ರೇಷನ್ ಕಾರ್ಡ್ e-KYC 2026: ಮನೆಯಲ್ಲೇ ಫೇಸ್ ಇ-ಕೆವೈಸಿ ಮಾಡುವ ಸುಲಭ ವಿಧಾನ | ration card e-KYC Karnataka
ration card e-KYC Karnataka: ರೇಷನ್ ಕಾರ್ಡ್ e-KYC ಈಗ ಕಡ್ಡಾಯ. ಸೇವಾ ಕೇಂದ್ರಕ್ಕೆ ಹೋಗದೆ ಮನೆಯಲ್ಲೇ ಮೊಬೈಲ್ ಮೂಲಕ Face e-KYC ಮಾಡುವ ಹಂತ ಹಂತದ ವಿಧಾನ, ಅಗತ್ಯ ಆ್ಯಪ್ ಮತ್ತು ಸಹಾಯವಾಣಿ ವಿವರ ಇಲ್ಲಿದೆ. kannada 24 ekyc. ರಾಜ್ಯ ಆಹಾರ ಇಲಾಖೆಯ ಸೂಚನೆಯಂತೆ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಅರ್ಹ ಸದಸ್ಯರೂ e-KYC (Electronic Know Your Customer) ಪೂರ್ಣಗೊಳಿಸುವುದು ಈಗ ಕಡ್ಡಾಯವಾಗಿದೆ. e-KYC ಮಾಡಿಸದಿದ್ದರೆ ಪಡಿತರ ವಿತರಣೆ ಹಾಗೂ ಇತರೆ ಸೌಲಭ್ಯಗಳಿಗೆ … Read more
