ಆಧಾರ್ ಸೇವಾ ಕೇಂದ್ರ ನೇಮಕಾತಿ 2026 – 186 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ | CSC Aadhaar Recruitment 2026

Photo of author

Mantesh

Publish: June 29, 2026
CSC Aadhaar Recruitment 2026

share Share:

ಆಧಾರ್ ಸೇವಾ ಕೇಂದ್ರ ನೇಮಕಾತಿ 2026: CSC e-Governance 186 Aadhaar Operator ಮತ್ತು Supervisor ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಸಿ. ಕೊನೆಯ ದಿನ: 20-08-2026.

ಕೇಂದ್ರ ಸರ್ಕಾರದ Digital India ಯೋಜನೆಯಡಿ ಕಾರ್ಯ ನಿರ್ವಹಿಸುವ CSC e-Governance Services India Limited ಸಂಸ್ಥೆಯು ದೇಶಾದ್ಯಂತ ಒಟ್ಟು 186 Aadhaar Supervisor ಮತ್ತು Aadhaar Operator ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಬಿಹಾರ್, ಛತ್ತೀಸ್ಗಢ, ಪಶ್ಚಿಮ ಬಂಗಾಳ ಸೇರಿ 8 ರಾಜ್ಯಗಳಲ್ಲಿ ಈ ನೇಮಕಾತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ವಿವರಗಳು

✔ ಸಂಸ್ಥೆ: CSC e-Governance Services India Limited
✔ ಹುದ್ದೆ: Aadhaar Supervisor / Aadhaar Operator (District)
✔ ಒಟ್ಟು ಹುದ್ದೆಗಳು: 186
✔ ರಾಜ್ಯಗಳು: ಬಿಹಾರ್ (101), ಪಶ್ಚಿಮ ಬಂಗಾಳ (25), ಛತ್ತೀಸ್ಗಢ (18), ಮಧ್ಯಪ್ರದೇಶ (15), ಜಾರ್ಖಂಡ್ (12), ಉತ್ತರಾಖಂಡ್ (12) ಮತ್ತು ಇತರರು
✔ ಅರ್ಜಿ ವಿಧಾನ: Online

ವಿದ್ಯಾರ್ಹತೆ

ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ, 12ನೇ ತರಗತಿ, ITI ಅಥವಾ Diploma ಉತ್ತೀರ್ಣರಾಗಿರಬೇಕು. ಜೊತೆಗೆ UIDAI ಅಧಿಕೃತ Testing & Certifying Agency ನೀಡಿರುವ Aadhaar Operator / Supervisor Certificate ಕಡ್ಡಾಯ.

ಮುಖ್ಯ ಮಾಹಿತಿ: NSEIT ಸಂಸ್ಥೆಯು ಈ ಪ್ರಮಾಣಪತ್ರ ನೀಡುತ್ತದೆ. Certificate ಇಲ್ಲದ ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ.

ವೇತನ

ರಾಜ್ಯ ಕನಿಷ್ಠ ವೇತನ ಮಾನದಂಡಗಳ ಪ್ರಕಾರ ವೇತನ ನೀಡಲಾಗುತ್ತದೆ.

ವಯೋಮಿತಿ

ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು.

ಅರ್ಜಿ ಶುಲ್ಕ

ಅರ್ಜಿ ಶುಲ್ಕ ಇಲ್ಲ.

ಆಯ್ಕೆ ಪ್ರಕ್ರಿಯೆ

✔ ಲಿಖಿತ ಪರೀಕ್ಷೆ
✔ ಸಂದರ್ಶನ

ಅರ್ಜಿ ಹೇಗೆ?

  1. csc.gov.in/ask ವೆಬ್ಸೈಟ್ ತೆರೆಯಿರಿ.
  2. ನಿಮ್ಮ ರಾಜ್ಯದ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ವೈಯಕ್ತಿಕ ವಿವರ, ಫೋಟೋ ಮತ್ತು Aadhaar Certificate ಅಪ್ಲೋಡ್ ಮಾಡಿ.
  4. Submit ಒತ್ತಿ, ಅರ್ಜಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು

✔ ಅರ್ಜಿ ಆರಂಭ: 04-06-2026 (ಈಗಾಗಲೇ ಶುರುವಾಗಿದೆ)
✔ ಕೊನೆಯ ದಿನ (ಕೆಲವು ರಾಜ್ಯಗಳು): 20-07-2026
✔ ಕೊನೆಯ ದಿನ (ಬಿಹಾರ್, ಛತ್ತೀಸ್ಗಢ, ಮಹಾರಾಷ್ಟ್ರ ಸೇರಿ): 20-08-2026

ಮುಖ್ಯ ಲಿಂಕ್ಗಳು

ವಿವರಲಿಂಕ್
ಅಧಿಕೃತ ಅಧಿಸೂಚನೆಇಲ್ಲಿ ನೋಡಿ
ಆನ್ಲೈನ್ ಅರ್ಜಿApply Now
WhatsApp GroupJoin Now
Telegram ChannelJoin Now
ಹೋಮ್ ಪೇಜ್Karnataka24.in

Join
Join WhatsApp Group