Punjab & Sind Bank ವತಿಯಿಂದ ಹೊಸ ನೇಮಕಾತಿ Notification ಪ್ರಕಟಿಸಲಾಗಿದೆ. ಒಟ್ಟು 27 Security Manager ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭ ದಿನಾಂಕ: 15 ಏಪ್ರಿಲ್ 2026
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 05 ಮೇ 2026
ಖಾಲಿ ಇರುವ ಹುದ್ದೆಗಳ ವಿವರ:
- Security Manager – 27 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Degree ಪಾಸ್ ಆಗಿರಬೇಕು.
ವಯೋಮಿತಿ:
- ಕನಿಷ್ಠ ವಯಸ್ಸು: 23 ವರ್ಷ
- ಗರಿಷ್ಠ ವಯಸ್ಸು: 35 ವರ್ಷ
- OBC ಅಭ್ಯರ್ಥಿಗಳಿಗೆ: 03 ವರ್ಷ ಸಡಿಲಿಕೆ
- SC/ST ಅಭ್ಯರ್ಥಿಗಳಿಗೆ: 05 ವರ್ಷ ಸಡಿಲಿಕೆ
ಆಯ್ಕೆ ಪ್ರಕ್ರಿಯೆ:
- Written Test
- Personal Interview
- Document Verification
ಸಂಬಳ:
- ₹64,820 ರಿಂದ ₹93,960 ಪ್ರತಿ ತಿಂಗಳು
ಅರ್ಜಿ ಶುಲ್ಕ:
- General / OBC / EWS: ₹850
- SC / ST ಅಭ್ಯರ್ಥಿಗಳು: ₹100
- ಪಾವತಿ ವಿಧಾನ: Online
ಅರ್ಜಿ ಸಲ್ಲಿಸುವ ವಿಧಾನ:
- Official Website ಗೆ ಭೇಟಿ ನೀಡಿ
- Recruitment ವಿಭಾಗವನ್ನು ತೆರೆಯಿರಿ
- ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು Upload ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- Submit ಬಟನ್ ಕ್ಲಿಕ್ ಮಾಡಿ
Important Direct Links:
- Official Notification PDF – Click Here
- Apply Online – Click Here
- Official Website – https://punjabandsindbank.co.in











