ರಾಯಚೂರು ಗ್ರಾಮ ಪಂಚಾಯತ ನೇಮಕಾತಿ 2026: 7 ತಾಲೂಕಿನ 13 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ. PUC ಉತ್ತೀರ್ಣರಿಗೆ ಅವಕಾಶ. ಕೊನೆಯ ದಿನ: 10-06-2026.
ಹಲೋ ಸ್ನೇಹಿತರೇ ನಮಸ್ಕಾರ! ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯತ ನೇಮಕಾತಿ 2026ಕ್ಕೆ ಅಧಿಸೂಚನೆ ಹೊರಬಿದ್ದಿದೆ. ಜಿಲ್ಲಾ ಪಂಚಾಯತ್, ರಾಯಚೂರು ವ್ಯಾಪ್ತಿಯ 7 ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 13 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳ ಭರ್ತಿಗೆ ಆಸಕ್ತ ಸ್ಥಳೀಯ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ವಿವರಗಳು
| ವಿವರ | ಮಾಹಿತಿ |
|---|---|
| ಸಂಸ್ಥೆ | ಜಿಲ್ಲಾ ಪಂಚಾಯತ್, ರಾಯಚೂರು |
| ಹುದ್ದೆಯ ಹೆಸರು | ಗ್ರಾಮ ಪಂಚಾಯತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು |
| ಒಟ್ಟು ಹುದ್ದೆಗಳು | 13 |
| ಅಧಿಸೂಚನೆ ಸಂಖ್ಯೆ | RDPR/156/GPA/2022(ಇ) ದಿ: 14-11-2022 |
| ಅರ್ಜಿ ವಿಧಾನ | ಆನ್‌ಲೈನ್ (Seva Sindhu) |
| ಕರ್ತವ್ಯ ಸ್ಥಳ | ರಾಯಚೂರು ಜಿಲ್ಲೆ |
⚠️ ಮುಖ್ಯ ಗಮನಿಸಿ: ಈ ಹುದ್ದೆಗಳಿಗೆ ಆಯಾ ಗ್ರಾಮ ಪಂಚಾಯತಿಯ ಸ್ಥಳೀಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ.
ತಾಲೂಕು ಮತ್ತು ಗ್ರಾಮ ಪಂಚಾಯತ್ ವಾರು ಹುದ್ದೆಗಳ ವಿವರ
| ತಾಲೂಕು | ಗ್ರಾ.ಪಂ ಹೆಸರು | ಮೀಸಲಾತಿ |
|---|---|---|
| ಸಿಂಧನೂರು | ಆಲಬನೂರು | ಪ.ಜಾ (ಇತರೆ) |
| ಸಿಂಧನೂರು | ಗಾಂಧಿನಗರ | ಸಾಮಾನ್ಯ (ಮಹಿಳೆ) |
| ಸಿಂಧನೂರು | ಗೋಸನವಾರ | ಸಾಮಾನ್ಯ (ಗ್ರಾಮೀಣ) |
| ದೇವದುರ್ಗ | ಮಸರಕಲ್ | ಪ್ರ.ವರ್ಗ-2 (3ಬಿ) |
| ದೇವದುರ್ಗ | ಜೇರಬಂಡಿ | ಪ್ರ.ವರ್ಗ-2ಬಿ (ಮಹಿಳೆ) |
| ಸಿರವಾರ | ಕಲ್ಲೂರು | ಸಾಮಾನ್ಯ (ಕ.ಮಾ) |
| ಸಿರವಾರ | ಗಣದಿನ್ನಿ | ಪ.ಜಾ (ಇತರೆ) |
| ಸಿರವಾರ | ಮಾಡಗಿರಿ | ಸಾಮಾನ್ಯ (ಗ್ರಾಮೀಣ) |
| ಮಾನವಿ | ಭೋಗಾವತಿ | ಪ.ಜಾ (ಇತರೆ) |
| ಮಸ್ಕಿ | ಗುಂಡಾ | ಪ್ರ.ವರ್ಗ-2ಎ (ಮಹಿಳೆ) |
| ಮಸ್ಕಿ | ಮಟ್ಟೂರು | ಸಾಮಾನ್ಯ (ಕ.ಮಾ) |
| ಲಿಂಗಸೂಗೂರು | ಕಾಳಾಪೂರ | ಪ್ರ.ವರ್ಗ-1 |
| ರಾಯಚೂರು | ಮರ್ಚಟಾಳ | ಸಾಮಾನ್ಯ (ಮಹಿಳೆ) |
ವರ್ಗವಾರು ಹುದ್ದೆ ವಿಭಜನೆ
| ವರ್ಗ | ಸಾಮಾನ್ಯ | ಗ್ರಾಮೀಣ | ಕ.ಮಾ | ಯೋ.ನಿ | ಅಂ.ವಿ | ಒಟ್ಟು |
