Cream Biscuits Side Effects: ನಿಮ್ಮ ಮಕ್ಕಳಿಗೆ ಕ್ರೀಮ್ ಬಿಸ್ಕಟ್ ಕೊಡಬೇಡಿ..! ಕ್ರೀಮ್ ಬಿಸ್ಕತ್ತುಗಳ ‘ಕಪ್ಪು ಸತ್ಯ ಇಲ್ಲಿದೆ ನೋಡಿ.
ನಮ್ಮ ಮಕ್ಕಳ ಎಲ್ಲರ ನೆಚ್ಚಿನ ಟ್ರೀಟ್ — ಕ್ರೀಮ್ ಬಿಸ್ಕತ್ತುಗಳು! ಆದರೆ ಇದು ಸುರಕ್ಷಿತ ಅನ್ನಬೇಕಾ? (cream biscuits side effects) ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತ ವೀಡಿಯೊ ವೈರಲ್ ಆಗಿದ್ದು, ಬಿಸ್ಕತ್ತುಗಳಲ್ಲಿನ ಕ್ರಿಮ್ ನಿಜವಾದ ಹಾಲಿನಿಂದ ಅಲ್ಲ, ಬದಲಿಗೆ “ಹೈಡ್ರೋಜನೀಕರಿಸಿದ ಸಸ್ಯ ಎಣ್ಣೆ (trans-fat), ಕೃತಕ ರುಚಿಗಳ ಮಿಶ್ರಣ, ಸಂರಕ್ಷಕಗಳು” ಎಂದು ದಾಖಲಿಸುತ್ತಿದೆ. Cream biscuits harmful for kids. ಇದೆ ರೀತಿಯ ಆರೋಗ್ಯ ಹಾಗೂ ಇನ್ನಿತರ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ … Read more
