CRPF Constable Recruitment 2026 – 9,195 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ | Apply Online @rect.crpf.gov.in

Photo of author

Mantesh

Publish: April 9, 2026
CRPF Constable Recruitment 2026

share Share:

ಕೇಂದ್ರ ರಿಸರ್ವ್ ಪೊಲೀಸ್ ಪಡೆ (CRPF) 2026 ರಲ್ಲಿ 9,195 Constable (Tradesman & Technical) ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಉತ್ತೀರ್ಣ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು Apply ಮಾಡಬಹುದು. ಕೆಳಗಿನ ಸಂಪೂರ್ಣ ವಿವರ ಓದಿ ತಕ್ಷಣ Apply ಮಾಡಿ.


Job Overview Table

ಅಂಶವಿವರ
ಸಂಸ್ಥೆCentral Reserve Police Force (CRPF)
ಹುದ್ದೆConstable (Tradesman & Technical) + Pioneer Wing
ಒಟ್ಟು ಹುದ್ದೆ9,195
ಕೆಲಸದ ಸ್ಥಳಭಾರತದ ಎಲ್ಲ ರಾಜ್ಯ / UT (Domicile Based)
ವಿದ್ಯಾರ್ಹತೆ10ನೇ ತರಗತಿ (Matriculation) + Trade
ವಯೋಮಿತಿ18–27 ವರ್ಷ (ಹುದ್ದೆ ಅನ್ವಯ)
SalaryPay Level-3: ₹21,700 – ₹69,100
Application ModeOnline Only — rect.crpf.gov.in
ಆಯ್ಕೆ ಪ್ರಕ್ರಿಯೆPET → PST → CBT → Trade Test → DV → Medical
ಅಧಿಕೃತ ವೆಬ್‌ಸೈಟ್crpf.gov.in

ಹುದ್ದೆಗಳ ವಿವರ (Vacancy Details)

ವಿಭಾಗಹುದ್ದೆ ಸಂಖ್ಯೆ
Constable (Technical & Tradesmen)9,175
Constable — Pioneer Wing (Mason, Electrician)20
ಒಟ್ಟು9,195

Trade-wise ಹುದ್ದೆಗಳು:

Trade (ಕೌಶಲ್ಯ)ವಯೋಮಿತಿಹೆಚ್ಚಿನ ಅರ್ಹತೆ
Driver21–27 ವರ್ಷHeavy Transport Vehicle Driving License
Motor Mechanic Vehicle18–23 ವರ್ಷITI (Mechanic Motor Vehicle) + 1 ವರ್ಷ Experience
Cook18–23 ವರ್ಷTrade Proficiency
Tailor18–23 ವರ್ಷTrade Proficiency
Barber / Hair Dresser18–23 ವರ್ಷTrade Proficiency
Carpenter18–23 ವರ್ಷTrade Proficiency
Painter18–23 ವರ್ಷTrade Proficiency
Electrician18–23 ವರ್ಷITI ಆದ್ಯತೆ + 1 ವರ್ಷ Experience
Mason / Plumber18–23 ವರ್ಷ1 ವರ್ಷ Experience (ITI ಆದ್ಯತೆ)
Cobbler, Gardner, Bugler18–23 ವರ್ಷTrade Proficiency
Washer Man/Woman, Safai Karamchari, Water Carrier18–23 ವರ್ಷTrade Proficiency
Brass Band / Pipe Band18–23 ವರ್ಷTrade Proficiency

Pioneer Wing (All India Basis): Mason ಮತ್ತು Electrician — 20 ಹುದ್ದೆ. ಉಳಿದ ಎಲ್ಲ Trades Domicile Based (ನಿಮ್ಮ ರಾಜ್ಯದಲ್ಲಿ Vacancy ಇದ್ದರೆ Apply ಮಾಡಿ).


