Bank Holidays in June 2025: ಜೂನ್ ತಿಂಗಳ ಒಟ್ಟು ಬ್ಯಾಂಕ್ ರಜೆಗಳ ಬಗ್ಗೆ ತಿಳಿಯಿರಿ.

Photo of author

Mantesh

Publish: June 1, 2025
Bank Holidays in June 2025

share Share:

Bank Holidays in June 2025: ಜೂನ್ ತಿಂಗಳ ಈ ವಾರದಲ್ಲಿ ಹಲವು ಕಡೆಗಳಲ್ಲಿ ಬ್ಯಾಂಕ್ ಸೇವೆಗಳು ಬಂದ್ ಆಗಿರುತ್ತವೆ, ಕಾರಣ RBI ನ ಜೂನ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಒಟ್ಟು, ಈ ತಿಂಗಳು, ಅಂದರೆ ಜೂನ್ ತಿಂಗಳಲ್ಲಿ ಒಟ್ಟಾರೆಯಾಗಿ 12 ಬ್ಯಾಂಕ್ ರಜೆಗಳನ್ನು ನಾವು ಕಾಣಬಹುದು. ಈ ಒಂದು ಲೇಖನದಲ್ಲಿ ನಾವು ನಿಮಗೆ ಈ ವಿಷಯದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ, ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;

Bank Holidays in June 2025

ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ನ ಅಧಿಕೃತ ಮಾಹಿತಿ ಬಿಡುಗಡೆಯಾಗಿದ್ದು (ಜೂನ್ ತಿಂಗಳ ಒಟ್ಟು ರಜಾ ದಿನಗಳ ಪಟ್ಟಿ – Bank Holidays in June 2025) ಇದರ ಪ್ರಕಾರ ಜೂನ್ ತಿಂಗಳಲ್ಲಿ ಒಟ್ಟಾರೆಯಾಗಿ 12 ರಜೆಗಳು ಇರುತ್ತವೆ. ಇದರಲ್ಲಿ ವಾರಾಂತ್ಯದ ರಜೆಗಳು ಸಹ ಇರುತ್ತವೆ, ಹಾಗಾಗಿ ಗ್ರಾಹಕರು ತಮ್ಮ ತಮ್ಮ ಹಣಕಾಸಿನ ವ್ಯವಹಾರಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾಗಿ ಮುಗಿಸಿಕೊಳ್ಳುವದು ಉತ್ತಮ. ಈ ಒಂದು ರಜೆಗಳು ರಾಜ್ಯದಿಂದ – ರಾಜ್ಯಕ್ಕೆ ಬದಲಾಗುತ್ತವೆ.

Bank holidays next week

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ಜೂನ್ ತಿಂಗಳ ಮೊದಲ ವಾರದಲ್ಲಿ ದೇಶಾದ್ಯಂತ ಕೆಲವು ರಾಜ್ಯಗಳಲ್ಲಿ ಮೊದಲನೆಯ ವಾರದಲ್ಲಿ ಎರಡು ರಜೆಗಳನ್ನು ನಾವು ಕಾಣಬಹುದು, ಕಾರಣ, ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ “ಬಕ್ರೀದ್” (Bakrid), ಹಾಗೂ Id-Uz-Zuha. ಹಾಗಾಗಿ ಮೊದಲ ವಾರದಲ್ಲಿ ಎರಡು ರಾಜ್ಯಗಳನ್ನು ಕಾಣಬಹುದು. ಜೂನ್ 8 ರಂದು ರವಿವಾರ ಆಗಿದ್ದು ಸಾರ್ವತ್ರಿಕ ಸರ್ಕಾರಿ ರಜೆ ಆಗಿರುತ್ತದೆ. ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗಿ ಇರುವುದು ಕಾರಣ ಅಲ್ಲಿಯೇ ಧರ್ಮಗಳ ಆಚರಣೆ, ಸ್ಥಳೀಯ ನಂಬಿಕೆಗಳು.

BIG NEWS: ಜುಲೈನಿಂದ ರಾಜ್ಯದಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಯೋಜನೆಗಳು ಬಂದ್..! ಗ್ಯಾರಂಟಿಯೋಜನೆಗಳಲ್ಲಿ ಬೃಹತ್ ಬದಲಾವಣೆ. ಇಲ್ಲಿದೆ ಸಂಪೂರ್ಣ ಮಾಹಿತಿ.

Bank holiday on June 6

ತಿಂಗಳಿನ 6 ತಾರೀಕು ಹಲವು ಕಡೆಗಳಲ್ಲಿ ಬ್ಯಾಂಕ್ ರಜೆ ಇದ್ದು, ಕಾರಣ ಇಸ್ಲಾಂ ಧರ್ಮದ ಪವಿತ್ರ ಆಚರಣೆ ಆದ ಬಕ್ರೀದ್, ಬಕ್ರೀದ್ ಒಂದು ಪವಿತ್ರ ಇಸ್ಲಾಂ ಧರ್ಮದ ಆಚರಣೆ ಆಗಿದ್ದು ಇದು, ಪ್ರವಾದಿ ಮೊಹಮ್ಮದ್ ರ ಮಕ್ಕಳ ತ್ಯಾಗ ಹಾಗೂ ಬಲಿದಾನಗಳ ಸಂಕೇತವಾಗಿ ಆಚರಣೆ ಮಾಡುವ ಒಂದು ಹಬ್ಬ.

