ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026: 61 ಪ್ಯೂನ್, ಟೈಪಿಸ್ಟ್, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೆಲೋ ಸ್ನೇಹಿತರೆ, 10ನೇ ತರಗತಿ ಅಥವಾ ಪಿಯುಸಿ ಪಾಸಾಗಿ ಸರ್ಕಾರಿ ಕೆಲಸದ ಹುಡುಕಾಟದಲ್ಲಿದ್ದೀರಾ? ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯವು ಖಾಲಿ ಇರುವ 61 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದ್ದು, ಸ್ವಂತ ಜಿಲ್ಲೆಯಲ್ಲೇ ನ್ಯಾಯಾಂಗ ಇಲಾಖೆಯ ಉದ್ಯೋಗ ಪಡೆಯಲು ಇದು ಸದವಕಾಶ. ಹುದ್ದೆಗಳ ವಿವರ ಮುಖ್ಯ ಮಾಹಿತಿ: ಪ್ಯೂನ್ ಮತ್ತು ಟೈಪಿಸ್ಟ್ ಜೊತೆಗೆ ಪ್ರೊಸೆಸ್ ಸರ್ವರ್, ಸ್ಟೆನೋಗ್ರಾಫರ್ ಮತ್ತು ಟೈಪಿಸ್ಟ್-ಕಾಪಿಯಿಸ್ಟ್ ಹುದ್ದೆಗಳಿಗೂ ಪ್ರತ್ಯೇಕ ಅಧಿಸೂಚನೆ ಇದೆ, ಎಲ್ಲಾ ಲಿಂಕ್‌ಗಳನ್ನು ಕೆಳಗೆ ಪರಿಶೀಲಿಸಿ ವಿದ್ಯಾರ್ಹತೆ ವೇತನ ವಯೋಮಿತಿ ವಯೋಮಿತಿ ಸಡಿಲಿಕೆ … Read more
