Gas Rate decrease From July: BIG ನ್ಯೂಸ್ ಜುಲೈ ತಿಂಗಳಿನಿಂದ ಗ್ಯಾಸ್ ಬೆಲೆ ಇಳಿಕೆ..! ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಮಹತ್ವದ ಮಾಹಿತಿ.

Photo of author

Mantesh

Publish: July 1, 2025
Gas Rate decrease From July

share Share:

Gas Rate decrease From July: BIG ನ್ಯೂಸ್ ಜುಲೈ ತಿಂಗಳಿನಿಂದ ಗ್ಯಾಸ್ ಬೆಲೆ ಇಳಿಕೆ..! ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಮಹತ್ವದ ಮಾಹಿತಿ.

ಜುಲೈ ತಿಂಗಳ ಮೊದಲ ದಿನದಿಂದಲೇ ಸಾರ್ವಜನಿಕರಿಗೆ ಒಂದು ಸಿಹಿ ಸುದ್ದಿ. ತೈಲ ಮಾರುಕಟ್ಟೆ ಕಂಪನಿಗಳಿಂದ ಇದೀಗ ಗ್ರಾಹಕರಿಗೆ ವಾಣಿಜ್ಯ ಉದ್ದೇಶದ ಬಳಕೆಗಾಗಿ ಇದೆ ತಿಂಗಳ ಜುಲೈ ನಿಂದ ಎಲ್ಪಿಜಿ (LPG) ಸಿಲಿಂಡರ್ (Gas Rate decrease From July) ಬೆಲೆಯನ್ನು ₹58.50 ರೂಪಾಯಿಗಳವರೆಗೆ ಕಡಿಮೆ ಮಾಡಲಾಗಿದೆ. ಇದು ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗೆ ಹೋಟೆಲ್ ಮಾಲೀಕರಿಗೆ ಒಂದು ಸಿಹಿಸುದ್ದಿ. ಹೊಸ ದರಗಳು ನಿಗದಿಯಾದ ನಂತರ, 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯು ₹1,665 ವರೆಗೆ ಸಿಗುತ್ತದೆ.

ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗ್ರೂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ; 


ಎಲ್ಪಿಜಿ (LPG) ಸಿಲಿಂಡರ್ ನವೀಕೃತ ದರಗಳು (ವಿವಿಧ ನಗರಗಳಲ್ಲಿ) 

ಮೊದಲೇ ತಿಳಿಸಿದ ಹಾಗೆ ಇದು ಕೇವಲ ವಾಣಿಜ್ಯ ಬಳಕೆಗಾಗಿ ಉಪಯೋಗಿಸುವ 19 ಕೆಜಿ ಸಿಲಿಂಡರ್ಗಳ ಮೇಲೆ ಮಾತ್ರ ಅನ್ವಯವಾಗುತ್ತದೆ. ಹಾಗೂ ಇದು ನಾವು ಪ್ರತಿನಿತ್ಯ ಉಪಯೋಗಿಸುವ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಮೇಲೆ ಯಾವುದೇ ರೀತಿಯ ದರ ಅಥವಾ ಬೆಲೆ ಬದಲಾವಣೆ ಇಲ್ಲ. ದೇಶದ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಗಳ ಹೊಸ ದರಗಳು ಈ ರೀತಿ ಇವೆ.

Gas Rate decrease From July Know More Viewing This Chart:

ನಗರಹಳೆಯ ಬೆಲೆ (₹)ಹೊಸ ಬೆಲೆ (₹)ಇಳಿಕೆ (₹)
ದೇವಳಿ₹1,723.50₹1,665₹58.50
ಕೋಲ್ಹಾಪ್ಪಾ₹1,826₹1,769₹57
ಮುಂಬೈ₹1,674.50₹1,616₹58.50
ಚೆನ್ನೈ₹1,881₹1,823.50₹57.50

ಗೃಹಬಳಕೆ ಎಲ್ಪಿಜಿ (LPG) ಸಿಲಿಂಡರ್‌ಗಳ ಬೆಲೆ ಯಾವುದು ಬದಲಾವಣೆ ಇಲ್ಲ!

