Canara Bank Recruitment 2025: ಕೆನರಾ ಬ್ಯಾಂಕ್ ಹೊಸ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಒಟ್ಟು 1000 ಹುದ್ದೆಗಳ ಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ Probationary Officers ಹಾಗೂ Specialist Officers ಸೇರಿದಂತೆ ಹಲವು ಹುದ್ದೆಗಳು ಇರುವಂತೆ ಮಾಹಿತಿ ಬಂದಿದೆ. ಈ ಲೇಖನದಲ್ಲಿ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
Canara Bank Recruitment 2025: ಪ್ರಮುಖ ಮಾಹಿತಿ
- ಬ್ಯಾಂಕ್ ಹೆಸರು: Canara Bank
- ಒಟ್ಟು ಹುದ್ದೆಗಳು: 1000
- ಹುದ್ದೆಗಳ ಹೆಸರು: Probationary Officers (POs), Specialist Officers (SOs)
- ಉದ್ಯೋಗ ಸ್ಥಳ: ಭಾರತಾದ್ಯಂತ
- ವೇತನ ಶ್ರೇಣಿ: ರೂ. 48,480/- ರಿಂದ ರೂ. 85,920/- ಪ್ರತಿ ತಿಂಗಳು
SSC MTS Recruitment 2025: ಅರ್ಜಿ, ಅರ್ಹತಾ ಮಾನದಂಡ, ಆಯ್ಕೆ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ
ಅರ್ಹತಾ ವಿವರಗಳು:
- ಶೈಕ್ಷಣಿಕ ಅರ್ಹತೆ: Degree, Graduation, B.E/B.Tech, LLB, Post Graduation – ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ಗಳಿಂದ.
- ವಯೋಮಿತಿ: ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ (01 ಜುಲೈ 2025ರಂತೆ)
ವಯೋಮಿತಿ ಸಡಿಲಿಕೆ:
- OBC: 03 ವರ್ಷ
- SC/ST: 05 ವರ್ಷ
- PWD: 10 ವರ್ಷ
ಅರ್ಜಿ ಶುಲ್ಕ:
- SC/ST/PwBD ಅಭ್ಯರ್ಥಿಗಳು: ₹175/-
- General/OBC/EWS ಅಭ್ಯರ್ಥಿಗಳು: ₹850/-
- ಪಾವತಿ ವಿಧಾನ: ಆನ್ಲೈನ್
ಪ್ರಮುಖ ದಿನಾಂಕಗಳು:
| ದಿನಾಂಕ | ವಿವರ |
|---|---|
| ಅರ್ಜಿ ಪ್ರಾರಂಭ ದಿನಾಂಕ | 01-07-2025 |
| ಕೊನೆ ದಿನಾಂಕ | 21-07-2025 |
| PET ತರಬೇತಿ ದಿನಾಂಕ | ಆಗಸ್ಟ್ 2025 |
| Prelims ಪರೀಕ್ಷೆ | ಆಗಸ್ಟ್ 2025 |
| Mains ಪರೀಕ್ಷೆ | ಸೆಪ್ಟೆಂಬರ್-ಅಕ್ಟೋಬರ್ 2025 |
| ಸಂದರ್ಶನ/ಅಂತಿಮ ಆಯ್ಕೆ | ಡಿಸೆಂಬರ್ 2025 – ಫೆಬ್ರವರಿ 2026 |
ಆಯ್ಕೆ ವಿಧಾನ:
- Preliminary Examination
- Main Examination
- Personality Test
- Interview
ಹೇಗೆ ಅರ್ಜಿ ಸಲ್ಲಿಸಬೇಕು?

- ಅಧಿಕೃತ ನೇಮಕಾತಿ ಸೂಚನೆ ಚೆನ್ನಾಗಿ ಓದಿ.
- ಎಲ್ಲಾ ಅಗತ್ಯ ದಾಖಲೆಗಳನ್ನು ತಯಾರಿಸಿ (ID Proof, Degree Certificates, Experience Letter ಇತ್ಯಾದಿ).
- ಅಧಿಕೃತ ವೆಬ್ಸೈಟ್ನಲ್ಲಿ ಲಿಂಕ್ ಮೂಲಕ ಅರ್ಜಿ ಫಾರ್ಮ್ ಅನ್ನು ಪೂರೈಸಿ.
- ಪ್ರಸ್ತುತ ದಾಖಲೆಗಳು ಹಾಗೂ ಪಾಸ್ಪೋರ್ಟ್ ಫೋಟೋ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರೆ).
- ಸಬ್ಮಿಟ್ ಮಾಡಿದ ನಂತರ ಆನ್ಲೈನ್ ಅಪ್ಲಿಕೇಶನ್ ನಂಬರನ್ನು ಸೇವ್ ಮಾಡಿಕೊಳ್ಳಿ.
ಅಧಿಕೃತ ಲಿಂಕ್ಸ್:
- [PO Notification – Click Here]
- [SO Notification – Click Here]
- [Apply Online PO – Click Here]
- [Apply Online SO – Click Here]
- Official Website: canarabank.com











