IB Recruitment 2025: 10ನೇ ತರಗತಿ ಪಾಸ್‌ ಆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಬೆಂಗಳೂರಿನಲ್ಲಿ ಗುಪ್ತಚರ ಇಲಾಖೆಯ 204 ಹುದ್ದೆಗಳ ನೇಮಕಾತಿ – ಇವತ್ತೇ ಅರ್ಜಿ ಹಾಕಿ!

Photo of author

Mantesh

Publish: July 28, 2025
IB Recruitment 2025

share Share:

ಗುಪ್ತಚರ ಇಲಾಖೆ (IB Recruitment 2025) 2025ನೇ ಸಾಲಿಗೆ ದೊಡ್ಡ ಮಟ್ಟದ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. SSLC (10ನೇ ತರಗತಿ) ಪಾಸಾದ ಅಭ್ಯರ್ಥಿಗಳಿಗೆ 204 “ಸಿಕ್ಯೂರಿಟಿ ಅಸಿಸ್ಟೆಂಟ್” ಹುದ್ದೆಗಳು ಲಭ್ಯ. 18ರಿಂದ 27 ವರ್ಷದ ಅಭ್ಯರ್ಥಿಗಳು ಅರ್ಜಿ ಹಾಕಬಹುದು..

ಈ ಹುದ್ದೆಗಳಿಗೆ ಜುಲೈ 17, 2025ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].


IB Recruitment 2025: ಖಾಲಿ ಹುದ್ದೆಗಳ ವಿವರ

ವಿಭಾಗಮಾಹಿತಿ
ಇಲಾಖೆಗುಪ್ತಚರ ಇಲಾಖೆ (IB)
ಹುದ್ದೆಯ ಹೆಸರುSecurity Assistant
ಹುದ್ದೆಗಳ ಸಂಖ್ಯೆ204 (ಒಟ್ಟು 4,987 ಹುದ್ದೆಗಳಲ್ಲಿ)
ಅರ್ಹತೆSSLC / 10ನೇ ತರಗತಿ ಪಾಸ್
ವಯೋಮಿತಿ18 – 27 ವರ್ಷ
ಅರ್ಜಿ ಕೊನೆಯ ದಿನಾಂಕ17 ಜುಲೈ 2025
ವೆಬ್‌ಸೈಟ್mha.gov.in
ವೇತನ₹21,700 – ₹69,100 (7ನೇ ವೇತನ ಆಯೋಗ)

ಅರ್ಹತೆ

  • ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು.
  • ಭಾರತೀಯ ನಾಗರಿಕರಾಗಿರಬೇಕು.
  • ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ.
  • SC/ST/OBC ಅಭ್ಯರ್ಥಿಗಳಿಗೆ ಮೀಸಲಾತಿ ನಿಯಮ ಅನ್ವಯ ಸಡಿಲಿಕೆ.

Discover the latest job opportunities

ನೇಮಕಾತಿ ಪ್ರಕ್ರಿಯೆ

IB Recruitment 2025
IB Recruitment 2025

ಹುದ್ದೆಗಳಿಗೆ ಆಯ್ಕೆ 3 ಹಂತಗಳಲ್ಲಿ ನಡೆಯಲಿದೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
    • ಸಾಮಾನ್ಯ ಜ್ಞಾನ (General Awareness)
    • ಗಣಿತ (Quantitative Aptitude)
    • ಲಾಜಿಕಲ್ ರೀಸನಿಂಗ್ (Logical Reasoning)
    • ಸಾಮಾನ್ಯ ಅಧ್ಯಯನ (General Studies)
  • ಅನುವಾದ ಪರೀಕ್ಷೆ (Translation Test)
  • ಇಂಟರ್ವ್ಯೂ / ವ್ಯಕ್ತಿತ್ವ ಪರೀಕ್ಷೆ

ವೇತನ ಮತ್ತು ಸೌಲಭ್ಯಗಳು

  • ಮೂಲ ವೇತನ: ₹21,700 – ₹69,100 (7ನೇ ವೇತನ ಆಯೋಗ)
  • ಜೊತೆಗೆ:
    • ಮನೆ ಬಾಡಿಗೆ ಭತ್ಯೆ (HRA)
    • ಡಿಯರ್ನೆಸ್ ಅಲವೋನ್ಸ್ (DA)
    • ಟ್ರಾನ್ಸ್‌ಪೋರ್ಟ್ ಭತ್ಯೆ (TA)

ಅರ್ಜಿ ಸಲ್ಲಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ.
  • “IB Recruitment 2025” ಲಿಂಕ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿ.
  • ಶುಲ್ಕ:
    • ಸಾಮಾನ್ಯ/OBC/EWS: ₹500
    • SC/ST/ಮಹಿಳೆ ಅಭ್ಯರ್ಥಿಗಳಿಗೆ: ₹50

ಮುಖ್ಯ ದಿನಾಂಕಗಳು

  • ಅರ್ಜಿ ಪ್ರಾರಂಭ: ಜೂನ್ 28, 2025
  • ಕೊನೆಯ ದಿನಾಂಕ: ಜುಲೈ 17, 2025
  • ಪರೀಕ್ಷೆ: 2025ರ ಅಂತ್ಯದಲ್ಲಿ ನಿರೀಕ್ಷೆ

FAQ’s : ಪ್ರಮುಖ ಪ್ರಶ್ನೆಗಳು

ಯಾರು ಅರ್ಜಿ ಹಾಕಬಹುದು?

10ನೇ ಪಾಸ್‌ ಆದ ಯಾವುದೇ ಭಾರತೀಯ ನಾಗರಿಕ ಅರ್ಜಿ ಹಾಕಬಹುದು.

ಪರೀಕ್ಷೆ ಹೇಗಿರುತ್ತದೆ?

CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ), ಅನುವಾದ ಪರೀಕ್ಷೆ ಮತ್ತು ಇಂಟರ್ವ್ಯೂ.

ಎಲ್ಲಿ ಅರ್ಜಿ ಹಾಕಬೇಕು?

mha.gov.in ಅಧಿಕೃತ ವೆಬ್‌ಸೈಟ್‌ನಲ್ಲಿ.

Join

Leave a Comment