ನಮಸ್ಕಾರ, ಈ ಒಂದು ಲೇಖನದಲ್ಲಿ ನಾವು ನಿಮಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಬೆಳೆವಿಮೆಗೆ (Crop Insurance 2025) ಮುಂಗಾರು ಬೆಳೆ ವಿಮೆ, ಆನ್ ಲೈನ್ ಅರ್ಜಿ ಹಾಗೂ ಇತರ ಮಾಹಿತಿ ಇಲ್ಲಿದೆ.) ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು? ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಯಾವಾಗ? ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ;
ಅತಿವೃಷ್ಟಿ (ಹೆಚ್ಚಿನ ಪ್ರಮಾಣದ ಮಳೆ), ಹಾಗೂ ಅನಾವೃಷ್ಟಿ (ಮಳೆ ಆಗದೆ ಇರುವುದು) ಹಾಗೂ ಅಕಾಲಿಕ ಮಳೆ ಸೇರಿದಂತೆ ಮುಂತಾದ ಪ್ರಕೃತಿ ವಿಕೋಪಗಳಿಂದ ರೈತರ ಬೆಳೆಗಳು ಹಾನಿ ಯಾಗುತ್ತವೆ. ಹಾನಿಯಾದ ರೈತರು ಯಾವುದೇ ರೀತಿಯ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಾರದು ಎನ್ನುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ. ಇಂತಹ ಸಂದರ್ಭದಲ್ಲಿ ಬೆಳೆ ವಿಮೆಯು ರೈತರಿಗೆ ಸಹಾಯವಾಗುತ್ತದೆ. ಈಗ ಆಸಕ್ತಿ ಹೊಂದಿದ ರೈತರು ಅಸಲ್ ಭೀಮಾ ಯೋಜನೆ ಅಡಿಯಲ್ಲಿ ಆನ್ಲೈನ್ ಮೂಲಕ ಬೆಳೆ ನಿಮಗೆ ಅರ್ಜಿಯನ್ನು ಸಲ್ಲಿಸಬಹುದು.
2025 26 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಕೆಯು ಪ್ರಾರಂಭವಾಗಿದ್ದು, ಅತಿವೃಷ್ಟಿ, ಅನಾವೃಷ್ಟಿ, ಹಾಗೂ ಅಕಾಲಿಕ ಮಳೆಯಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಆಗುವ ಬೆಳೆ ನಷ್ಟದ ಹೊರೆಯನ್ನು ತಪ್ಪಿಸುವುದು ಈ ಒಂದು ಯೋಜನೆಯ ಉದ್ದೇಶವಾಗಿದೆ.
ಬೆಳೆವಾರು ಪ್ರೀಮಿಯಂ ಮತ್ತ ಹಾಗೂ ಕೊನೆಯ ದಿನಾಂಕಗಳನ್ನು ಈ ರೀತಿ ನೀಡಲಾಗಿದೆ. Crop Insurance 2025
| ವಸ್ತು (Item) | ಅಥವಾ ಬೆಳವಣಿಗೆ ಪ್ರಕ್ರಿಯೆ (Task/Event) | ಗಡುವು ದಿನಾಂಕ (Deadline Date) |
|---|---|---|
| ಸೂರ್ಯಕಾಂತಿ (Sunflower) | — | 16 ಆ. 2025 |
| ಮುಸುಕಿನ ಜೋಳ (Foxtail millet) | — | 31 ಜು. 2025 |
| ಭತ್ತ (Rice) | — | 31 ಜು. 2025 |
| ಜೋಳ (Sorghum) | — | 31 ಜು. 2025 |
| ನೆಲಗಡಲೆ (Groundnut) | — | 31 ಜು. 2025 |
| ನವಣೆ (Sesame) | — | 31 ಜು. 2025 |
| ಸಜ್ಜೆ (Pearl millet) | — | 31 ಜು. 2025 |
| ತೊಗರಿ (Pigeon pea) | — | 31 ಜು. 2025 |
| ರಾಗಿ (Finger millet) | — | 31 ಜು. 2025 |
| ಈರುಳ್ಳಿ (Onion) | — | 15 ಜು. 2025 |
| ಹತ್ತಿ (Cotton) | — | 15 ಜು. 2025 |
| ಟೊಮೆಟೊ (Tomato) | — | 30 ಜೂ. 2025 |
| ಎಳ್ಳು (Sesame oilseed?) | — | 30 ಜೂ. 2025 |
Crop Insurance 2025 ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
- ಜಮೀನಿನ ಉತಾರಿ ಪತ್ರ
- ಆಧಾರ್ ಕಾರ್ಡ್ ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್
- FRUITS ID (FID)

ಅರ್ಜಿ ಸಲ್ಲಿಸುವುದು ಹೇಗೆ? How to apply for kharif crop insurance 2025
ಈ ಒಂದು ಅಸಲ್ ಭೀಮಾ ಯೋಜನೆ ಅಡಿ ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ರೈತರು ನಿಮ್ಮ ಹತ್ತಿರದ CSC ಕೇಂದ್ರ ಅಥವಾ ಗ್ರಾಮ್ ಒನ್, ಕರ್ನಾಟಕ ಒನ್ ವನ್ನು ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಈ ಒಂದು ಯೋಜನೆ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬಹುದು.













