ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ | DHFWS Yadgiri Recruitment 2026 – 32 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Photo of author

Mantesh

Publish: May 8, 2026
DHFWS Yadgiri Recruitment 2026

share Share:

DHFWS Yadgiri Recruitment 2026: ಹಲ್ಲೋ ಸ್ನೇಹಿತರೇ ನಮಸ್ಕಾರ! ನೀವು ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಹಾಗಾದರೆ ಇದು ನಿಮಗಾಗಿಯೇ ಇದೆ! ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ಯಾದಗಿರಿ ಇವರು ಒಟ್ಟು 32 ಹುದ್ದೆಗಳಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ. ವೈದ್ಯಕೀಯ ಅಧಿಕಾರಿಗಳು, ಪ್ರಯೋಗಾಲಯ ತಂತ್ರಜ್ಞರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಶುಲ್ಕ ಇಲ್ಲ ಮತ್ತು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು.


ಉದ್ಯೋಗದ ವಿವರಗಳು

ವಿವರಮಾಹಿತಿ
ಸಂಸ್ಥೆಯ ಹೆಸರುಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಯಾದಗಿರಿ
ಹುದ್ದೆಗಳ ಸಂಖ್ಯೆ32
ಉದ್ಯೋಗ ಸ್ಥಳಯಾದಗಿರಿ, ಕರ್ನಾಟಕ
ಅರ್ಜಿ ಆರಂಭ05-05-2026
ಅರ್ಜಿ ಕೊನೆಯ ದಿನಾಂಕ20-05-2026
ಅರ್ಜಿ ಶುಲ್ಕಯಾವುದೂ ಇಲ್ಲ
ಅರ್ಜಿ ವಿಧಾನಆನ್‌ಲೈನ್ ಮೂಲಕ

ಹುದ್ದೆಗಳ ಪಟ್ಟಿ ಮತ್ತು ಸಂಬಳ

ಕ್ರ.ಸಂ.ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆಮಾಸಿಕ ಸಂಬಳ
01ಮಕ್ಕಳ ತಜ್ಞ ವೈದ್ಯರು01₹1,30,000/-
02ಕಿವಿ ಮೂಗು ಗಂಟಲು ತಜ್ಞರು (ENT)02₹1,10,000/-
03ಫಿಜಿಷಿಯನ್01₹1,10,000/-
04ವೈದ್ಯಾಧಿಕಾರಿಗಳು (ಜಿಲ್ಲಾ ಅಸ್ಪತ್ರೆ)05₹60,000/-
05ವೈದ್ಯಾಧಿಕಾರಿಗಳು (SNUHM)01₹60,000/-
06ವೈದ್ಯಾಧಿಕಾರಿಗಳು (NCD/NPPC)01₹60,000/-
07District Hospital Quality Manager (DHQM)01₹35,000/-
08ಎಪಿಡೆಮಾಲೋಜಿಸ್ಟ್01₹30,000/-
09ಡೆಂಟಲ್ ಹೈಜೆನಿಸ್ಟ್01₹15,000/-
10ಡೆಂಟಲ್ ಟೆಕ್ನಿಷಿಯನ್01₹15,000/-
11ಆಡಿಯೋಮೆಟ್ರಿಕ್ ಸಹಾಯಕರು01₹15,114/-
12ಶ್ರವಣದೋಷವುಳ್ಳ ಮಕ್ಕಳ ಬೋದಕರು01₹15,554/-
13ಶೋಷ್ಣ ಅಧಿಕಾರಿ (ನಮ್ಮ ಕ್ಲಿನಿಕ್)01₹16,067/-
14ಶೋಷ್ಣ ಅಧಿಕಾರಿ (ಮಹಾ ವಿದ್ಯಾಲಯ)01₹14,000/-
15ಲ್ಯಾಬ್ ಟೆಕ್ನಿಷಿಯನ್ (ತಾಯಿ ಆರೋಗ್ಯ)01₹17,435/-
16ಲ್ಯಾಬ್ ಟೆಕ್ನಿಷಿಯನ್ (DPHEL)01₹16,100/-
17ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ (SNUHM)02₹15,924/-
18ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ09₹16,994/-
ಒಟ್ಟು32

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಯು ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೆಳಗೆ ತಿಳಿಸಿದ ಅರ್ಹತೆಯನ್ನು ಪೂರ್ಣಗೊಳಿಸಿರಬೇಕು:

  • ವೈದ್ಯಾಧಿಕಾರಿ / ತಜ್ಞ ಹುದ್ದೆಗಳು: MBBS ಹಾಗೂ ಸಂಬಂಧಿತ PG ಡಿಗ್ರಿ (MD/DNB/DM) – MCI ಮಾನ್ಯತೆ ಪಡೆದಿರಬೇಕು
  • ಡೆಂಟಲ್ ಹೈಜೆನಿಸ್ಟ್ / ಟೆಕ್ನಿಷಿಯನ್: Diploma in Dental Hygienist / Dental Technician
  • ಲ್ಯಾಬ್ ಟೆಕ್ನಿಷಿಯನ್: BSc MLT ಅಥವಾ Diploma in Medical Lab Technician (ಕರ್ನಾಟಕ ರಾಜ್ಯ ಪ್ಯಾರಾ ಮೆಡಿಕಲ್ ಬೋರ್ಡ್)
  • ಶೋಷ್ಣ ಅಧಿಕಾರಿ: BSc Nursing / Post Graduate Diploma in Nursing
  • ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ: ANM / Nursing ತರಬೇತಿ (ಕರ್ನಾಟಕ ಸರ್ಕಾರ ಮಾನ್ಯತೆ ಪಡೆದ ಶಾಲೆ)
  • DHQM: MBBS / Dental / Ayush + PG in Hospital Administration / Public Health
  • ಎಪಿಡೆಮಾಲೋಜಿಸ್ಟ್: MBBS + MPH ಅಥವಾ MD / MSc Epidemiology

ಗಮನಿಸಿ: ಪ್ರತಿ ಹುದ್ದೆಗೆ ವಿಭಿನ್ನ ಅರ್ಹತೆ ಅವಶ್ಯಕತೆ ಇರುವುದರಿಂದ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.