|---|---|---|---|---|---|---|
| ಪ.ಜಾ | 03 | – | – | – | – | 03 |
| ಸಾಮಾನ್ಯ | – | 02 | 03 | 01 | – | 06 |
| ಪ್ರ.ವರ್ಗ-1 | – | – | 01 | – | – | 01 |
| ಪ್ರ.ವರ್ಗ-2ಎ | – | – | 01 | – | 01 | 02 |
| ಪ್ರ.ವರ್ಗ-2ಬಿ | – | – | 01 | – | – | 01 |
| ಒಟ್ಟು | 04 | 02 | 06 | 01 | 01 | 13 |
ಶೈಕ್ಷಣಿಕ ಅರ್ಹತೆ
ಈ ಹುದ್ದೆಗೆ ಅಭ್ಯರ್ಥಿಯು ಕೆಳಗಿನ ಮೂರು ಅರ್ಹತೆಗಳನ್ನು ಹೊಂದಿರಬೇಕು:
✔ ದ್ವಿತೀಯ PUC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
✔ Certification Course in Library Science ಪ್ರಮಾಣ ಪತ್ರ ಪಡೆದಿರಬೇಕು
✔ ಕನಿಷ್ಠ 3 ತಿಂಗಳ Computer Course ಉತ್ತೀರ್ಣರಾಗಿರಬೇಕು
📌 ಮುಖ್ಯ ಸೂಚನೆ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಮೇಲಿನ ನಿಗದಿತ ಅರ್ಹತೆ ಇರಲೇಬೇಕು. ಹೆಚ್ಚಿನ ವಿದ್ಯಾರ್ಹತೆ ಇದ್ದರೂ ಹೆಚ್ಚಿನ ಅರ್ಹತೆ ಪರಿಗಣಿಸಲ್ಪಡುವುದಿಲ್ಲ.
ವೇತನ ಶ್ರೇಣಿ
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರ ಕಾಲಕಾಲಕ್ಕೆ ನಿಗದಿಪಡಿಸುವ ಗೌರವ ಸಂಭಾವನೆ ನೀಡಲಾಗುತ್ತದೆ.
ವಯಸ್ಸಿನ ಮಿತಿ
✔ ಕನಿಷ್ಠ ವಯಸ್ಸು: 18 ವರ್ಷ
✔ ಸಾಮಾನ್ಯ ಅಭ್ಯರ್ಥಿ ಗರಿಷ್ಠ: 40 ವರ್ಷ
✔ ಪ್ರ.2ಎ, 2ಬಿ, 3ಎ, 3ಬಿ ಗರಿಷ್ಠ: 43 ವರ್ಷ
✔ ಪ.ಜಾ / ಪ.ಪಂ / ಪ್ರ.1 ಗರಿಷ್ಠ: 45 ವರ್ಷ (ದಿ. 27-05-2026 ರಂತೆ ಲೆಕ್ಕಾಚಾರ)
ವಯೋಮಿತಿ ಸಡಿಲಿಕೆ:
| ವರ್ಗ | ಸಡಿಲಿಕೆ |
|---|---|
| ಮಾಜಿ ಸೈನಿಕ | ಸೇವೆ ಸಲ್ಲಿಸಿದ ವರ್ಷ + 3 ವರ್ಷ ಹೆಚ್ಚಿನ ಸಡಿಲಿಕೆ |
| ವಿಶೇಷ ಚೇತನ ಅಭ್ಯರ್ಥಿ | 10 ವರ್ಷ |
| ವಿಧವೆ ಅಭ್ಯರ್ಥಿ (ಮರು ಮದುವೆ ಆಗದ) | 10 ವರ್ಷ |
ಅರ್ಜಿ ಶುಲ್ಕ
| ವರ್ಗ | ಶುಲ್ಕ |
|---|---|
| ಸಾಮಾನ್ಯ ಅಭ್ಯರ್ಥಿ | ₹500/- |
| ಪ್ರ.2ಎ, 2ಬಿ, 3ಎ, 3ಬಿ | ₹300/- |
| ಪ.ಜಾ / ಪ.ಪಂ / ಪ್ರ.1 / ಮಾಜಿ ಸೈನಿಕ | ₹200/- |
| ವಿಶೇಷ ಚೇತನ | ₹100/- |
ಶುಲ್ಕ ಪಾವತಿ ಬ್ಯಾಂಕ್ ವಿವರ:
✔ ಬ್ಯಾಂಕ್: State Bank of India, Lingasugur Road, Raichur
✔ ಖಾತೆ ಹೆಸರು: ZP GENERAL ACCOUNTS
✔ ಖಾತೆ ಸಂಖ್ಯೆ: 52075526994
✔ IFSC ಕೋಡ್: SBIN0020203
ಆಯ್ಕೆ ವಿಧಾನ
