BE / B.Tech (CSE / ECE / Civil / Chemical / BSBE) + ಅನುಭವ |
📌 ಮುಖ್ಯ ಮಾಹಿತಿ: ಪ್ರತಿ ಹುದ್ದೆಗೆ ನಿಖರ ಅನುಭವ ಮತ್ತು ವಿದ್ಯಾರ್ಹತೆ ವಿವರ ತಿಳಿಯಲು ಅಧಿಕೃತ Notification PDF ಅವಶ್ಯವಾಗಿ ಡೌನ್ಲೋಡ್ ಮಾಡಿ ಓದಿ.
ವೇತನ
IIT Dharwad ನೇಮಕಾತಿ 2026 ರ ಹುದ್ದೆಗಳಿಗೆ 7th Central Pay Commission (CPC) ಪ್ರಕಾರ ವೇತನ ನೀಡಲಾಗುತ್ತದೆ.
✔ Pay Level 6 (Junior Superintendent, Junior Assistant, Junior Technical Superintendent): ₹35,400 – ₹1,12,400
✔ Pay Level 10 (Assistant Registrar): ₹56,100 – ₹1,77,500
✔ ಮೂಲ ವೇತನದ ಜೊತೆಗೆ HRA, DA, Medical ಸೌಲಭ್ಯ ಮತ್ತು ಇತರ ಕೇಂದ್ರ ಸರ್ಕಾರ ಭತ್ತ್ಯೆಗಳು ಹೆಚ್ಚುವರಿಯಾಗಿ ದೊರೆಯುತ್ತವೆ.
ವಯೋಮಿತಿ ಮತ್ತು ವಯಸ್ಸಿನ ರಿಯಾಯಿತಿ
| ಹುದ್ದೆ | ಗರಿಷ್ಠ ವಯೋಮಿತಿ |
|---|---|
| Assistant Registrar | 42 ವರ್ಷ |
| Junior Superintendent | 34 ವರ್ಷ |
| Junior Assistant | 27 ವರ್ಷ |
| Junior Technical Superintendent | 34 ವರ್ಷ |
ವಯಸ್ಸಿನ ರಿಯಾಯಿತಿ:
✔ OBC (NCL): 3 ವರ್ಷ
✔ SC / ST: 5 ವರ್ಷ
✔ PwBD / Ex-Servicemen: ಭಾರತ ಸರ್ಕಾರದ ನಿಯಮಾನುಸಾರ
📌 ಮುಖ್ಯ ಮಾಹಿತಿ: ವಯಸ್ಸು ಲೆಕ್ಕ ಹಾಕಲು ಅಧಿಕೃತ ದಿನಾಂಕ (Cut-off Date) Notification PDF ನಲ್ಲಿ ಪರಿಶೀಲಿಸಿ.
ಅರ್ಜಿ ಶುಲ್ಕ
✔ General / OBC / EWS ಅಭ್ಯರ್ಥಿಗಳು: ₹500/-
✔ SC / ST / Women / PwBD / Ex-Servicemen / IIT Dharwad ಪ್ರಸ್ತುತ ಉದ್ಯೋಗಿಗಳು: ಅರ್ಜಿ ಶುಲ್ಕ ಇಲ್ಲ ✅
✔ ಪಾವತಿ ವಿಧಾನ: Online
ಆಯ್ಕೆ ಪ್ರಕ್ರಿಯೆ
IIT Dharwad ನೇಮಕಾತಿ 2026 ರಲ್ಲಿ ಹುದ್ದೆಯ Pay Level ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ಬೇರೆಯಾಗಿರುತ್ತದೆ.
