ರಾಯಚೂರು ಗ್ರಾಮ ಪಂಚಾಯತ ನೇಮಕಾತಿ 2026 | 13 ಗ್ರಂಥಾಲಯ ಮೇಲ್ವಿಚಾರಕ ಹುದ್ದೆ | Raichur Gram Panchayat Recruitment 2026.
ರಾಯಚೂರು ಗ್ರಾಮ ಪಂಚಾಯತ ನೇಮಕಾತಿ 2026: 7 ತಾಲೂಕಿನ 13 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ. PUC ಉತ್ತೀರ್ಣರಿಗೆ ಅವಕಾಶ. ಕೊನೆಯ ದಿನ: 10-06-2026. ಹಲೋ ಸ್ನೇಹಿತರೇ ನಮಸ್ಕಾರ! ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯತ ನೇಮಕಾತಿ 2026ಕ್ಕೆ ಅಧಿಸೂಚನೆ ಹೊರಬಿದ್ದಿದೆ. ಜಿಲ್ಲಾ ಪಂಚಾಯತ್, ರಾಯಚೂರು ವ್ಯಾಪ್ತಿಯ 7 ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 13 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳ ಭರ್ತಿಗೆ ಆಸಕ್ತ ಸ್ಥಳೀಯ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ವಿವರಗಳು ವಿವರ ಮಾಹಿತಿ ಸಂಸ್ಥೆ … Read more