ಶೈಕ್ಷಣಿಕ ಅರ್ಹತೆ (Educational Qualification)

ಹುದ್ದೆಅರ್ಹತೆ
DriverMatriculation (10ನೇ) + Heavy Transport Vehicle Driving License
Motor Mechanic VehicleMatriculation + 2 ವರ್ಷ ITI (Mechanic Motor Vehicle) + 1 ವರ್ಷ Experience
Electrician / Mason (Pioneer)Matriculation + 1 ವರ್ಷ Trade Experience (ITI ಆದ್ಯತೆ)
ಉಳಿದ ಎಲ್ಲ TradesMatriculation (10ನೇ) + ಆಯಾ Trade ನಲ್ಲಿ Proficiency

ಗಮನಿಸಿ: Qualification ಮತ್ತು ವಯೋಮಿತಿ 01-01-2026 ಅನ್ವಯ ಲೆಕ್ಕ ಹಾಕಲಾಗುತ್ತದೆ.


ವಯೋಮಿತಿ (Age Limit)

ಹುದ್ದೆಕನಿಷ್ಠಗರಿಷ್ಠ
Constable (Driver)21 ವರ್ಷ27 ವರ್ಷ
ಉಳಿದ ಎಲ್ಲ Tradesmen18 ವರ್ಷ23 ವರ್ಷ

ವಯೋಮಿತಿ ಸಡಿಲಿಕೆ (Age Relaxation):

  • SC / ST: 5 ವರ್ಷ
  • OBC (Non-Creamy Layer): 3 ವರ್ಷ
  • PwBD: 10 ವರ್ಷ
  • ಮಾಜಿ ಸೈನಿಕರು (Ex-Servicemen): ಸರ್ಕಾರ ನಿಯಮ ಅನ್ವಯ

Salary ವಿವರ

Pay LevelBasic Payಒಟ್ಟು Salary (ಅಂದಾಜು)
Level-3 (7ನೇ CPC)₹21,700₹35,000 – ₹45,000+

Allowances (ಭತ್ಯೆ):

  • DA (Dearness Allowance)
  • HRA (House Rent Allowance)
  • TA (Transport Allowance)
  • Medical Facilities
  • CRPF Canteen Facilities
  • New Pension Scheme (NPS)

Application Fee

Categoryಶುಲ್ಕ
General / OBC / EWS (ಪುರುಷ ಅಭ್ಯರ್ಥಿ)₹100
SC / STಶೂನ್ಯ (Free)
ಎಲ್ಲ ಮಹಿಳಾ ಅಭ್ಯರ್ಥಿಗಳುಶೂನ್ಯ (Free)
Ex-Servicemenಶೂನ್ಯ (Free)
Payment ModeOnline — UPI, Net Banking, Debit/Credit Card, BHIM

ಆಯ್ಕೆ ಪ್ರಕ್ರಿಯೆ (Selection Process)

Stage 1 — Physical Efficiency Test (PET) — Qualifying:

Stage 2 — Physical Standards Test (PST):

Stage 3 — Computer Based Test (CBT) — 100 ಅಂಕ:

Stage 4 — Trade / Skill Test — Qualifying (50 ಅಂಕ, ಕನಿಷ್ಠ 20 ಬೇಕು)

Stage 5 — Document Verification (DV)

Stage 6 — Medical Examination (DME / RME)


ಮಹತ್ವದ ದಿನಾಂಕಗಳು (Important Dates)

ಘಟನೆದಿನಾಂಕ
Notification ಪ್ರಕಟ08 ಏಪ್ರಿಲ್ 2026
Online Apply ಪ್ರಾರಂಭ20 ಏಪ್ರಿಲ್ 2026
ಕೊನೆಯ ದಿನ19 ಮೇ 2026
PET / PST ದಿನಾಂಕಶೀಘ್ರ ಪ್ರಕಟ
CBT ದಿನಾಂಕಶೀಘ್ರ ಪ್ರಕಟ

Online Apply ವಿಧಾನ (How to Apply)

ಹಂತ 1: rect.crpf.gov.in ತೆರೆಯಿರಿ → “Constable (Technical & Tradesmen) 2026” Link ಕ್ಲಿಕ್ ಮಾಡಿ

