ಭಾರತೀಯ ವಾಯುಪಡೆ ಅಗ್ನಿವೀರ್ ವಾಯು ಇಂಟೆಕ್ 02/2027 ನೇಮಕಾತಿ: ಆನ್‌ಲೈನ್ ಅರ್ಜಿ ಆಹ್ವಾನ

Photo of author

Mantesh

Publish: June 19, 2026
ಅಗ್ನಿವೀರ್ ವಾಯು ನೇಮಕಾತಿ 2027

share Share:

ಭಾರತೀಯ ವಾಯುಪಡೆಯು ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು ಇಂಟೆಕ್ 02/2027 ಆಯ್ಕೆ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದೆ. ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿರುವ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಪ್ರಮುಖ ವಿವರಗಳು

  • ಸಂಸ್ಥೆ: ಭಾರತೀಯ ವಾಯುಪಡೆ (IAF)
  • ಹುದ್ದೆ: ಅಗ್ನಿವೀರ್ ವಾಯು
  • ಇಂಟೆಕ್: 02/2027
  • ಅರ್ಜಿ ಪ್ರಾರಂಭ: ಜುಲೈ 06, 2026
  • ಕೊನೆಯ ದಿನಾಂಕ: ಜುಲೈ 26, 2026

ವಿದ್ಯಾರ್ಹತೆ

  • ಗಣಿತ, ಭೌತಶಾಸ್ತ್ರ, ಇಂಗ್ಲಿಷ್‌ನೊಂದಿಗೆ ಕನಿಷ್ಠ 50% ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಉತ್ತೀರ್ಣ
  • ಅಥವಾ ಸಂಬಂಧಿತ ವಿಭಾಗದಲ್ಲಿ 3 ವರ್ಷಗಳ ಎಂಜಿನಿಯರಿಂಗ್ ಡಿಪ್ಲೋಮಾ (ಕನಿಷ್ಠ 50% + ಇಂಗ್ಲಿಷ್‌ನಲ್ಲಿ 50%)
  • ಅಥವಾ ಭೌತಶಾಸ್ತ್ರ, ಗಣಿತದೊಂದಿಗೆ 2 ವರ್ಷಗಳ ವೃತ್ತಿಪರ ಕೋರ್ಸ್ (ಕನಿಷ್ಠ 50%)
  • ಅಥವಾ ವಿಜ್ಞಾನೇತರ ಯಾವುದೇ ಸ್ಟ್ರೀಮ್‌ನಲ್ಲಿ ಕನಿಷ್ಠ 50% ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಉತ್ತೀರ್ಣ

📌 ಮುಖ್ಯ ಮಾಹಿತಿ: ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು ಮತ್ತು ಸೇವಾ ಅವಧಿ 04 ವರ್ಷಗಳಾಗಿರುತ್ತದೆ.

ವೇತನ

ವರ್ಷಮಾಸಿಕ ವೇತನಕೈಗೆ ಸಿಗುವ ಮೊತ್ತ
1ನೇ ವರ್ಷ30,00021,000
2ನೇ ವರ್ಷ33,00023,100
3ನೇ ವರ್ಷ36,50025,550
4ನೇ ವರ್ಷ40,00028,000

4 ವರ್ಷಗಳ ಬಳಿಕ ಅಗ್ನಿವೀರ್ ಕಾರ್ಪಸ್ ನಿಧಿ ಸೇರಿ ಒಟ್ಟು 10.04 ಲಕ್ಷ ರೂ. ಸೇವಾ ನಿಧಿ ಪ್ಯಾಕೇಜ್ ಲಭಿಸಲಿದೆ.

ವಯೋಮಿತಿ

  • ಜುಲೈ 01, 2005 ರಿಂದ ಜನವರಿ 01, 2010ರ ನಡುವೆ ಜನಿಸಿದವರು ಅರ್ಹರು
  • ಗರಿಷ್ಠ ವಯೋಮಿತಿ: 22 ವರ್ಷಗಳು

ಅರ್ಜಿ ಶುಲ್ಕ

  • ಎಲ್ಲಾ ಅಭ್ಯರ್ಥಿಗಳಿಗೆ: 550 ರೂ. + 18% ಜಿಎಸ್‌ಟಿ

ಆಯ್ಕೆ ಪ್ರಕ್ರಿಯೆ

  1. ಆನ್‌ಲೈನ್ ಪರೀಕ್ಷೆ
  2. ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಹೊಂದಾಣಿಕೆ ಪರೀಕ್ಷೆ
  3. ವೈದ್ಯಕೀಯ ಪರೀಕ್ಷೆ

ಅರ್ಜಿ ಹೇಗೆ ಸಲ್ಲಿಸುವುದು?

  1. IAF ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  2. “ಅಗ್ನಿವೀರ್ ವಾಯು” ಆಯ್ಕೆ ಆರಿಸಿ
  3. ಬಳಕೆದಾರ ಐಡಿ, ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿ
  4. ಸ್ವವಿವರ, ಫೋಟೋ, ಸಹಿ, ಶೈಕ್ಷಣಿಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  5. ಅರ್ಜಿ ಶುಲ್ಕ ಆನ್‌ಲೈನ್ ಪಾವತಿಸಿ
  6. ಅರ್ಜಿ ಪರಿಶೀಲಿಸಿ ಸಲ್ಲಿಸಿ ಮತ್ತು ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಿ

ದಿನಾಂಕಗಳು

  • ಅರ್ಜಿ ಪ್ರಾರಂಭ: ಜುಲೈ 06, 2026
  • ಕೊನೆಯ ದಿನಾಂಕ: ಜುಲೈ 26, 2026
  • ಆನ್‌ಲೈನ್ ಪರೀಕ್ಷೆ: ಸೆಪ್ಟೆಂಬರ್ 22-23, 2026

ಮುಖ್ಯ ಲಿಂಕ್‌ಗಳು

ವಿವರಲಿಂಕ್
Notification PDFDownload
Online ApplicationApply Here
WhatsApp GroupJoin
Telegram ChannelJoin
ಹೆಚ್ಚಿನ ಮಾಹಿತಿKarnataka24.in

Join

Leave a Comment

Join WhatsApp Group