SSC Selection Post Phase 14 Recruitment 2026: ಕೇಂದ್ರ ಸರ್ಕಾರ ನೌಕರಿ ಕನಸು ಕಾಣುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಒಳ್ಳೆಯ ಸುದ್ದಿ ಇದೆ! ಸಿಬ್ಬಂದಿ ಆಯ್ಕೆ ಆಯೋಗ (SSC) ತನ್ನ Selection Post Phase 14 ನೇಮಕಾತಿ 2026 ಅಧಿಸೂಚನೆ ಹೊರಡಿಸಿದೆ. ಒಟ್ಟು 3,003 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 10ನೇ ತರಗತಿ, 12ನೇ ತರಗತಿ ಮತ್ತು Degree ಪಾಸಾದ ಅಭ್ಯರ್ಥಿಗಳು ssc.gov.in ಮೂಲಕ online ಅರ್ಜಿ ಸಲ್ಲಿಸಬಹುದು.
SSC Recruitment 2026 ಪ್ರಮುಖ ವಿವರಗಳು
| ವಿವರ | ಮಾಹಿತಿ |
|---|---|
| ಸಂಸ್ಥೆ ಹೆಸರು | Staff Selection Commission (SSC) |
| ಹುದ್ದೆ | Selection Post Phase 14 |
| ಒಟ್ಟು ಹುದ್ದೆ | 3,003 |
| ಹುದ್ದೆ ಸ್ಥಳ | ಅಖಿಲ ಭಾರತ |
| ಅರ್ಜಿ ವಿಧಾನ | Online (ssc.gov.in) |
ಶೈಕ್ಷಣಿಕ ಅರ್ಹತೆ
ಯಾವುದೇ ಮಾನ್ಯ ಮಂಡಳಿ / ವಿಶ್ವವಿದ್ಯಾಲಯದಿಂದ 10ನೇ, 12ನೇ ತರಗತಿ ಅಥವಾ Degree ಪೂರ್ಣಗೊಳಿಸಿರಬೇಕು. ಪ್ರತಿ ಹುದ್ದೆಗೆ ಬೇರೆ ಬೇರೆ ಅರ್ಹತೆ ಇರುವುದರಿಂದ Notification PDF ನೋಡಿ apply ಮಾಡಿ.
ವಯಸ್ಸಿನ ಮಿತಿ
- ಕನಿಷ್ಠ 18 ವರ್ಷ – ಗರಿಷ್ಠ 35 ವರ್ಷ (ಹುದ್ದೆ ಅನ್ವಯ ಬದಲಾಗುತ್ತದೆ)
ವಯೋಮಿತಿ ಸಡಿಲಿಕೆ:
| ವರ್ಗ | ವಿನಾಯಿತಿ |
|---|---|
| OBC | 3 ವರ್ಷ |
| SC / ST | 5 ವರ್ಷ |
| PwBD (General) | 10 ವರ್ಷ |
| PwBD (OBC) | 13 ವರ್ಷ |
| PwBD (SC/ST) | 15 ವರ್ಷ |
ಅರ್ಜಿ ಶುಲ್ಕ
| ವರ್ಗ | ಶುಲ್ಕ |
|---|---|
| General / OBC | ₹100 |
| SC / ST / ಮಹಿಳೆ / PwBD | ಅರ್ಜಿ ಶುಲ್ಕ ಇಲ್ಲ ✅ |
ಪಾವತಿ ವಿಧಾನ: Online (Net Banking / UPI / Debit Card)
ಸಂಬಳ
7ನೇ CPC ಪ್ರಕಾರ Pay Level 1 ರಿಂದ 8 ವರೆಗೆ ಹುದ್ದೆ ಅನ್ವಯ ₹18,000 – ₹56,900+ ಮಾಸಿಕ ವೇತನ. ಜೊತೆಗೆ HRA, DA, TA ಭತ್ಯೆಗಳು ಸಿಗುತ್ತವೆ.
ಆಯ್ಕೆ ಪ್ರಕ್ರಿಯೆ
- Computer Based Test (CBT) – 100 MCQ, 60 ನಿಮಿಷ, 0.50 Negative Marking
- Skill Test (ಅಗತ್ಯವಿದ್ದ ಹುದ್ದೆಗಳಿಗೆ ಮಾತ್ರ – Qualifying)
- Document Verification
✅ Interview ಇಲ್ಲ! CBT score ಆಧಾರದ ಮೇಲೆ ನೇರ ಆಯ್ಕೆ.
ಅರ್ಜಿ ಸಲ್ಲಿಸುವುದು ಹೇಗೆ?
- ssc.gov.in ಅಧಿಕೃತ ವೆಬ್ಸೈಟ್ ತೆರೆಯಿರಿ
- “New Registration” ಮಾಡಿ Login ಮಾಡಿ
- Application Form ಭರ್ತಿ ಮಾಡಿ, Photo & Signature Upload ಮಾಡಿ
- ಅರ್ಜಿ ಶುಲ್ಕ ಕಟ್ಟಿ (ಅನ್ವಯವಾದರೆ) “Submit” ಒತ್ತಿ
- Confirmation Page Print ತೆಗೆದಿಟ್ಟುಕೊಳ್ಳಿ
ಪ್ರಮುಖ ದಿನಾಂಕಗಳು
| ಘಟನೆ | ದಿನಾಂಕ |
|---|---|
| ಅರ್ಜಿ ಪ್ರಾರಂಭ | 13-04-2026 |
| ಅರ್ಜಿ ಕೊನೆ ದಿನ | 04-05-2026 |
| Fee Payment ಕೊನೆ ದಿನ | 05-05-2026 |
| Correction Window | 11-05-2026 to 13-05-2026 |
| CBE ಪರೀಕ್ಷೆ | ಜೂನ್ 2026 (Tentative) |
ಪ್ರಮುಖ ಲಿಂಕ್ಗಳು
| ವಿವರ | Link |
|---|---|
| Apply Online | ssc.gov.in |
| Official Notification | Download PDF |
| Official Website | ssc.gov.in |
ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ | Indian Navy Agniveer Recruitment











