HSRP Number Plate: ವಾಹನ ಮಾಲೀಕರಿಗೆ ಎಚ್ಚರಿಕೆ! HSRP ಪ್ಲೇಟ್ ಇಲ್ಲದ ವಾಹನಗಳಿಗೆ ಸರ್ಕಾರದ ಸೇವೆ ಸಿಗದು – ಹೊಸ ನಿಯಮ ಜಾರಿಯಲ್ಲಿ!
HSRP Number Plate: ಇತ್ತೀಚೆಗೆ RTO ಅಧಿಕಾರಿಗಳು ಹಾಗೂ Dop ದಳಗಳಿಂದ ವಾಹನಗಳ ಪರಿಶೀಲನೆ ಕಾರ್ಯ ಜೋರಾಗಿ ನಡೆಯುತ್ತಿದೆ. ವಿಶೇಷವಾಗಿ, HSRP (High Security Registration Plate) ಇಲ್ಲದ ವಾಹನಗಳಿಗೆ ಸಂಬಂಧಿಸಿದಂತೆ ತೀವ್ರ ಗಮನ ಹರಿಸಲಾಗುತ್ತಿದೆ. ಇದರಿಂದಾಗಿ, ವಾಹನ ಮಾಲೀಕರು ತಕ್ಷಣವೇ ಎಚ್ಚರವಾಗಬೇಕಾಗಿದೆ. HSRP ಎಂದರೆ ಏನು? HSRP ಎಂದರೆ High Security Registration Plate, ಇದು ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿದೆ. ಈ ಪ್ಲೇಟ್‌ನಲ್ಲಿ ವಿಶೇಷವಾದ ಚಿತ್ರಣಗಳು, ಚಿಪ್, ಹಾಗೂ ದೃಢೀಕೃತ ಸೆಕ್ಯುರಿಟಿ … Read more
