SSB Recruitment 2026 – ಸಬ್‌ಇನ್ಸ್ಪೇಕ್ಟರ್‌ & ಸಹಾಯಕ ಸಬ್‌ಇನ್ಸ್ಪೇಕ್ಟರ್‌ ಹುದ್ದೆಗಳ ಭರ್ತಿ

Photo of author

Mantesh

Publish: April 16, 2026
SSB Recruitment 2026

share Share:

SSB Recruitment 2026: ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ. ಸಶಸ್ತ್ರ ಸೀಮಾ ಬಲ (SSB) ಇದೀಗ Sub Inspector ಮತ್ತು Assistant Sub Inspector ಸೇರಿದಂತೆ ಒಟ್ಟು 58 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಕೊನೆಯ ದಿನಕ್ಕಾಗಿ ಕಾಯದೆ ಇಂದೇ ಅರ್ಜಿ ಸಲ್ಲಿಸಿ.

ವಿವರಮಾಹಿತಿ
ಸಂಸ್ಥೆಸಶಸ್ತ್ರ ಸೀಮಾ ಬಲ (SSB)
ಹುದ್ದೆSub Inspector & ASI
ಒಟ್ಟು ಹುದ್ದೆ58
ಅರ್ಜಿ ವಿಧಾನOnline
ಕೊನೆಯ ದಿನApril 20, 2026
ಅಧಿಕೃತ ವೆಬ್‌ಸೈಟ್recruitment.ssb.gov.in

ಹುದ್ದೆಯ ವಿವರಗಳು

ಹುದ್ದೆವಿಭಾಗಸಂಖ್ಯೆ
Sub InspectorStaff Nurse10
Sub InspectorPioneer21
Sub InspectorCommunication20
ASIRadiographer03
ASIPharmacist02
ASIOT Technician01
ASIDental Technician01
ಒಟ್ಟು58

ಶೈಕ್ಷಣಿಕ ಅರ್ಹತೆ

ಹುದ್ದೆಗಳಿಗೆ ಅನುಗುಣವಾಗಿ 2ನೇ PUC ಉತ್ತೀರ್ಣ ಹಾಗೂ ಸಂಬಂಧಿತ ವಿಭಾಗದಲ್ಲಿ Diploma / Degree / Engineering ಪದವಿ ಪೂರ್ಣಗೊಳಿಸಿರಬೇಕು.

  • SI – Staff Nurse: BSc Nursing / GNM + RNC ನೋಂದಣಿ
  • SI – Pioneer: Civil/Electrical Diploma ಅಥವಾ ITI
  • SI – Communication: Electronics Diploma ಅಥವಾ BSc (Physics)
  • ASI – Radiographer: DMRT / BSc Radiology
  • ASI – Pharmacist: D.Pharma / B.Pharma + ನೋಂದಣಿ
  • ASI – OT / Dental Technician: ಸಂಬಂಧಿತ Diploma/Degree

ವೇತನ ಶ್ರೇಣಿ

ಹುದ್ದೆವೇತನ
Sub Inspector₹35,400 – ₹1,12,400
Assistant Sub Inspector₹29,200 – ₹92,300

ಮೂಲ ವೇತನದ ಜೊತೆಗೆ HRA, DA ಹಾಗೂ ಇತರ ಭತ್ಯೆಗಳು ಅನ್ವಯಿಸುತ್ತವೆ.


ವಯಸ್ಸಿನ ಮಿತಿ

ಹುದ್ದೆವಯೋಮಿತಿ
Sub Inspectorಗರಿಷ್ಠ 30 ವರ್ಷ
Assistant Sub Inspector18 – 27 ವರ್ಷ

ವಯೋಮಿತಿ ಸಡಿಲಿಕೆ: OBC – 3 ವರ್ಷ | SC/ST – 5 ವರ್ಷ | ಮಾಜಿ ಸೈನಿಕ – 3 ವರ್ಷ


ಅರ್ಜಿ ಶುಲ್ಕ

ವರ್ಗಶುಲ್ಕ
General / OBC / EWS (SI)₹200
General / OBC / EWS (ASI)₹100
SC / ST / ಮಹಿಳಾ / ಮಾಜಿ ಸೈನಿಕಶುಲ್ಕ ಇಲ್ಲ

ಆಯ್ಕೆ ವಿಧಾನ ಹೇಗೆ?

  1. ದೈಹಿಕ ಗುಣಮಟ್ಟ ಪರೀಕ್ಷೆ (PST)
  2. Computer Based Test (CBT)
  3. ದಾಖಲೆ ಪರಿಶೀಲನೆ (DV)
  4. ವಿವರವಾದ ವೈದ್ಯಕೀಯ ಪರೀಕ್ಷೆ (DME & RME)

ಅರ್ಜಿ ಸಲ್ಲಿಸುವುದು ಹೇಗೆ?

  1. recruitment.ssb.gov.in ಗೆ ಭೇಟಿ ನೀಡಿ.
  2. “Advertisement” ವಿಭಾಗದಲ್ಲಿ SI ಅಥವಾ ASI ಲಿಂಕ್ ಕ್ಲಿಕ್ ಮಾಡಿ.
  3. Register ಮಾಡಿ ಅಥವಾ Login ಮಾಡಿ.
  4. ಅರ್ಜಿ ನಮೂನೆ ಭರ್ತಿ ಮಾಡಿ, ದಾಖಲಾತಿ Upload ಮಾಡಿ.
  5. ಶುಲ್ಕ ಪಾವತಿಸಿ, Submit ಮಾಡಿ ಮತ್ತು Printout ತೆಗೆದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು

ವಿವರದಿನಾಂಕ
ಅರ್ಜಿ ಪ್ರಾರಂಭMarch 21, 2026
ಅರ್ಜಿ ಕೊನೆಯ ದಿನApril 20, 2026
ಶುಲ್ಕ ಪಾವತಿ ಕೊನೆಯ ದಿನApril 20, 2026

ಪ್ರಮುಖ ಲಿಂಕ್‌ಗಳು

ವಿವರಲಿಂಕ್
SI Notification PDFDownload
ASI Notification PDFDownload
SI Online ApplyApply Now
ASI Online ApplyApply Now
Official Websitessb.gov.in

ಗಮನಿಸಿ: ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ Notification PDF ಪೂರ್ಣವಾಗಿ ಓದಿ ನಿಮ್ಮ ಅರ್ಹತೆ ಖಚಿತಪಡಿಸಿಕೊಳ್ಳಿ.

ಸರ್ಕಾರಿ ನೌಕರರ ವರ್ಗಾವಣೆ 2026 ಆರಂಭ: ಏಪ್ರಿಲ್ 15ರಿಂದ ಅರ್ಜಿ — ಮೇ 31 ಕೊನೆಯ ದಿನ, ನಿಯಮಗಳು ಮತ್ತು ವರ್ಗಾವಣೆ ಭತ್ಯೆ ವಿವರ.

ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].

Join

Leave a Comment

Join WhatsApp