KPSC(Karnataka public service commission): ಒಟ್ಟು 945 ಹುದ್ದೆಗಳು ಖಾಲಿ!
ನಮಸ್ಕಾರ ಕರ್ನಾಟಕದ ಜನತೆಗೆ ಈ ಒಂದು ಲೇಖನದಲ್ಲಿ ನಾವು ನಿಮಗೆ ಖಾಲಿ ಇರುವ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯ ಕುರಿತು ಒಂದು ಲೇಖನ ವಾಗಿದ್ದು.ಒಟ್ಟು 945 ಹುದ್ದೆಗಳು ಖಾಲಿ ಇದ್ದು ಅದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ನಾವು ಇದರಲ್ಲಿ ತಿಳಿಸಲಿದ್ದೇವೆ ಹಾಗೂ ಆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಯಾವ ರೀತಿ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಏನು ಎಂಬುದನ್ನು ಈ ಕೆಳಗಿನ ಒಂದು ಲೇಖನದಲ್ಲಿ ನಾವು … Read more