✔ PUC ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ✔ Library Science ಹಾಗೂ Computer Course ಪ್ರಮಾಣ ಪತ್ರ ಕಡ್ಡಾಯ ✔ ದಾಖಲೆ ಪರಿಶೀಲನೆ
📌 ಸ್ಥಳೀಯ ಆದ್ಯತೆ: ಯಾವ ಗ್ರಾ.ಪಂಚಾಯತಿಯ ಹುದ್ದೆ ಖಾಲಿ ಇದೆಯೋ ಆ ಪಂಚಾಯತ ವ್ಯಾಪ್ತಿಯ ಸ್ಥಳೀಯ ಅಭ್ಯರ್ಥಿಗಳು ಮಾತ್ರ ಆ ನಿರ್ದಿಷ್ಟ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅಗತ್ಯ ದಾಖಲೆಗಳು
✔ PUC ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ✔ SSLC ಅಂಕಪಟ್ಟಿ (ಜನ್ಮ ದಿನಾಂಕಕ್ಕೆ) ✔ Library Science Certification ಪ್ರಮಾಣ ಪತ್ರ ✔ ಕಂಪ್ಯೂಟರ್ ಕೋರ್ಸ್ ಪ್ರಮಾಣ ಪತ್ರ ✔ ಜಾತಿ / ಮೀಸಲಾತಿ ಪ್ರಮಾಣ ಪತ್ರ (ಅರ್ಜಿ ದಿ: ತಹಶೀಲ್ದಾರ್ ನಿಗದಿ ನಮೂನೆಯಲ್ಲಿ) ✔ ಗ್ರಾಮೀಣ ಮೀಸಲಾತಿ – ನಮೂನೆ-2 (ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ) ✔ ಕನ್ನಡ ಮಾಧ್ಯಮ ಅಭ್ಯಾಸ ಪ್ರಮಾಣ ಪತ್ರ (ಶಾಲೆ ಮುಖ್ಯೋಪಾಧ್ಯಾಯ ಸಹಿ) ✔ ಅಂಗವಿಕಲ ಪ್ರಮಾಣ ಪತ್ರ (ಅಗತ್ಯವಿದ್ದರೆ) ✔ ಮಾಜಿ ಸೈನಿಕ Discharge Certificate ✔ ಯೋಜನೆ ನಿರಾಶ್ರಿತ ಪ್ರಮಾಣ ಪತ್ರ (ಅಗತ್ಯವಿದ್ದರೆ) ✔ ಫೋಟೋ, ಸಿಗ್ನೇಚರ್
ಅರ್ಜಿ ಸಲ್ಲಿಸುವುದು ಹೇಗೆ?
- zpraichur.karnataka.gov.in ಅಥವಾ Seva Sindhu ಪೋರ್ಟಲ್‌ಗೆ ಭೇಟಿ ನೀಡಿ.
- ಅಧಿಕೃತ ಅಧಿಸೂಚನೆ ಡೌನ್‌ಲೋಡ್ ಮಾಡಿ ಸರಿಯಾಗಿ ಓದಿಕೊಳ್ಳಿ.
- ನಿಮ್ಮ ಗ್ರಾ.ಪಂಚಾಯತ ವ್ಯಾಪ್ತಿಯ ಹುದ್ದೆ ಖಾಲಿ ಇದೆಯೇ ಎಂದು ಮೇಲಿನ ಟೇಬಲ್‌ನಲ್ಲಿ ಪರಿಶೀಲಿಸಿ.
- ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧಪಡಿಸಿಕೊಳ್ಳಿ.
- ಆನ್‌ಲೈನ್ ಅರ್ಜಿ ನಮೂನೆ ತೆರೆದು ಎಲ್ಲ ವಿವರ ನಿಖರವಾಗಿ ತುಂಬಿ.
- ಅರ್ಜಿ ಶುಲ್ಕವನ್ನು ಮೇಲಿನ SBI ಬ್ಯಾಂಕ್ ಖಾತೆಗೆ ಪಾವತಿಸಿ – ರಶೀದಿ ಅಪ್‌ಲೋಡ್ ಮಾಡಿ.
- Submit ಮಾಡಿ, ಅರ್ಜಿ ಪ್ರತಿ ಪ್ರಿಂಟ್ ತೆಗೆದಿರಿಸಿ.
ಪ್ರಮುಖ ದಿನಾಂಕಗಳು
| ವಿವರ | ದಿನಾಂಕ |
|---|---|
| ಅರ್ಜಿ ಆರಂಭ ದಿನಾಂಕ | 27-05-2026 |
| ಅರ್ಜಿ ಕೊನೆಯ ದಿನಾಂಕ | 10-06-2026 |
ಪ್ರಮುಖ ಲಿಂಕ್‌ಗಳು
| ವಿವರ | ಲಿಂಕ್ |
|---|---|
| ಆನ್‌ಲೈನ್ ಅರ್ಜಿ (Seva Sindhu) | Click Here |
| ಅಧಿಕೃತ ಅಧಿಸೂಚನೆ PDF | Click Here |
| ಟೆಲಿಗ್ರಾಂ ಗ್ರೂಪ್ | Click Here |
| WhatsApp ಗ್ರೂಪ್ | Click Here |
| ಅಧಿಕೃತ ವೆಬ್‌ಸೈಟ್ | Click Here |











