ಕರ್ನಾಟಕ ತೋಟಗಾರಿಕೆ ಇಲಾಖೆ ನೇಮಕಾತಿ 2026 | KSHD 85 ಹುದ್ದೆಗಳಿಗೆ ಅರ್ಜಿ ಆಹ್ವಾನ

Photo of author

Mantesh

Publish: August 7, 2026
totagarike ilake recruitment 2026

share Share:

ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಿಂದ (KSHD) ಸಹಾಯಕ ತೋಟಗಾರಿಕೆ ಅಧಿಕಾರಿ ಮತ್ತು ನಿರ್ದೇಶಕರ 85 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟ. ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿ ತಿಳಿಯಿರಿ.

ಹೆಲೋ ಸ್ನೇಹಿತರೆ ನಮಸ್ಕಾರ, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಕೃಷಿ ಮತ್ತು ತೋಟಗಾರಿಕೆ ಪದವೀಧರರಿಗೆ ಒಂದು ಸಿಹಿ ಸುದ್ದಿ. ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ (KSHD) ಸಹಾಯಕ ತೋಟಗಾರಿಕೆ ಅಧಿಕಾರಿ ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಒಟ್ಟು 85 ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದ್ದು, Online ಮೂಲಕ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ.

ಪ್ರಮುಖ ವಿವರಗಳು

ವಿವರಗಳುಮಾಹಿತಿ
ಸಂಸ್ಥೆಯ ಹೆಸರುಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ (KSHD)
ಒಟ್ಟು ಹುದ್ದೆಗಳು85
ಹುದ್ದೆಯ ಹೆಸರುಸಹಾಯಕ ತೋಟಗಾರಿಕೆ ಅಧಿಕಾರಿ & ನಿರ್ದೇಶಕರು
ಉದ್ಯೋಗ ಸ್ಥಳಕರ್ನಾಟಕ
ಮಾಸಿಕ ವೇತನ₹65,950/- ರಿಂದ ₹1,34,200/-
ಅರ್ಜಿ ವಿಧಾನOnline

ಗಮನಿಸಿ: ಈ ಹುದ್ದೆಗಳಿಗೆ Competitive Exam (CBT/OMR) ಮತ್ತು Interview ಮೂಲಕ ಆಯ್ಕೆ ನಡೆಯಲಿದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಖಚಿತಪಡಿಸಿಕೊಳ್ಳಿ.

ಹುದ್ದೆಗಳ ವಿವರ

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಸಹಾಯಕ ತೋಟಗಾರಿಕಾ ಅಧಿಕಾರಿ (RPC)75
ಸಹಾಯಕ ತೋಟಗಾರಿಕೆ ನಿರ್ದೇಶಕರು (RPC & KK)10

ವಿದ್ಯಾರ್ಹತೆ

ಮಾನ್ಯತೆ ಪಡೆದ University ಅಥವಾ Board ನಿಂದ Degree, B.Sc ಅಥವಾ Post Graduate ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಹರು.

ವಯೋಮಿತಿ

ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ವಯಸ್ಸು ಇರಬೇಕು.

ವಯೋಮಿತಿ ಸಡಿಲಿಕೆ

  • 2A, 2B, 3A, 3B ವರ್ಗದವರಿಗೆ: 3 ವರ್ಷ
  • SC/ST/ಪ್ರವರ್ಗ-1 ಅಭ್ಯರ್ಥಿಗಳಿಗೆ: 5 ವರ್ಷ

ಆಯ್ಕೆ ಪ್ರಕ್ರಿಯೆ

  • Competitive Exam (Online CBT / Offline OMR)
  • Interview

ಅರ್ಜಿ ಶುಲ್ಕ

ವರ್ಗಶುಲ್ಕ
ಸಾಮಾನ್ಯ, 2A, 2B, 3A, 3B₹750/-
SC/ST/Cat-1/ಮಾಜಿ ಸೈನಿಕರು₹500/-
ವಿಶೇಷ ಚೇತನ (PH)₹250/-

Payment ಅನ್ನು Online ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  1. ಅಧಿಕೃತ ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಅರ್ಹತೆ ಖಚಿತಪಡಿಸಿಕೊಳ್ಳಿ.
  2. Email ID, Mobile Number, ID Proof, Marks Card, Age Certificate, Photo ಮತ್ತು Signature ಸ್ಕ್ಯಾನ್ ಮಾಡಿಟ್ಟುಕೊಳ್ಳಿ.
  3. CET Online Karnataka ಅಧಿಕೃತ Website ಗೆ ಭೇಟಿ ನೀಡಿ Application Link ಆಯ್ಕೆ ಮಾಡಿ.
  4. ವಿವರಗಳನ್ನು ಸರಿಯಾಗಿ ನಮೂದಿಸಿ ದಾಖಲೆ Upload ಮಾಡಿ.
  5. ವರ್ಗಕ್ಕೆ ಅನುಗುಣವಾಗಿ ಶುಲ್ಕ ಪಾವತಿಸಿ.
  6. Form ಪರಿಶೀಲಿಸಿ Submit ಮಾಡಿ. Application Number ಮತ್ತು Printout ಸುರಕ್ಷಿತವಾಗಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಾರಂಭ05-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ30-08-2026

ಲಿಂಕ್‌ಗಳು

ವಿವರಲಿಂಕ್
RPC ಅಧಿಕೃತ ಅಧಿಸೂಚನೆClick Here
KK ಅಧಿಕೃತ ಅಧಿಸೂಚನೆClick Here
Online ಅರ್ಜಿ ಸಲ್ಲಿಸಲುClick Here
WhatsApp Group JoinClick Here
Telegram Group JoinClick Here

Join

Leave a Comment

Join WhatsApp Group