RRB Technician Recruitment 2026 – 6565 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ | ರೈಲ್ವೇ ನೇಮಕಾತಿ 2026
RRB Technician Recruitment 2026: ರೈಲ್ವೇ ನೇಮಕಾತಿ ಮಂಡಳಿ 6565 Technician ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. 10th + ITI ಮತ್ತು BSc/Diploma ಅಭ್ಯರ್ಥಿಗಳು June 30 ರಿಂದ July 29, 2026 ವರೆಗೆ Online ಅರ್ಜಿ ಸಲ್ಲಿಸಬಹುದು. ರೈಲ್ವೇ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಬಹುದೊಡ್ಡ ಅವಕಾಶ ಬಂದಿದೆ. Railway Recruitment Boards (RRBs) ಈ ಬಾರಿ Centralised Employment Notification (CEN No. 02/2026) ಅಡಿಯಲ್ಲಿ ಒಟ್ಟು 6,565 … Read more
