RRB NTPC Recruitment 2025: ರೈಲ್ವೆ ಇಲಾಖೆಯ 8,875 ಹುದ್ದೆಗಳ ಬೃಹತ್ ನೇಮಕಾತಿ.
RRB NTPC Recruitment 2025 ಅಧಿಸೂಚನೆಯು 8,875 ಹುದ್ದೆಗಳಿಗಾಗಿ ಹೊರಬಿದ್ದಿದ್ದು, ಅರ್ಜಿ ಪ್ರಕ್ರಿಯೆ, ಅರ್ಹತಾ ನಿಯಮಗಳು, ಆಯ್ಕೆ ವಿಧಾನ, ಪರೀಕ್ಷಾ ಮಾದರಿ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿ. ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2025-26 ನೇಮಕಾತಿ ಚಕ್ರದಲ್ಲಿ RRB NTPC Recruitment 2025 ಪ್ರಕಟಣೆ ಹೊರಹಾಕಿದೆ. ಈ ನೇಮಕಾತಿಯು ದೇಶಾದ್ಯಾಂತ ಹಲವಾರು NTPC (Non-Technical Popular Categories) ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಇದು ರೈಲ್ವೆ ಉದ್ಯೋಗ ಹುಡುಕುತ್ತಿರುವ ಯುವಜನರಿಗೆ ಮಹತ್ವದ ಅವಕಾಶವಾಗಿದೆ. ಈ ಲೇಖನದಲ್ಲಿ … Read more
