iQOO Z10R 5G Specifications In Kannada: ಬಿಡುಗಡೆಯಾಗಿದೆ! ₹20,000 ಒಳಗೆ 50MP ಕ್ಯಾಮೆರಾ, 5G, AMOLED ಡಿಸ್ಪ್ಲೇ – ಎಲ್ಲ ವಿವರಗಳೂ ಇಲ್ಲಿ!

Photo of author

Mantesh

Publish: July 24, 2025

share Share:

iQOO Z10R 5G Specifications In Kannada: ಇದೀಗ ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಿದ್ದು, ಇದು ಪ್ರೀಮಿಯಂ ಡಿಸೈನ್, ಶಕ್ತಿಯುತ ಕ್ಯಾಮೆರಾ ಮತ್ತು ಪರಿಪೂರ್ಣ 5G ಪರಫಾರ್ಮೆನ್ಸ್ ಒದಗಿಸುತ್ತದೆ. ₹20,000 ಒಳಗೆ (Best 5G phone under ₹20000) ಈ ಎಲ್ಲಾ ಫೀಚರ್ಸ್ ಒದಗಿಸುತ್ತಿರುವುದರಿಂದ, ಇದು 2025ರ ಅತ್ಯುತ್ತಮ ಬಜೆಟ್ 5G ಫೋನ್‌ಗಳ ಪೈಕಿ ಒಂದಾಗಲಿದೆ..

ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ ಟೆಲಿಗ್ರಾಂ ಚಾನೆಲ್ ಗಳಲ್ಲಿ ಹಾಕುತ್ತೆವೆ, ಅವುಗಳನ್ನು ನೀವು ತಕ್ಷಣ ಪಡೆಯಲು ಇಂದೇ ನಮ್ಮ ಗುಂಪಿಗೆ ಸೇರಿ, ಸೇರಲು ಇಲ್ಲಿ [Click Here].


iQOO Z10R 5G Specifications In Kannada

ಡಿಸ್ಪ್ಲೇ ಮತ್ತು ಡಿಸೈನ್: (iQOO Z10R review Kannada)

iQOO Z10R 5G Specifications In Kannada

iQOO Z10R ನಲ್ಲಿ 6.67 ಇಂಚಿನ Quad-Curved AMOLED ಪ್ಯಾನೆಲ್ ಇದ್ದು, ಇದು 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದು ಗೇಮಿಂಗ್ ಮತ್ತು ಸ್ಟ್ರೀಮಿಂಗ್‌ಗಾಗಿ ಸೂಕ್ತವಾದ ಡಿಸ್ಪ್ಲೇ ಆಗಿದೆ.

ಫೋನ್‌ನ ಬ್ಯಾಕ್ ಪ್ಯಾನೆಲ್ ಮತ್ತು ಸೈಡ್‌ಗಳು ಪോളಿಕಾರ್ಬೊನೇಟ್ ಫಿನಿಷ್ ಹೊಂದಿದ್ದು, ಸ್ನೆರ್ ರೆಸಿಸ್ಟೆಂಟ್ ಫಿನಿಷ್ ನೀಡುತ್ತದೆ. IP68 ಮತ್ತು IP69 ಪ್ರಮಾಣೀಕರಣ ಹೊಂದಿರುವುದರಿಂದ ಫೋನ್ ನೀರಿನಿಂದ ರಕ್ಷಿತವಾಗಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್:

5700mAh ಸಾಮರ್ಥ್ಯದ ಬ್ಯಾಟರಿ, ಜೊತೆಗೆ ಫಾಸ್ಟ್ ಚಾರ್ಜಿಂಗ್ ಬೆಂಬಲ ಕೂಡ ಇದೆ. ಇದರಿಂದಾಗಿ ನಿಮ್ಮ ಫೋನ್ ದಿನಪೂರ್ತಿ ಚಾರ್ಜ್ ಉಳಿಯುವುದು ಖಚಿತ.

ಪ್ರೊಸೆಸರ್ ಮತ್ತು ಕಾರ್ಯಕ್ಷಮತೆ:

ಈ ಫೋನ್‌ನಲ್ಲಿ MediaTek Dimensity 7400 ಚಿಪ್‌ಸೆಟ್ ಬಳಕೆಯಾಗಿದೆ (2.6GHz ಕ್ಲಾಕ್‌ ಸ್ಪೀಡ್), ಇದು ಉತ್ತಮ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಪರ್ಫಾರ್ಮೆನ್ಸ್ ನೀಡುತ್ತದೆ.

ಹೆಚ್ಚುವರಿ RAM ವಿಸ್ತರಣೆ ಆಯ್ಕೆಯೂ ಇದೆ (ವರ್ಚುವಲ್ RAM ಮೂಲಕ 12GB ಹೆಚ್ಚಿಸಬಹುದಾಗಿದೆ). ಗರಿಷ್ಠ 256GB ಸ್ಟೋರೆಜ್‌ವರೆಗೆ ಆಫರ್ ಮಾಡುತ್ತಿದೆ.

