ಪಿಎಂ ವಿಕಸಿತ್ ಭಾರತ್ ರೋಜ್ಗಾರ್ ಯೋಜನೆ 2026: ಹೊಸ ಉದ್ಯೋಗಿಗಳಿಗೆ ₹15,000 ನೇರ ಖಾತೆಗೆ – ಅರ್ಹತೆ, ಪ್ರಕ್ರಿಯೆ ಮತ್ತು ಸ್ಟೇಟಸ್ ಚೆಕ್ ಮಾಡುವ ವಿಧಾನ ಇಲ್ಲಿದೆ!
PM Viksit Bharat Rozgar Yojana 2026: ಮೊದಲ ಬಾರಿ ಉದ್ಯೋಗಕ್ಕೆ ಸೇರಿದ ನೌಕರರಿಗೆ ₹15,000 DBT ಮೂಲಕ ನೇರ ಬ್ಯಾಂಕ್ ಖಾತೆಗೆ ಜಮೆ. ಅರ್ಹತೆ, ದಾಖಲೆಗಳು ಮತ್ತು ಸ್ಟೇಟಸ್ ವಿವರ ಓದಿ. ಕೇಂದ್ರ ಸರ್ಕಾರವು ಮೊದಲ ಬಾರಿ ಕೆಲಸಕ್ಕೆ ಸೇರುವ ಯುವಕರ ಆರ್ಥಿಕ ಭದ್ರತೆಗಾಗಿ PM Viksit Bharat Rozgar Yojana (PM-VBRY) ಜಾರಿಗೆ ತಂದಿದೆ. ಈ ಯೋಜನೆ ಅಡಿ ಅರ್ಹ ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ₹15,000 ರೂ. ಜಮೆಯಾಗಲಿದ್ದು, ₹99,446 ಕೋಟಿ ಬಜೆಟ್ನ … Read more
