IBPS PO Recruitment 2025 Kannada: 9 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 5208 ಹುದ್ದೆಗಳ ಭರ್ತಿ – ಯಾವುದೇ ಪದವೀಧರರಿಂದ ಅರ್ಜಿ ಆಹ್ವಾನ
IBPS PO Recruitment 2025 Kannada: ನಮಸ್ಕಾರ ಸ್ನೇಹಿತರೇ! ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಇದ್ದವರೆಲ್ಲರಿಗೂ ಇದು ಅದ್ಭುತ ಅವಕಾಶ. ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಮಂಡಳಿ (IBPS) 2025ನೇ ಸಾಲಿನ ಪ್ರೊಬೇಶನರಿ ಆಫೀಸರ್ (PO) ನೇಮಕಾತಿಗಾಗಿ (Latest Bank Jobs Karnataka 2025) ಅಧಿಸೂಚನೆ ಪ್ರಕಟಿಸಿದೆ. ಈ ಸಲ 9 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಟ್ಟು 5208 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅಭ್ಯರ್ಥಿಗಳು … Read more