ಸಂಬಳ (Salary)

  • ಮಾಸಿಕ ₹14,000 ರಿಂದ ₹1,30,000/- ವರೆಗೆ ವೇತನ ನೀಡಲಾಗುತ್ತದೆ
  • ಹುದ್ದೆಯ ಆಧಾರದ ಮೇಲೆ ಮಾಸಿಕ ವೇತನ ನಿರ್ಧರಿಸಲಾಗುತ್ತದೆ

ವಯೋಮಿತಿ (Age Limit)

  • ಗರಿಷ್ಠ 50 ವರ್ಷ ವಯೋಮಿತಿಯನ್ನು ಹೊಂದಿರಬೇಕು (ಹುದ್ದೆಗಳ ಅನ್ವಯ ಭಿನ್ನವಾಗಬಹುದು)
  • DHQM ಹಾಗೂ ಕೆಲವು ಹುದ್ದೆಗಳಿಗೆ 45 ವರ್ಷ ವಯೋಮಿತಿ
  • SNUHM ವೈದ್ಯಾಧಿಕಾರಿ ಹುದ್ದೆಗೆ 65 ವರ್ಷ ವಯೋಮಿತಿ

ಆಯ್ಕೆ ಪ್ರಕ್ರಿಯೆ (Selection Process)

  • ಅರ್ಹತೆ ಪಟ್ಟಿ (Merit List) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ
  • ತಜ್ಞ ವೈದ್ಯರು ಮತ್ತು MBBS ವೈದ್ಯರಿಗೆ NHM ನಿಯಮಾನುಸಾರ ವಾಕ್-ಇನ್ ಇಂಟರ್‌ವ್ಯೂ ನಡೆಸಲಾಗುತ್ತದೆ

ಅರ್ಜಿ ಶುಲ್ಕ (Application Fee)

  • ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ 🎉

ಅರ್ಜಿ ಸಲ್ಲಿಸುವುದು ಹೇಗೆ?

  1. ಮೊದಲು ಅಧಿಕೃತ ವೆಬ್‌ಸೈಟ್ https://yadgir.nic.in/ ಗೆ ಭೇಟಿ ನೀಡಿ
  2. ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ
  3. ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ, ನಿಮ್ಮ ಸರಿಯಾದ ಇಮೇಲ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ
  4. ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಅಂಕಪಟ್ಟಿ, ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ
  5. ಕೊನೆಯಲ್ಲಿ ‘Submit’ ಬಟನ್ ಒತ್ತಿ, ಅರ್ಜಿಯ ಪ್ರತಿಯನ್ನು Print ತೆಗೆದುಕೊಳ್ಳಿ

ಪ್ರಮುಖ ದಿನಾಂಕಗಳು

ವಿವರದಿನಾಂಕ
ಅರ್ಜಿ ಸಲ್ಲಿಸಲು ಆರಂಭ ದಿನಾಂಕ05-05-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ20-05-2026

⚠️ ಕೊನೆಯ ದಿನಾಂಕ ಮುಗಿದ ನಂತರ ಅರ್ಜಿಯನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಸಮಯ ಮೀರುವ ಮೊದಲೇ ಅರ್ಜಿ ಸಲ್ಲಿಸಿ.


ಅಗತ್ಯ ದಾಖಲೆಗಳು

  • ಶೈಕ್ಷಣಿಕ ಪ್ರಮಾಣ ಪತ್ರಗಳು (ಅಂಗೀಕೃತ ಸಂಸ್ಥೆಯಿಂದ)
  • 1 ರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ (ಅವಧಿಯೊಳ್ಳಗಿನದ್ದು)
  • ವಾಸಸ್ಥಳ ಪ್ರಮಾಣ ಪತ್ರ
  • ಅಂಗವಿಕಲತೆ ಪ್ರಮಾಣ ಪತ್ರ (ವೈದ್ಯಕೀಯ ಮಂಡಳಿಯಿಂದ)
  • ಆಧಾರ್ ಕಾರ್ಡ್
  • ಇತ್ತೀಚಿನ ಫೋಟೋ ಮತ್ತು ಸಹಿ

ಪ್ರಮುಖ ಲಿಂಕ್‌ಗಳು

ವಿವರಲಿಂಕ್
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್zpyadgiri.karnataka.gov.in

📢 ಮಹತ್ವದ ಸೂಚನೆ: ಮೇಲ್ಕಂಡ ಮಾಹಿತಿ ಅಧಿಕೃತ ಅಧಿಸೂಚನೆ ಆಧಾರಿತವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಖಚಿತಪಡಿಸಿಕೊಳ್ಳಿ. ಹೆಚ್ಚಿನ ಸರ್ಕಾರಿ ಉದ್ಯೋಗ ಮಾಹಿತಿಗಾಗಿ karnataka24.in ಭೇಟಿ ನೀಡಿ.

Join

Leave a Comment

Join WhatsApp