SBI ಬ್ಯಾಂಕ್ ನಲ್ಲಿ 1500 PO ಹುದ್ದೆಗಳಿಗೆ ಅರ್ಜಿ ಆಹ್ವಾನ | SBI PO Recruitment 2026.
SBI PO Recruitment 2026 ಅಧಿಸೂಚನೆ ಬಿಡುಗಡೆಯಾಗಿದೆ! ದೇಶದ ಅತಿ ದೊಡ್ಡ ಬ್ಯಾಂಕ್ ಆದ State Bank of India (SBI) 1,500 Probationary Officer (PO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಯಾವುದೇ ವಿಷಯದಲ್ಲಿ Graduation ಮುಗಿಸಿದ ಕರ್ನಾಟಕದ ಯುವಕ-ಯುವತಿಯರಿಗೆ ಇದು ಮಹತ್ತರವಾದ ಅವಕಾಶ. ಕೊನೆಯ ದಿನಾಂಕ 8 ಜುಲೈ 2026. ಪ್ರಮುಖ ವಿವರಗಳು ✔ ಸಂಸ್ಥೆ: State Bank of India (SBI)✔ ಹುದ್ದೆ: Probationary Officer (PO)✔ ಒಟ್ಟು ಖಾಲಿ: 1,500 ಹುದ್ದೆಗಳು✔ ಜಾಹೀರಾತು … Read more
