SSC ನೇಮಕಾತಿ 2026: 1748 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ | SSC Recruitment 2026

Photo of author

Mantesh

Publish: September 4, 2026
SSC Recruitment 2026

share Share:

ಸಿಬ್ಬಂದಿ ಆಯ್ಕೆ ಆಯೋಗದಿಂದ (SSC) 1748 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ. ಅರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ನೇಹಿತರೆ ನಮಸ್ಕಾರ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗ ಬಯಸುವವರಿಗೆ ಸಿಹಿ ಸುದ್ದಿ. ಸಿಬ್ಬಂದಿ ಆಯ್ಕೆ ಆಯೋಗ (SSC) ದೇಶಾದ್ಯಂತ ಖಾಲಿ ಇರುವ 1,748 ಜೂನಿಯರ್ ಎಂಜಿನಿಯರ್ (JE) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಡಿಪ್ಲೊಮಾ, BE ಅಥವಾ B.Tech ಪೂರ್ಣಗೊಳಿಸಿದವರು ಈ ಅವಕಾಶ ಬಳಸಿಕೊಳ್ಳಬಹುದು.

ಪ್ರಮುಖ ಮಾಹಿತಿ

ವಿವರಮಾಹಿತಿ
ಸಂಸ್ಥೆಯ ಹೆಸರುಸಿಬ್ಬಂದಿ ಆಯ್ಕೆ ಆಯೋಗ (SSC)
ಹುದ್ದೆಯ ಹೆಸರುಜೂನಿಯರ್ ಎಂಜಿನಿಯರ್ (JE)
ಒಟ್ಟು ಹುದ್ದೆಗಳು1748
ಉದ್ಯೋಗ ಸ್ಥಳಅಖಿಲ ಭಾರತ
ವೇತನ ಶ್ರೇಣಿರೂ. 35,400 – 1,12,400

ಶೈಕ್ಷಣಿಕ ಅರ್ಹತೆ

ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾ ಅಥವಾ BE / B.Tech ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ

01-08-2026ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 32 ವರ್ಷ. ಮೀಸಲಾತಿ ವರ್ಗದವರಿಗೆ ಸಡಿಲಿಕೆ ಇದೆ:

  • OBC: 3 ವರ್ಷ
  • SC/ST: 5 ವರ್ಷ
  • PwBD (ಸಾಮಾನ್ಯ): 10 ವರ್ಷ
  • PwBD (OBC): 13 ವರ್ಷ
  • PwBD (SC/ST): 15 ವರ್ಷ

ಮುಖ್ಯ ಮಾಹಿತಿ: ಮಹಿಳಾ, SC, ST ಹಾಗೂ PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.

ಅರ್ಜಿ ಶುಲ್ಕ

  • UR/OBC/EWS (ಪುರುಷ): ₹100
  • SC/ST/PwBD/ESM/ಮಹಿಳೆ: ಉಚಿತ
  • ಪಾವತಿ: ಆನ್‌ಲೈನ್ ಮಾತ್ರ

ಆಯ್ಕೆ ಪ್ರಕ್ರಿಯೆ

  • ಪೇಪರ್-I: ಕಂಪ್ಯೂಟರ್ ಆಧಾರಿತ ಪರೀಕ್ಷೆ (ಅರ್ಹತಾ ಸುತ್ತು)
  • ಪೇಪರ್-II: ಕಂಪ್ಯೂಟರ್ ಆಧಾರಿತ ಪರೀಕ್ಷೆ (ಅಂತಿಮ ಆಯ್ಕೆಗೆ)
  • ದೈಹಿಕ ಪರೀಕ್ಷೆ (BRO ಹುದ್ದೆಗಳಿಗೆ ಮಾತ್ರ)
  • ದಾಖಲೆ ಪರಿಶೀಲನೆ (DV)

ಅರ್ಜಿ ಸಲ್ಲಿಸುವುದು ಹೇಗೆ?

  1. SSC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆ ಪೂರ್ಣವಾಗಿ ಓದಿ.
  2. ಸಕ್ರಿಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಸಿದ್ಧಪಡಿಸಿ.
  3. ಗುರುತಿನ ಚೀಟಿ, ವಯಸ್ಸಿನ ಪುರಾವೆ, ಶೈಕ್ಷಣಿಕ ಪ್ರಮಾಣಪತ್ರ, ಫೋಟೋ/ಸಹಿ ಸ್ಕ್ಯಾನ್ ಸಿದ್ಧಪಡಿಸಿ.
  4. ಆನ್‌ಲೈನ್ ಅರ್ಜಿ ನಮೂನೆ ಭರ್ತಿ ಮಾಡಿ.
  5. ಅನ್ವಯವಾಗುವ ಶುಲ್ಕ ಪಾವತಿಸಿ.
  6. Submit ಒತ್ತಿ, ಅರ್ಜಿ ಸಂಖ್ಯೆ ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು

ವಿವರದಿನಾಂಕ
ಅರ್ಜಿ ಪ್ರಾರಂಭ02-09-2026
ಅರ್ಜಿ ಕೊನೆಯ ದಿನಾಂಕ22-09-2026
ಶುಲ್ಕ ಪಾವತಿ ಕೊನೆಯ ದಿನಾಂಕ23-09-2026

ಪ್ರಮುಖ ಲಿಂಕ್‌ಗಳು

ವಿವರಲಿಂಕ್
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
WhatsApp ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
Telegram ಚಾನಲ್ಇಲ್ಲಿ ಕ್ಲಿಕ್ ಮಾಡಿ

Join
Join WhatsApp Group