ಪೊಲೀಸ್ ಕಾನ್ಸ್ಟೆಬಲ್ ಉಚಿತ ತರಬೇತಿ 2026 | 45 ದಿನ ಊಟ, ವಸತಿ ಸಹಿತ Free Coaching – JICE & ಮಹಾಸಂಸ್ಥಾನ ಮಠ
Karnataka Police Constable ಪರೀಕ್ಷೆಗೆ ಸಿದ್ಧರಾಗಿ! JICE ಮತ್ತು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಿಂದ 45 ದಿನ ಉಚಿತ ವಸತಿ, ಊಟ ಸಹಿತ ತರಬೇತಿ. ಇಂದೇ ಅರ್ಜಿ ಸಲ್ಲಿಸಿ! ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಕನಸು ಹೊಂದಿರುವ ಆದರೆ ದುಬಾರಿ ಕೋಚಿಂಗ್ ಶುಲ್ಕ ಭರಿಸಲಾಗದ ಬಡ ಪ್ರತಿಭಾವಂತ ಸ್ಪರ್ಧಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ! ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಮತ್ತು JICE ಸಂಸ್ಥೆಯ ಸಹಯೋಗದಲ್ಲಿ Karnataka Police Constable ಪರೀಕ್ಷೆಗೆ 45 ದಿನಗಳ ಉಚಿತ … Read more
