ISRO ISTRAC ನೇಮಕಾತಿ 2026: ITI, Diploma, BSc ಅರ್ಹರಿಗೆ 26 ಹುದ್ದೆಗಳು. ಅರ್ಜಿ ಶುಲ್ಕ ಇಲ್ಲ. ಕೊನೆಯ ದಿನ 20-07-2026. ಈಗಲೇ ಅರ್ಜಿ ಸಲ್ಲಿಸಿ.
ಹಲೋ ಸ್ನೇಹಿತರೇ ನಮಸ್ಕಾರ! ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆ ಅಡಿಯಲ್ಲಿ ಬರುವ ISRO ISTRAC, ಬೆಂಗಳೂರು – ISRO ISTRAC ನೇಮಕಾತಿ 2026 ಅಧಿಸೂಚನೆ ಪ್ರಕಟಿಸಿ ಒಟ್ಟು 26 ಖಾಲಿ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ITI, Diploma ಮತ್ತು BSc ಅಭ್ಯರ್ಥಿಗಳಿಗೆ ಇಸ್ರೋದಲ್ಲಿ ಕೆಲಸ ಮಾಡಲು ಇದು ಅತ್ಯುತ್ತಮ ಅವಕಾಶ.
ಪ್ರಮುಖ ವಿವರಗಳು
✔ ಸಂಸ್ಥೆ: ISRO ISTRAC, ಬೆಂಗಳೂರು
✔ ಒಟ್ಟು ಹುದ್ದೆಗಳು: 26
✔ ಹುದ್ದೆಗಳು: Technician-B, Technical Assistant, Scientific Assistant, Library Assistant, Cook-A
✔ ಉದ್ಯೋಗ ಸ್ಥಳ: ಬೆಂಗಳೂರು, MCF ಹಾಸನ ಸೇರಿ ಭಾರತದ ವಿವಿಧ ISRO ಕೇಂದ್ರಗಳು
✔ ಅರ್ಜಿ ವಿಧಾನ: ಆನ್‌ಲೈನ್ ಮಾತ್ರ
✔ ಅರ್ಜಿ ಶುಲ್ಕ: ಇಲ್ಲ
✔ ಕೊನೆಯ ದಿನ: 20-07-2026
ವಿದ್ಯಾರ್ಹತೆ
✔ Technician-B (Electronics Mechanic / Carpenter / Draughtsman): SSLC + NCVT ಮಾನ್ಯ ITI NTC/NAC ಸಂಬಂಧಿತ Trade
✔ Technical Assistant (Electronics / Mechanical): ಪ್ರಥಮ ದರ್ಜೆ Diploma in Engineering
✔ Scientific Assistant (Computer Science / Mathematics): ಸಂಬಂಧಿತ ವಿಷಯದಲ್ಲಿ ಪ್ರಥಮ ದರ್ಜೆ B.Sc.
✔ Library Assistant ‘A’: ಪ್ರಥಮ ದರ್ಜೆ Degree + Library Science ಯಲ್ಲಿ ಪ್ರಥಮ ದರ್ಜೆ Master’s Degree
✔ Cook-A: SSLC ಪಾಸ್ + ಸ್ಥಾಪಿತ Hotel / Canteen ನಲ್ಲಿ 2 ವರ್ಷ ಅನುಭವ
ವೇತನ
✔ Technician-B / Draughtsman-B: ₹21,700/- ತಿಂಗಳು + ಭತ್ಯೆ (Level 3)
✔ Technical / Scientific / Library Assistant: ₹44,900/- ತಿಂಗಳು + ಭತ್ಯೆ (Level 7)
✔ Cook-A: ₹19,900/- ತಿಂಗಳು + ಭತ್ಯೆ (Level 2)
ವಯೋಮಿತಿ
✔ 18 – 35 ವರ್ಷ (ದಿನಾಂಕ 13-07-2026 ರಂತೆ)
✔ SC/ST: 5 ವರ್ಷ | OBC: 3 ವರ್ಷ | PwBD: 10 ವರ್ಷ ರಿಯಾಯಿತಿ
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕ ಇಲ್ಲ.
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆ ವಿವರಗಳಿಗೆ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾದ ವಿಸ್ತೃತ ಅಧಿಸೂಚನೆ ನೋಡಿ.
ಮುಖ್ಯ ಮಾಹಿತಿ: ISRO ISTRAC ನೇಮಕಾತಿ 2026 ಅರ್ಜಿ ಕೊನೆಯ ದಿನ 20-07-2026 – ಇಂದೇ www.isro.gov.in ಗೆ ಭೇಟಿ ನೀಡಿ ಆನ್‌ಲೈನ್ ಅರ್ಜಿ ಸಲ್ಲಿಸಿ.
ಅರ್ಜಿ ಹೇಗೆ ಸಲ್ಲಿಸಬೇಕು?
- www.isro.gov.in ಅಥವಾ www.istrac.gov.in ಗೆ ಭೇಟಿ ನೀಡಿ.
- Careers ವಿಭಾಗದಲ್ಲಿ ISTRAC:02:2026 ಜಾಹೀರಾತು ಹುಡುಕಿ ವಿಸ್ತೃತ ಅಧಿಸೂಚನೆ ಓದಿ.
- ಶೈಕ್ಷಣಿಕ ದಾಖಲೆಗಳು, ಫೋಟೋ, ಸಹಿ ಸ್ಕ್ಯಾನ್ ಮಾಡಿ Online Application ಭರ್ತಿ ಮಾಡಿ.
- ದಾಖಲೆ Upload ಮಾಡಿ Submit ಒತ್ತಿ Confirmation Page ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು
✔ ಅರ್ಜಿ ಪ್ರಾರಂಭ: 27-06-2026 (ಬೆ. 10:00 AM)
✔ ಅರ್ಜಿ ಕೊನೆ: 20-07-2026 (ರಾ. 11:55 PM)
✔ ವಯಸ್ಸು ಮಾನದಂಡ ದಿನ: 13-07-2026
| ವಿವರ | ಲಿಂಕ್ |
|---|---|
| ಅಧಿಕೃತ ಅಧಿಸೂಚನೆ PDF | Download |
| ಆನ್‌ಲೈನ್ ಅರ್ಜಿ | Apply Here |
| WhatsApp Group | Join |
| Telegram Channel | Join |
| Karnataka24.in | ಹೆಚ್ಚಿನ ಮಾಹಿತಿ |











