Pm Kisan 21st Installment Date: ಪಿಎಂ ಕಿಸಾನ್ 21ನೇ ಕಂತು ಯಾವಾಗ? ಈ ಬಾರಿ ಹಣ ಡಬಲ್..!
Pm Kisan 21st Installment Date: ಕೃಷಿಕ ಬಂಧುಗಳೇ, ಇತ್ತೀಚೆಗೆ ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ — “ಪಿಎಂ ಕಿಸಾನ್ ಯೋಜನೆಯ ಹಣವನ್ನು ಡಬಲ್ ಮಾಡಲಾಗುತ್ತಿದೆ, ಈಗ ₹6000 ಬದಲು ₹12000 ಸಿಗುತ್ತದೆ” ಎಂದು. ಆದರೆ, ಈ ವಿಷಯದ ಹಿಂದೆ ನಿಜವೇನು? ಮತ್ತು 21ನೇ ಕಂತಿನ ಹಣ ಯಾವಾಗ ಸಿಗುತ್ತದೆ? ಇನ್ನು ಎಲ್ಲಾ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕಂತು ಮೊತ್ತ ಹೆಚ್ಚಾಗಲಿದೆಯೇ? ನಿಜ … Read more
