Railone App: ಇಂದಿನಿಂದ RailOne ಸೂಪರ್ ಆಪ್: ರೈಲು ಪ್ರಯಾಣದ ಎಲ್ಲ ಸೇವೆಗಳು ಒಂದೇ ಜಾಗದಲ್ಲಿ! ಇನ್ನಷ್ಟು ತಿಳಿಯಲು.
Railone App: ಭಾರತೀಯ ರೈಲ್ವೆ ಇದೀಗ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ‘Railone app’ ಇದರ ಉದ್ದೇಶ ಪ್ರಯಾಣಿಕರಿಗೆ ಒಂದೇ ಜಾಗದಲ್ಲಿ ಎಲ್ಲಾ ಸೇವೆಗಳು ದೊರೆಯುವಂತೆ ರೂಪಿಸಲಾಗಿದೆ. ಪ್ರಸ್ತುತವಾಗಿ ಗ್ರಾಹಕರು ಸೇವೆಗಳನ್ನು ಪಡೆಯಲು ವಿವಿಧ ರೀತಿಯ ವೆಬ್ ಪೋರ್ಟಲ್ ಅಥವಾ ಆ್ಯಪ್ ಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುತ್ತಿತ್ತು. ಪ್ರಸ್ತುತವಾಗಿ ಬಿಡುಗಡೆ ಮಾಡಿದ ‘Railone app’ ಮೂಲಕ ಎಲ್ಲಾ ಸೇವೆಗಳನ್ನು ಒಂದೇ ಆ್ಯಪ್ ಮೂಲಕ ಪಡೆಯಬಹುದು. ಇದರ ಇನ್ನಷ್ಟು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. … Read more
