New Ration Card: ಹೊಸ ಅರ್ಜಿ ಪ್ರಾರಂಭ.! ಕೊನೆಯ ದಿನಾಂಕದೊಳಗೆ ಅಪ್ಲೇ ಮಾಡಿ
ನಮಸ್ಕಾರ ಕರ್ನಾಟಕ, ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಎಂದರೆ ಕೇವಲ ಅಕ್ಕಿ, ಬೇಳೆ ಪಡೆಯುವ ದಾಖಲೆ ಮಾತ್ರವಲ್ಲ. ಗೃಹಲಕ್ಷ್ಮಿ, ಅನ್ನಭಾಗ್ಯದಂತಹ ಗ್ಯಾರಂಟಿ ಯೋಜನೆಗಳಿಗೂ, ಆದಾಯ ಪ್ರಮಾಣಪತ್ರ, ವಿದ್ಯಾರ್ಥಿ ವೇತನದಂತಹ ಇತರ ಸೌಲಭ್ಯಗಳಿಗೂ ಇದು ಮೂಲಾಧಾರ ದಾಖಲೆ. ಹೊಸ ಪಡಿತರ ಚೀಟಿಗಾಗಿ ಕಾಯುತ್ತಿರುವ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅರ್ಜಿ ಆಹ್ವಾನಿಸಿದೆ. ಅರ್ಹತೆ, ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ. ವಿವರ ಮಾಹಿತಿ ಯೋಜನೆ ಹೊಸ ಪಡಿತರ ಚೀಟಿ (Ration Card) … Read more