ಸರ್ಕಾರವು ಸಾಮಾನ್ಯ ಗೃಹಬಳಕೆದಾರರಿಗೆ ಎಲ್ಪಿಜಿ (LPG) ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ನೀಡುತ್ತದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ, ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ಸರಾಸರಿ ₹300 ರಷ್ಟು ಸಬ್ಸಿಡಿ ದೊರೆಯುತ್ತದೆ. 2025–26ರ ಬಜೆಟ್‌ನಲ್ಲಿ ಸರ್ಕಾರವು ಈ ಸಬ್ಸಿಡಿಗಾಗಿ ₹11,100 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

Gas Rate decrease From July
Gas Rate decrease From July

ಆದರೆ, ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಮಾತ್ರ ಏರಿಳಿತವಾಗುತ್ತದೆ. ಗೃಹಬಳಕೆ ಸಿಲಿಂಡರ್‌ ಬೆಲೆಯಲ್ಲಿ ತಾರತಮ್ಯ ಬದಲಾವಣೆ ಮಾಡಲಾಗುವುದಿಲ್ಲ. ಅದರಿಂದಾಗಿ ಇತ್ತೀಚೆಗೆ ಯಾರೂ ಗೃಹಬಳಕೆ ಸಿಲಿಂಡರ್ ಬಳಕೆ ಹೆಚ್ಚಾಗಿ ಮಾಡುತ್ತಿಲ್ಲ ಎಂದು ಸ್ಪಷ್ಟವಾಗಿದೆ.

ಪ್ರಸ್ತುತ, 14.2 ಕೆಜಿ ತೂಕದ ಗೃಹಬಳಕೆ ಎಲ್ಪಿಜಿ (LPG) ಸಿಲಿಂಡರ್‌ ಬೆಲೆ ಸರಾಸರಿ ₹853 ರೂಪಾಯಿ ಇದೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಹೆಚ್ಚಾಗಬಹುದಾದರೂ, ಸಾಮಾನ್ಯ ಮನೆಮಂದಿಗೆ ಬೆಲೆಯ ಜಾಡು ಕಷ್ಟವಾಗುವುದಿಲ್ಲ. ತೈಲ ಕಂಪನಿಗಳ ಪ್ರಕಾರ ಹೀಗೆಯೇ ಮುಂದುವರಿಯುವ ನಿರೀಕ್ಷೆ ಇದೆ ಎಂದಿದ್ದಾರೆ.

ಸಣ್ಣ ಪುಟ್ಟ ವ್ಯಾಪಾರಿ ಗ್ರಾಹಕರಿಗೆ ಸದುಪಯೋಗ

ಈ ಒಂದು ಬೆಲೆ ಇಳಿಕೆಯಿಂದ ಮುಖ್ಯವಾಗಿ ಹೋಟೆಲ್, ರೆಸ್ಟೋರೆಂಟ್, ಮತ್ತು ಇತರ ಬೀದಿ ಬದಿ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಹೆಚ್ಚಿನ ಪ್ರಮಾಣದ ಉಪಯೋಗ ಆಗುವುದು. ಏಕೆಂದರೆ ವಾಣಿಜ್ಯ ಸಿಲಿಂಡರ್ ಗಳು ಹೆಚ್ಚಾಗಿ ಬಳಸುವ ವರ್ಗದ ಜನರು ಇವರು. ಆದರೆ, ಸಾಮಾನ್ಯ ಗ್ರಾಹಕರು ಅಂದರೆ ಗೃಹ ಉಪಯೋಗಿ ಬಳಕೆಗೆ ಗ್ಯಾಸ್ ಸಿಲೆಂಡರ್ ಬಳಸುವ ಗ್ರಾಹಕರಿಗೆ ಈ ಬೆಲೆ ಇಳಿಕೆಯ ಮೂಲಕ ಯಾವುದೇ ರೀತಿಯ ಲಾಭ ಇರುವುದಿಲ್ಲ.

ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಈ ಬೆಲೆ ಕಡಿತವು ಅಂತರಾಷ್ಟ್ರೀಯ ಮಾರುಕಟ್ಟೆ ಪರಿಸ್ಥಿತಿ ಮತ್ತು ಸರ್ಕಾರದ ನೀತಿ ನಿಯಮಗಳ ಮೇಲೆ ಮತ್ತೆ ಮುಂದಿನ ತಿಂಗಳಲ್ಲಿ ಬದಲಾಗಬಹುದು ಎಂದು ಅಂದಾಜು ಮಾಡಲಾಗಿದೆ

Also Read:

Bank Holidays In July 2025: ಜುಲೈ ತಿಂಗಳಲ್ಲಿ 13 ದಿನ ಬ್ಯಾಂಕ್ ಬಂದ್: ರಾಜ್ಯವಾರು ರಜಾದಿನಗಳ ಪಟ್ಟಿ ನೋಡಿ!

Join

Leave a Comment