Pay Level 6 ಹುದ್ದೆಗಳಿಗೆ (Junior Superintendent, Junior Assistant, Junior Technical Superintendent):
✔ Written Test – I
✔ Written Test – II (ಅಗತ್ಯವಿದ್ದಲ್ಲಿ)
Pay Level 10 ಹುದ್ದೆಗಳಿಗೆ (Assistant Registrar):
✔ Written Test / Evaluation Process
✔ Personal Interview
📌 ಮುಖ್ಯ ಮಾಹಿತಿ: ಅಂತಿಮ ಆಯ್ಕೆ ಒಟ್ಟು ಪ್ರದರ್ಶನ ಮತ್ತು Merit ಆಧಾರದ ಮೇಲೆ ನಿರ್ಧಾರವಾಗುತ್ತದೆ. ಕೆಲವು ಹುದ್ದೆಗಳಿಗೆ Skill Test ಕೂಡ ನಡೆಸಬಹುದು.
ಅರ್ಜಿ ಹೇಗೆ ಸಲ್ಲಿಸಬೇಕು?
- IIT Dharwad ಅಧಿಕೃತ ವೆಬ್ಸೈಟ್ iitdh.ac.in ಗೆ ಭೇಟಿ ಮಾಡಿ.
- “Recruitment” ವಿಭಾಗದಲ್ಲಿ ಜಾಹೀರಾತು ಸಂಖ್ಯೆ IITDh/Admin/SR/46/2026-27 ಹುಡುಕಿ.
- ಅಧಿಕೃತ Notification PDF ಡೌನ್ಲೋಡ್ ಮಾಡಿ ಪೂರ್ಣ ಓದಿ, ಅರ್ಹತೆ ಖಚಿತಪಡಿಸಿಕೊಳ್ಳಿ.
- ಕೆಳಗಿನ Apply Online ಲಿಂಕ್ ಕ್ಲಿಕ್ ಮಾಡಿ.
- Valid Email ID, Mobile Number ಮತ್ತು ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ (ID Proof, ವಿದ್ಯಾರ್ಹತೆ, ಅನುಭವ ಪ್ರಮಾಣಪತ್ರ, ಫೋಟೋ).
- Online Application Form ಸರಿಯಾಗಿ ತುಂಬಿ.
- ಅಗತ್ಯ ಪ್ರಮಾಣಪತ್ರಗಳ Scanned ಪ್ರತಿ ಮತ್ತು Passport Size Photo Upload ಮಾಡಿ.
- ನಿಮ್ಮ ವರ್ಗಕ್ಕೆ ಅನುಸಾರ ಅರ್ಜಿ ಶುಲ್ಕ Online ಮೂಲಕ ಪಾವತಿಸಿ.
- Submit ಬಟನ್ ಒತ್ತಿ ಅರ್ಜಿ ಸಲ್ಲಿಸಿ.
- Application Number / Confirmation Page Screenshot ಅಥವಾ Printout ತೆಗೆದಿಟ್ಟುಕೊಳ್ಳಿ.
ಮುಖ್ಯ ದಿನಾಂಕಗಳು
| ವಿವರ | ದಿನಾಂಕ |
|---|---|
| ಜಾಹೀರಾತು ಬಿಡುಗಡೆ | 11 ಜೂನ್ 2026 |
| Online ಅರ್ಜಿ ಆರಂಭ | 11 ಜೂನ್ 2026 |
| Online ಅರ್ಜಿ ಕೊನೆ ದಿನ | 13 ಜುಲೈ 2026 (ರಾತ್ರಿ 11:59 PM) |
ಮುಖ್ಯ ಲಿಂಕ್ಗಳು
| ವಿವರ | ಲಿಂಕ್ |
|---|---|
| ಅಧಿಕೃತ Notification PDF | ಇಲ್ಲಿ ಡೌನ್ಲೋಡ್ ಮಾಡಿ |
| Online ಅರ್ಜಿ | ಇಲ್ಲಿ ಅರ್ಜಿ ಸಲ್ಲಿಸಿ |
| WhatsApp Group | Join |
| Telegram | Join |
| Karnataka24.in | Karnataka24.in |