Google Pay Instant Loan

ಕ್ಯಾಮೆರಾ ವೈಶಿಷ್ಟ್ಯಗಳು:

iQOO Z10R 5G Specifications In Kannada

  • Sony IMX882 50MP ಪ್ರೈಮರಿ ಸೆನ್ಸಾರ್
  • 2MP ಡೆಪ್ತ್ ಸೆನ್ಸಾರ್
  • Aura ಲೈಟ್ ಸೆಲ್ಫಿ ರಿಂಗ್
  • 32MP ಸೆಲ್ಫಿ ಕ್ಯಾಮೆರಾ (4K ವಿಡಿಯೋ ಸಪೋರ್ಟ್)

ಕ್ಯಾಮೆರಾ ವಿಭಾಗದಲ್ಲಿ ಈ ಫೋನ್ ಬಹಳ ಹೆಚ್ಚು ಪ್ರೀಮಿಯಂ ಲುಕ್ ಮತ್ತು ಔಟ್‌ಪುಟ್ ನೀಡುತ್ತಿದೆ.

AI ಫೀಚರ್ಸ್:

  • Google Circle to Search
  • AI Note Assist
  • Screen Translation
  • AI Transcription Assist

iQOO Z10R ಬೆಲೆ ಭಾರತದಲ್ಲಿ:

  • 8GB + 128GB ಮಾದರಿಯ ಬೆಲೆ ₹19,499 ಆಗಿದ್ದು, ಬ್ಯಾಂಕ್ ಡಿಸ್ಕೌಂಟ್ ನಂತರ ₹17,499 ಕ್ಕೆ ಲಭ್ಯ.
  • 8GB + 256GB ಮಾದರಿ ₹21,499 (ಡಿಸ್ಕೌಂಟ್ ನಂತರ ₹19,499)
  • 12GB + 256GB ಟಾಪ್ ಮಾದರಿ ₹23,499, ಆದರೆ HDFC ಅಥವಾ Axis ಬ್ಯಾಂಕ್ ಆಫರ್‌ಗಳ ಮೂಲಕ ₹21,499 ಕ್ಕೆ ಕಳೆಯಬಹುದು. ಜೊತೆಗೆ ₹2,000 ಎಕ್ಸ್‌ಚೇಂಜ್ ಬೋನಸ್ ಕೂಡ ಇದೆ.

iQOO Z10R launch date India ಲಾಂಚ್ ದಿನಾಂಕ: ಜುಲೈ 29, ಮಧ್ಯಾಹ್ನ 12 ಗಂಟೆಗೆ Amazon/FK ನಲ್ಲಿ ಲೈವ್

iQOO Z10R 5G ಫೋನ್‌ ಈ ವರ್ಷದ ಸ್ಫೋಟಕ ಬಜೆಟ್ ಫೋನ್ ಆಗಬಹುದು. ಇದು ಪ್ರೀಮಿಯಂ ಡಿಸೈನ್, ಪವರ್‌ಫುಲ್ ಕ್ಯಾಮೆರಾ, ಮತ್ತು ಶಕ್ತಿಶಾಲಿ ಪ್ರೊಸೆಸರ್‌ನ್ನು ಒದಗಿಸುತ್ತಿದೆ ₹20,000 ಒಳಗೆ.

Complete Details About iQOO Z10R

📱 iQOO Z10R 5G – ಫೋನ್ ಸ್ಪೆಸಿಫಿಕೇಶನ್ ಚಾರ್ಟ್
Processor Mediatek Dimensity 7400
RAM 8 GB / 12 GB
Storage (ROM) 128 GB / 256 GB
Battery 5700 mAh (Typ)
Charging Power 44W ಫಾಸ್ಟ್ ಚಾರ್ಜಿಂಗ್
Operating System Funtouch OS 15 (Based on Android 15)
Display Size 6.77 ಇಂಚು (17.19 cm)
Resolution 2392 × 1080
Display Type AMOLED, Capacitive multi-touch
Rear Camera 50 MP (Sony IMX882) + 2 MP (Bokeh)
Front Camera 32 MP (4K recording support)
Aperture Rear: f/1.79 + f/2.4 | Front: f/2.45
Camera Features Rear: Night, Portrait, Photo, Video, Micro-Movie, 50MP, Panorama, Ultra HD Document, Slo-mo, Time-lapse, Supermoon, Pro, Food, Dual-view, Live photo, Underwater
Front: Night, Portrait, Photo, Video, Micro Movie, Dual-view, Live Photo
Flash Supported
Color Options Aquamarine, Moonstone
Weight 183.5g
Wi-Fi Wi-Fi 6
Bluetooth Version 5.4
USB Type-C (OTG Supported)
SIM Slot Dual Nano SIM, Dual Standby
5G Bands NSA: n1/n3/n5/n8/n28B/n40/n77/n78
SA: n1/n3/n5/n8/n28B/n40/n77/n78
4G Bands FDD-LTE: B1/B3/B5/B8/B19/B28B
TDD-LTE: B38/B40/B41/B42
3G Bands WCDMA: B1/B4/B5/B8
2G Bands GSM: 850/900/1800 MHz
Sensors Accelerometer, Ambient Light Sensor, Proximity Sensor, E-compass, Gyroscope, In-display Optical Fingerprint Sensor

Copyright: images and videos used in this article are owned by the respected Official Site of iQoo

Join

Leave a Comment