Bank holiday on June 7

ಜೂನ್ ತಿಂಗಳಿನ 7 ತಾರೀಖಿನಂದು ಹಲವು ಕಡೆಗಳಲ್ಲಿ (ಅಹಮದಾಬಾದ್, ಗ್ಯಾಂಗ್ ಟೊಕ್, ಇಟಾ ನಗರ, ಕೊಚ್ಚಿ, ತಿರುವನಂತಪುರಂ ಹೊರತುಪಡಿಸಿ) ಬ್ಯಾಂಕ್ ರಜೆಗಳು ಇರುತ್ತವೆ. ಇಂದಿನ ದಿನದಂದು ಇಸ್ಲಾಂ ಧರ್ಮದ ಪವಿತ್ರ ಹಬ್ಬವಾದ ಬಕ್ರೀದ್ ನ ಎರಡನೇ ದಿನವಾಗಿದ್ದು ಇವತ್ತಿನ ದಿನದಲ್ಲಿ ಅವರು ತಮ್ಮ ದೇವರಾದ ಅಲ್ಲಾಹು ಗೆ ಬಲಿದಾನ ಕೊಡುವ ಮೂಲಕ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇದನ್ನು “goat festival” ಎಂದು ಸಹ ಕರೆಯಲಾಗುತ್ತದೆ.

Other bank holidays on June 2025

ಜೂನ್ ತಿಂಗಳ ಮೊದಲ ವಾರದಲ್ಲಿ ನಾವು ಎರಡು ರಜೆಗಳನ್ನು ಕಾಣಬಹುದು, ತದನಂತರದಲ್ಲಿ ಒಟ್ಟು ತಿಂಗಳಿನಲ್ಲಿ 12 ರಾಜ್ಯಗಳನ್ನು ಕಾಣಬಹುದು. ಇನ್ನು ಉಳಿದ ರಜೆಗಳು;
ಜೂನ್ 11 (ಬುಧವಾರ): ಸಂತ ಕಬೀರನ ಜಯಂತಿ
ಜೂನ್ 27 (ಶುಕ್ರವಾರ): ಓಡಿಸ್ಸಾದಲ್ಲಿ ರಥ ಯಾತ್ರೆ.

Know More From Viewing This Chart:

ದಿನಾಂಕವಾರಸಂದರ್ಭದಲ್ಲಿ / ಕಾರಣಬ್ಯಾಂಕ್ ಸ್ಥಿತಿ
ಜೂನ್ 1, 2025ಭಾನುವಾರನಿಯಮಿತ ಭಾನುವಾರ ರಜೆಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 6, 2025ಶುಕ್ರವಾರಬಕ್ರಿದ್ (Eid-ul-Ad’ha)ಕೆಲ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 7, 2025ಶನಿವಾರಬಕ್ರಿ ಇದ್ / ಇದ್-ಉಲ್-ಝುಹಾಬಹುಪಾಲು ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 8, 2025ಭಾನುವಾರನಿಯಮಿತ ಭಾನುವಾರ ರಜೆಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 11, 2025ಬುಧವಾರಸಂತ ಗುರು ಕಬೀರ ಜಯಂತಿ / ಸಾಗಾ ದಾವಾಸಿಕ್ಕಿಂ ಮತ್ತು ಹಿಮಾಚಲ ಪ್ರದೇಶದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 14, 2025ಶನಿವಾರದ್ವಿತೀಯ ಶನಿವಾರಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 15, 2025ಭಾನುವಾರನಿಯಮಿತ ಭಾನುವಾರ ರಜೆಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 22, 2025ಭಾನುವಾರನಿಯಮಿತ ಭಾನುವಾರ ರಜೆಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 27, 2025ಶುಕ್ರವಾರರಥ ಯಾತ್ರೆ / ಕಾಂಗ್ಒಡಿಶಾ ಮತ್ತು ಮಣಿಪುರದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 28, 2025ಶನಿವಾರನಾಲ್ಕನೇ ಶನಿವಾರಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 29, 2025ಭಾನುವಾರನಿಯಮಿತ ಭಾನುವಾರ ರಜೆಭಾರತದಾದ್ಯಂತ ಬ್ಯಾಂಕುಗಳು ಮುಚ್ಚಿರುತ್ತವೆ
ಜೂನ್ 30, 2025ಸೋಮವಾರರೆಮ್‍ನಾ ನಿಮಿಜೋರಾಂನಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ

ಉಳಿದ ಬ್ಯಾಂಕಿಂಗ್ ಸೇವೆಗಳು ಲಭ್ಯ..!

ಗ್ರಾಹಕರು ರಜೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಅವಶ್ಯಕ ಹಣಕಾಸಿನ ವಹಿವಾಟುಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಆದರೂ ಬ್ಯಾಂಕಿಂಗ್ ನ ಶಾಖಾ ಸೇವೆಗಳು ಮುಚ್ಚಿದ್ದರೂ ಸಹ ಉಳಿದ ಎಲ್ಲ ರೀತಿಯ ಆನ್ಲೈನ್ ಸೇವೆಗಳು ಹಾಗೂ ಯುಪಿಐ ಸೇವೆಗಳು, ಮೊಬೈಲ್ ಬ್ಯಾಂಕಿಂಗ್, NEFT ಮತ್ತು RTGS ಅಂತಹ ಸೇವೆಗಳು ಲಭ್ಯವಿರುತ್ತವೆ. ಹಾಗೂ ಉಳಿದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಚೆಕ್ ಬುಕ್, ಹಾಗೂ ಎಟಿಎಂ ನಂತಹ ಸೇವೆಗಳು ಸಹ ಲಭ್ಯವಿರುತ್ತವೆ. ಇನ್ನುಳಿದ ಖಾತಾ ನಿರ್ವಹಣಾ ಸೇವೆಗಳು ಸಹ ಲಭ್ಯವಿರುತ್ತದೆ.

Join

Leave a Comment