ICICI Bank Wedding Loan: ಐಸಿಐಸಿಐ ಬ್ಯಾಂಕ್‌ನಿಂದ ಮದುವೆಗೆ ₹50 ಲಕ್ಷ ಸಾಲ – ಹೇಗೆ ಪಡೆಯುವುದು? ₹50 ಲಕ್ಷದವರೆಗೆ ಲೋನ್, ಆನ್‌ಲೈನ್ ಅರ್ಜಿ ವಿಧಾನ.
ICICI Bank Wedding Loan: ಮದುವೆ ಎನ್ನುವುದು ಅನೇಕ ಜನರ ಬದುಕಿನಲ್ಲಿ ಒಂದು ಪ್ರಮುಖ ಘಟ್ಟ. ಜನ ಇಂತಹ ಸಂದರ್ಭಗಳಲ್ಲಿ ದುಡ್ಡಿನ ಯೋಚನೆ ಮಾಡದೆ ಹೆಚ್ಚಿನ ಪ್ರಮಾಣದ ಖರ್ಚನ್ನು ಮಾಡುತ್ತಾರೆ. ಹೀಗೆ ಖರ್ಚು ಮಾಡಲು ಅವರು ತೆಗೆದುಕೊಳ್ಳುವ ಸಾಲದ ಮೇಲಿನ ಬಡ್ಡಿಯ ಪ್ರಮಾಣ ಹೆಚ್ಚಾಗಿರುವುದರಿಂದ ಭವಿಷ್ಯದಲ್ಲಿ ಅವರನ್ನು ಸಂಕಷ್ಟಕ್ಕೆ ದೂಡುವುದು. ಹಾಗಾಗಿ ಒಂದು ನಿರ್ದಿಷ್ಟ ಪ್ರಮಾಣದ ಬಡ್ಡಿಯಲ್ಲಿ ಸಾಲವನ್ನು ತೆಗೆದುಕೊಳ್ಳುವುದು ಸೂಕ್ತ. ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಐಸಿಐಸಿಐ ಬ್ಯಾಂಕ್ ಮೂಲಕ ನೀಡುವ ಮದುವೆ ಸಾಲದ … Read more
