SC Self Employment Scheme Karnataka: ಈ ಸಮುದಾಯದ ಯುವಕರಿಗೆ 2 ಲಕ್ಷ ಸಹಾಯಧನ ಸರ್ಕಾರದಿಂದ ಉದ್ಯಮ ಆರಂಭಿಸಲು ಸುವರ್ಣಾವಕಾಶ!
SC Self Employment Scheme Karnataka: ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಸಂತಸದ ಸುದ್ದಿ! ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ISB Scheme) ಅಡಿಯಲ್ಲಿ ಗರಿಷ್ಠ ₹2 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಿದೆ. ಈ ಯೋಜನೆಯ ಉದ್ದೇಶ ಯುವಜನರಿಗೆ ಆರ್ಥಿಕ ಸ್ವಾವಲಂಬನೆ, ಉದ್ಯಮಶೀಲತೆ ಹಾಗೂ ಸ್ವಂತ ವ್ಯಾಪಾರ ಆರಂಭಿಸಲು ಪ್ರೋತ್ಸಾಹ ನೀಡುವುದಾಗಿದೆ. SC Self Employment Scheme Karnataka. ಯೋಜನೆಯ ಪ್ರಮುಖ ಅಂಶಗಳು ಅರ್ಜಿ ಸಲ್ಲಿಸುವ ವಿಧಾನ … Read more
