ಆಧಾರ್ ಸೇವಾ ಕೇಂದ್ರ ನೇಮಕಾತಿ 2026: CSC ಇ-ಗವರ್ನೆನ್ಸ್ ವತಿಯಿಂದ ಕರ್ನಾಟಕದ 30 ಜಿಲ್ಲೆಗಳಲ್ಲಿ 157 ಸುಪರ್ವೈಸರ್/ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಜಿ ಶುಲ್ಕ ಇಲ್ಲ, ಕೊನೆಯ ದಿನಾಂಕ 20-08-2026.
ಆಧಾರ್ ಸೇವಾ ಕೇಂದ್ರ ನೇಮಕಾತಿ 2026 ಪ್ರಕ್ರಿಯೆಗೆ CSC ಇ-ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್ ಅಧಿಸೂಚನೆ ಹೊರಡಿಸಿದೆ. ಕರ್ನಾಟಕದ 30 ಜಿಲ್ಲೆಗಳಲ್ಲಿ ಒಟ್ಟು 157 ಆಧಾರ್ ಸುಪರ್ವೈಸರ್/ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ಇಲ್ಲ, ಪರೀಕ್ಷೆ ಇಲ್ಲದೆ UIDAI ಸರ್ಟಿಫಿಕೇಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ.
ಪ್ರಮುಖ ವಿವರಗಳು
✔ ನೇಮಕಾತಿ ಸಂಸ್ಥೆ: CSC ಇ-ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್
✔ ಹುದ್ದೆ: ಆಧಾರ್ ಸುಪರ್ವೈಸರ್ / ಆಪರೇಟರ್
✔ ಒಟ್ಟು ಹುದ್ದೆಗಳು: 157
✔ ಸ್ಥಳ: ಕರ್ನಾಟಕದ ವಿವಿಧ ಜಿಲ್ಲೆಗಳು (ಆಧಾರ್ ಸೇವಾ ಕೇಂದ್ರ – ASK)
✔ ಸ್ವರೂಪ: 1 ವರ್ಷದ ಒಪ್ಪಂದದ (Contract) ಹುದ್ದೆ
✔ ಅರ್ಜಿ ವಿಧಾನ: ಆನ್‌ಲೈನ್
✔ ಗಮನಿಸಿ: CSC VLE ಗಳು ಈ ಹುದ್ದೆಗೆ ಅರ್ಹರಲ್ಲ
ಜಿಲ್ಲಾವಾರು ಹುದ್ದೆಗಳ ವಿವರ
| ಜಿಲ್ಲೆ | ಹುದ್ದೆಗಳು | ಜಿಲ್ಲೆ | ಹುದ್ದೆಗಳು |
|---|---|---|---|
| ಬಾಗಲಕೋಟೆ | 6 | ಕೊಡಗು | 3 |
| ಬಳ್ಳಾರಿ | 12 | ವಿಜಯನಗರ | 6 |
| ಬೆಳಗಾವಿ | 5 | ಕೋಲಾರ | 4 |
| ಬೆಂಗಳೂರು ಗ್ರಾಮಾಂತರ | 6 | ಕೊಪ್ಪಳ | 5 |
| ಬೆಂಗಳೂರು ನಗರ | 5 | ಮಂಡ್ಯ | 5 |
| ಬೀದರ್ | 5 | ಮೈಸೂರು | 8 |
| ಚಾಮರಾಜನಗರ | 4 | ರಾಯಚೂರು | 5 |
| ಚಿಕ್ಕಬಳ್ಳಾಪುರ | 6 | ರಾಮನಗರ | 3 |
| ಚಿಕ್ಕಮಗಳೂರು | 6 | ಶಿವಮೊಗ್ಗ | 4 |
| ಚಿತ್ರದುರ್ಗ | 4 | ತುಮಕೂರು | 7 |
| ದಕ್ಷಿಣ ಕನ್ನಡ | 7 | ಉಡುಪಿ | 3 |
| ದಾವಣಗೆರೆ | 6 | ಉತ್ತರ ಕನ್ನಡ | 2 |
| ಧಾರವಾಡ | 3 | ವಿಜಯಪುರ | 5 |
| ಗದಗ | 3 | ಯಾದಗಿರಿ | 4 |
| ಹಾಸನ | 4 | ಹಾವೇರಿ | 5 |
| ಕಲಬುರಗಿ | 6 |
ವಿದ್ಯಾರ್ಹತೆ
✔ 12ನೇ ತರಗತಿ (ಪಿಯುಸಿ / ಇಂಟರ್ಮೀಡಿಯೇಟ್) ಉತ್ತೀರ್ಣ
✔ ಅಥವಾ SSLC + 2 ವರ್ಷಗಳ ITI
✔ ಅಥವಾ SSLC + 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮಾ
✔ ಮೂಲಭೂತ ಕಂಪ್ಯೂಟರ್ ಜ್ಞಾನ ಕಡ್ಡಾಯ
✔ UIDAI ಅಧಿಕೃತ ಸಂಸ್ಥೆಯಿಂದ ಪಡೆದ ಆಧಾರ್ ಆಪರೇಟರ್/ಸುಪರ್ವೈಸರ್ ಸರ್ಟಿಫಿಕೇಟ್ ಕಡ್ಡಾಯ
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಅರೆ-ಕುಶಲ ಸಿಬ್ಬಂದಿಗೆ ನಿಗದಿಪಡಿಸಿರುವ ಕನಿಷ್ಠ ವೇತನ ನಿಯಮಗಳ ಪ್ರಕಾರ ಮಾಸಿಕ ವೇತನ ನೀಡಲಾಗುತ್ತದೆ.
