IB MTS Recruitment 2025 Apply Online: 10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ 362 ಹುದ್ದೆಗಳ ಮಹಾ ನೇಮಕಾತಿ – ಸಂಪೂರ್ಣ ಮಾಹಿತಿ

Photo of author

Suma Golasangi

Publish: November 22, 2025
IB MTS Recruitment 2025 Apply Online

share Share:

IB MTS Recruitment 2025 Apply Online: ದೇಶದ ಪ್ರಮುಖ ಗುಪ್ತಚರ ಸಂಸ್ಥೆ Intelligence Bureau (IB) ಇದೀಗ Multi Tasking Staff (MTS) ಹುದ್ದೆಗಳಿಗಾಗಿ 362 ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. 10ನೇ ತರಗತಿ ಪಾಸ್ ಅಭ್ಯರ್ಥಿಗಳಿಗೆ ಇದು ಕೇಂದ್ರ ಸರ್ಕಾರದ ಅತಿ ಉತ್ತಮ ಅವಕಾಶ.

ಈ ಲೇಖನದಲ್ಲಿ — ಹುದ್ದೆಗಳ ಸಂಖ್ಯೆ, ಅರ್ಹತೆ, ಸಂಬಳ, ಅರ್ಜಿ ವಿಧಾನ, ಮುಖ್ಯ ದಿನಾಂಕಗಳು, Selection Process, Syllabus ನಿಮಗೆ ಬೇಕಾದ ಸಂಪೂರ್ಣ ಮಾಹಿತಿ ನೀಡಲಾಗಿದೆ. IB MTS Recruitment 2025 Apply Online.


IB MTS Recruitment 2025 – Highlights

ವಿಷಯವಿವರ
ಸಂಸ್ಥೆIntelligence Bureau (IB), Ministry of Home Affairs
ಹುದ್ದೆMulti Tasking Staff (MTS)
ಒಟ್ಟು ಹುದ್ದೆಗಳು362
ಅರ್ಜಿ ವಿಧಾನOnline
ಅರ್ಹತೆ10th Pass
ವಯೋಮಿತಿ18–25 ವರ್ಷ
ಸಂಬಳ₹18,000 – ₹56,900 (Level-1)
ಅಧಿಕೃತ ಜಾಲತಾಣmha.gov.in / ncs.gov.in

ಹುದ್ದೆಗಳ ವಿವರ (Vacancy Details)

ಹುದ್ದೆ ಹೆಸರುಹುದ್ದೆಗಳ ಸಂಖ್ಯೆ
Multi Tasking Staff – General362

ಅರ್ಹತೆ (Eligibility Criteria)

ಶಿಕ್ಷಣ

  • ಅಭ್ಯರ್ಥಿಗಳು 10ನೇ ತರಗತಿ (Matriculation) ಪಾಸ್ ಆಗಿರಬೇಕು.
  • ಮಾನ್ಯತೆ ಪಡೆದ ಶಾಲೆ/ಬೋರ್ಡ್‌ನಿಂದ ಮಾತ್ರ.

ವಯೋಮಿತಿ. IB MTS Salary and Age Limit 2025.

ವರ್ಗವಯಸ್ಸು
General18–25 ವರ್ಷ
OBC+3 ವರ್ಷ ರಿಲಾಕ್ಸೇಶನ್
SC/ST+5 ವರ್ಷ ರಿಲಾಕ್ಸೇಶನ್
PwBDನಿಯಮಾನುಸಾರ ರಿಲಾಕ್ಸೇಶನ್

Cut-off Date: 14 December 2025


ಸಂಬಳ (Salary Structure)

IB MTS ಹುದ್ದೆಯ ಸಂಬಳ:

ವಿವರಮೊತ್ತ
Basic Pay₹18,000 – ₹56,900 (Level-1)
DA + HRA + TAಕೇಂದ್ರ ಸರ್ಕಾರದ ನಿಯಮಾನುಸಾರ
Gross Salary₹26,000 – ₹30,000 (ಅಂದಾಜು)

ಅಪ್ಲಿಕೇಶನ್ ಫೀ (Application Fee)

ವರ್ಗಶುಲ್ಕ
General / OBC Male₹550 (including exam fee ₹100)
SC/ST / Female₹450
Payment ModeOnline

IB MTS Recruitment 2025 Apply Online
IB MTS Recruitment 2025 Apply Online

Selection Process (ಹಂತಗಳು)

IB MTS ಆಯ್ಕೆ ಪ್ರಕ್ರಿಯೆ ಮೂವರು ಹಂತಗಳಲ್ಲಿ ನಡೆಯುತ್ತದೆ:

Tier-1 (Objective Exam)

  • MCQ Type
  • Negative Marking ಇದೆ

Tier-2 (Descriptive / Skill Test)

  • Language Writing
  • Basic tasks assessment

Document Verification + Medical Test


ಪರೀಕ್ಷಾ ಮಾದರಿ (Exam Pattern)

Tier-1 – Objective Exam

ವಿಷಯಅಂಕಗಳು
General Awareness40
Reasoning20
Numerical Aptitude20
English20
ಒಟ್ಟು100 marks

ಪ್ರಮುಖ ದಿನಾಂಕಗಳು (Important Dates)

ಘಟನೆದಿನಾಂಕ
ಅರ್ಜಿ ಆರಂಭ ದಿನಾಂಕ22 November 2025
ಕೊನೆಯ ದಿನಾಂಕ14 December 2025
Exam Dateಅಧಿಕೃತವಾಗಿ ನಂತರ ಪ್ರಕಟಣೆ

ಅರ್ಜಿಸಲ್ಲಿಕೆ ವಿಧಾನ (How to Apply Online For IB MTS Recruitment 2025 Apply Online)

Follow these steps:

  1. ಅಧಿಕೃತ ಸೈಟ್ ತೆರೆಯಿರಿ → mha.gov.in
  2. IB MTS Recruitment 2025” Notification ತೆರೆಯಿರಿ
  3. Apply Online” ಕ್ಲಿಕ್ ಮಾಡಿ
  4. Registration ಮಾಡಿ – Mobile + Email verify ಮಾಡಿ
  5. Personal Details, Address, Qualification fill ಮಾಡಿ
  6. Documents upload ಮಾಡಿ:
    • Passport photo
    • Signature
    • SSLC marks card
  7. Application Fee pay ಮಾಡಿ
  8. Form Submit ಮಾಡಿ
  9. Print / PDF save ಮಾಡಿ (future use)

ಅಗತ್ಯ ದಾಖಲೆಗಳು

  • SSLC Marks card
  • ID Proof (Aadhar, PAN, Voter ID)
  • Caste Certificate (if applicable)
  • Passport-size photo
  • Signature

Important Direct Links

ವಿವರಲಿಂಕ್
Official Detailed Notification PDF (Dated on 21/11)Download
Official Emp Notification PDFDownload
Online Application Form LinkApply Now
Official Websitehttps://www.mha.gov.in
More UpdatesKarnataka24.in

ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].

Join

Leave a Comment