ಹಂತ 2: “New Registration” ಕ್ಲಿಕ್ ಮಾಡಿ — ಹೆಸರು, Mobile, Email, Aadhaar ನೀಡಿ. Provisional Registration Number ಮತ್ತು Password ಸೇವ್ ಮಾಡಿ

ಹಂತ 3: Login ಮಾಡಿ Application Form ಭರ್ತಿ ಮಾಡಿ:

  • ವೈಯಕ್ತಿಕ ವಿವರ, ವಿದ್ಯಾರ್ಹತೆ
  • Apply ಮಾಡುವ Trade ಆಯ್ಕೆ (ಒಂದೇ Trade ಆಯ್ಕೆ ಮಾಡಿ)
  • Domicile State / UT ನಮೂದಿಸಿ

ಹಂತ 4: ಈ Documents Upload ಮಾಡಿ:

  • ಇತ್ತೀಚಿನ Colour Passport Size Photo
  • Signature Scan
  • Left Thumb Impression
  • Handwritten Declaration
  • 10ನೇ ತರಗತಿ Certificate (DOB + Qualification)
  • Trade Certificate / Driving License / ITI Certificate
  • Caste / EWS / Domicile Certificate (ಅಗತ್ಯ ಇದ್ದರೆ)

ಹಂತ 5: Fee Payment (Gen/OBC/EWS ₹100) → Preview → Final Submit → Printout ಇಟ್ಟುಕೊಳ್ಳಿ. PET / PST ಸಮಯ 2 ಕಲರ್ Printout ತಕ್ಕಂಡು ಹೋಗಬೇಕು.


Important Links

ಲಿಂಕ್ವಿವರ
Apply Onlinerect.crpf.gov.in — 20 ಏಪ್ರಿಲ್ 2026 ರಿಂದ Active
Notification PDFDownload
Official Websitecrpf.gov.in
Helpline011-26160255

ಬೇಕಾದ ದಾಖಲಾತಿಗಳ Checklist

  • Matriculation (10ನೇ) Certificate + Marksheet
  • Trade Certificate / ITI / Driving License (Trade ಅನ್ವಯ)
  • Domicile / Permanent Residence Certificate (PRC) — ಕಡ್ಡಾಯ
  • Aadhaar Card + PAN Card
  • Caste Certificate — SC/ST/OBC (Central Govt Format)
  • EWS Certificate (ಅಗತ್ಯ ಇದ್ದರೆ)
  • Ex-Servicemen Certificate (ಅಗತ್ಯ ಇದ್ದರೆ)
  • Passport Size Photos — ಕನಿಷ್ಠ 4

⚠️ Domicile Certificate ಕಡ್ಡಾಯ: Tradesman Posts Domicile Based. Karnataka Domicile ಇದ್ದ ಅಭ್ಯರ್ಥಿಗಳು Karnataka Quota ನಲ್ಲಿ Compete ಮಾಡಬಹುದು. Pioneer Wing (Mason, Electrician) — All India Basis.

CRPF Constable Recruitment 2026 — ಕೇಂದ್ರ ಸರ್ಕಾರದ ಅರೆಸೇನಾ ಪಡೆಯಲ್ಲಿ ಭದ್ರ ಉದ್ಯೋಗ ಪಡೆಯಲು ಅದ್ಭುತ ಅವಕಾಶ. 10ನೇ ತರಗತಿ + Trade ಇದ್ದರೆ ಸಾಕು. ₹35,000+ Salary, Medical, Housing — ಎಲ್ಲ ಸೌಲಭ್ಯ. 20 ಏಪ್ರಿಲ್ 2026 ರಿಂದ Apply ಪ್ರಾರಂಭ — 19 ಮೇ 2026 ಕೊನೆಯ ದಿನ. ಅಧಿಕೃತ ವೆಬ್‌ಸೈಟ್: rect.crpf.gov.in

ಕೇಂದ್ರ ನೋಟು ಮುದ್ರಣ ಇಲಾಖೆ ನೇಮಕಾತಿ: 534 ಸುಪರ್ವೈಸರ್ ಮತ್ತು ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿ

Join

Leave a Comment

Join WhatsApp