Bharat Bandh Tomorrow 2025: ನಾಳೆ ಭಾರತ್ ಬಂದ್ ದಿಂದ ಬ್ಯಾಂಕ್ ಮತ್ತು ಷೇರು ಮಾರುಕಟ್ಟೆ..!
Bharat Bandh Tomorrow 2025 Latest News in Kannada: ಜುಲೈ 9ರಂದು ಭಾರತದ ಪ್ರಮುಖ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಾಳೆ ಬ್ಯಾಂಕ್‌ಗಳು ಮತ್ತು ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳ ವಿರುದ್ಧ ಶಬ್ಧಿಸುತ್ತಿರುವ ಈ ಮುಷ್ಕರವು ಕೆಲವು ಪ್ರಮುಖ ಸೇವೆಗಳನ್ನು ವ್ಯತ್ಯಯಗೊಳಿಸಬಹುದು ಎನ್ನಲಾಗುತ್ತಿದೆ. ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ; … Read more
