ಕರ್ನಾಟಕ ಮಳೆ ಎಚ್ಚರಿಕೆ: ಬಂಗಾಳ ಕೊಲ್ಲಿ ವಾಯುಭಾರ ಕುಸಿತ ಪರಿಣಾಮ ಜುಲೈ 14ರವರೆಗೆ ಭಾರೀ ಮಳೆ | ಜಿಲ್ಲಾವಾರು ಅಲರ್ಟ್ ಮಾಹಿತಿ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದಲ್ಲಿ ಜುಲೈ 14ರವರೆಗೆ ಮಳೆ ಮುಂದುವರಿಕೆ. ಕರಾವಳಿ, ಮಲೆನಾಡು, ಬೆಂಗಳೂರು ಸೇರಿ ಎಲ್ಲಿ ಎಷ್ಟು ಮಳೆ? ಸಂಪೂರ್ಣ ಜಿಲ್ಲಾವಾರು ಅಲರ್ಟ್ ಮಾಹಿತಿ ಇಲ್ಲಿದೆ. ಹಲೋ ಸ್ನೇಹಿತರೇ ನಮಸ್ಕಾರ! ರಾಜ್ಯದಲ್ಲಿ ಮುಂಗಾರು ಮತ್ತೆ ಬಿರುಸುಗೊಂಡಿದ್ದು, ಮುಂದಿನ ಕೆಲ ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ನಿರ್ಮಾಣವಾಗಿರುವ ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದ ದ್ರೋಣಿ ಪ್ರದೇಶದ ಪರಿಣಾಮದಿಂದ ಮುಂಗಾರು ಚಟುವಟಿಕೆ … Read more