ವಯೋಮಿತಿ
ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಡಿಲಿಕೆಯ ಹೆಚ್ಚಿನ ವಿವರಕ್ಕೆ ಅಧಿಕೃತ ಅಧಿಸೂಚನೆ ನೋಡಿ.
ಅರ್ಜಿ ಶುಲ್ಕ
ಅರ್ಜಿ ಶುಲ್ಕ ಇಲ್ಲ
ಆಯ್ಕೆ ಪ್ರಕ್ರಿಯೆ
ವಿದ್ಯಾರ್ಹತೆ, UIDAI ಸರ್ಟಿಫಿಕೇಟ್, ಕಂಪ್ಯೂಟರ್ ಜ್ಞಾನ ಮತ್ತು ನೇರ ಸಂದರ್ಶನ/ದಾಖಲಾತಿ ಪರಿಶೀಲನೆ ಆಧಾರದ ಮೇಲೆ ಆಯ್ಕೆ ನಡೆಯಲಿದೆ.
ಅರ್ಜಿ ಹೇಗೆ ಸಲ್ಲಿಸುವುದು?
- CSC ಉದ್ಯೋಗ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ಅಧಿಸೂಚನೆಯನ್ನು ಸಂಪೂರ್ಣ ಓದಿ
- ‘Apply Now’ ಲಿಂಕ್ ಕ್ಲಿಕ್ ಮಾಡಿ
- ಹೆಸರು, ವಿದ್ಯಾರ್ಹತೆ, ವಿಳಾಸ ಸೇರಿ ಎಲ್ಲಾ ವಿವರ ಭರ್ತಿ ಮಾಡಿ
- UIDAI ಸರ್ಟಿಫಿಕೇಟ್ ಸೇರಿ ಅಗತ್ಯ ದಾಖಲೆ ಅಪ್‌ಲೋಡ್ ಮಾಡಿ
- ಅರ್ಜಿ ಪರಿಶೀಲಿಸಿ ಸಬ್ಮಿಟ್ ಮಾಡಿ
- ಪ್ರಿಂಟ್‌ಔಟ್ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
| ವಿವರಗಳು | ದಿನಾಂಕ |
|---|---|
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 20-08-2026 |
ಈ ಹುದ್ದೆ 1 ವರ್ಷದ ಒಪ್ಪಂದ ಆಧಾರಿತವಾಗಿದ್ದು, ಪರೀಕ್ಷೆ ಇಲ್ಲದೆ UIDAI ಸರ್ಟಿಫಿಕೇಟ್ ಮೇಲೆ ಆಯ್ಕೆ ನಡೆಯುತ್ತದೆ. ಈಗಾಗಲೇ ಸರ್ಟಿಫಿಕೇಟ್ ಇರುವವರಿಗೆ ಅನುಕೂಲಕರ ಅವಕಾಶ.
ಪ್ರಮುಖ ಲಿಂಕುಗಳು
| ವಿವರಗಳು | ಲಿಂಕ್ |
|---|---|
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| WhatsApp ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| Telegram ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |











