ಕರ್ನಾಟಕ ಅತಿಥಿ ಉಪನ್ಯಾಸಕ ನೇಮಕಾತಿ 2026-27 – ಆನ್‌ಲೈನ್ ಅರ್ಜಿ ಸಲ್ಲಿಸಿ | ಅರ್ಜಿ ಶುಲ್ಕ ಇಲ್ಲ
ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆ 2026-27 ಅತಿಥಿ ಉಪನ್ಯಾಸಕ ನೇಮಕಾತಿ ಘೋಷಣೆ. ಕೊನೆಯ ದಿನಾಂಕ 27 ಜೂನ್ 2026. ₹36,000 ವೇತನ, ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ವಿಧಾನ ಇಲ್ಲಿ ತಿಳಿಯಿರಿ. ಹಲೋ ಸ್ನೇಹಿತರೇ ನಮಸ್ಕಾರ! ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆ (DCE Karnataka) 2026-27ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕ ನೇಮಕಾತಿ 2026 ಘೋಷಿಸಿದ್ದು, ಸರ್ಕಾರಿ ಕಾಲೇಜುಗಳಲ್ಲಿ ಬೋಧಿಸಲು ಆಸಕ್ತ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ. ಅರ್ಜಿ ಶುಲ್ಕ ಇಲ್ಲ, ಆನ್‌ಲೈನ್ ಮೂಲಕ ಅರ್ಜಿ … Read more
